ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಹಾವೇರಿ: ‘ಎಂ.ಕಾಮ್’ ಕನಸು ನನಸಾಗಿಸಲು ಸಂಜೆ ಕಾಲೇಜು

ಹಾವೇರಿ ವಿಶ್ವವಿದ್ಯಾಲಯದ ಪ್ರಾಯೋಗಿಕ ಕ್ರಮ
Published : 29 ಜನವರಿ 2025, 6:51 IST
Last Updated : 29 ಜನವರಿ 2025, 6:53 IST
ಫಾಲೋ ಮಾಡಿ
Comments
ಹಾವೇರಿ ವಿಶ್ವವಿದ್ಯಾಲಯದಿಂದ ಆರಂಭಿಸಲಾಗಿರುವ ಎಂ.ಕಾಮ್ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು
ಹಾವೇರಿ ವಿಶ್ವವಿದ್ಯಾಲಯದಿಂದ ಆರಂಭಿಸಲಾಗಿರುವ ಎಂ.ಕಾಮ್ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು
ಪ್ರೊ. ಸುರೇಶ ಜಂಗಮಶೆಟ್ಟಿ
ಪ್ರೊ. ಸುರೇಶ ಜಂಗಮಶೆಟ್ಟಿ
ಪ್ರಾಯೋಗಿಕವಾಗಿ ಮೊದಲ ಬಾರಿ ಸಂಜೆ ಕಾಲೇಜು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೋರ್ಸ್‌ಗಳಿಗಾಗಿ ಸಂಜೆ ಕಾಲೇಜು ಆರಂಭಿಸಲು ಚಿಂತನೆ ನಡೆಸಲಾಗುವುದು
ಪ್ರೊ. ಸುರೇಶ ಜಂಗಮಶೆಟ್ಟಿ ಕುಲಪತಿ ಹಾವೇರಿ ವಿಶ್ವವಿದ್ಯಾಲಯ
ಸಂಜೆ ಕಾಲೇಜಿಗೆ ಉತ್ತಮ ಸ್ಪಂದನೆಯಿದ್ದು ವಿಷಯಗಳನ್ನು ಕಲಿಯಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಉದ್ಯೋಗಿಗಳು ಗೃಹಿಣಿಯರಿಗೆ ಈ ಕೋರ್ಸ್ ಅನುಕೂಲವಾಗಿದೆ
ಆರ್.ಎಂ. ತೆಂಬದ ಸಂಯೋಜಕ ಎಂ.ಕಾಮ್ ಸಂಜೆ ಕಾಲೇಜು
ಹಗಲಿನಲ್ಲಿ ಕಾಲೇಜಿಗೆ ಹೋಗಿ ಕಲಿಯಲು ಸಾಧ್ಯವಿರಲಿಲ್ಲ. ಸಂಜೆ ಕಾಲೇಜು ಆರಂಭಿಸಿದ್ದಕ್ಕೆ ಖುಷಿಯಾಯಿತು. ಸಂಜೆ ನನ್ನ ಬಿಡುವಿನ ಅವಧಿಯಲ್ಲಿ ಕಾಲೇಜಿಗೆ ಬಂದು ಹೋಗುತ್ತಿದ್ದೇನೆ
ಭಾವನಾ ಪಾವಲಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT