ಶುಕ್ರವಾರ, 8 ಮೇ 2026
×
ADVERTISEMENT

explosive

ADVERTISEMENT

ಕಂಪ್ಲಿ | ಸ್ಪೋಟಕ ಬಳಕೆ ಆರೋಪ: ಪ್ರಕರಣ ದಾಖಲು

Kampli Explosive Investigation: ಕಂಪ್ಲಿಯ ಹೊಸಪೇಟೆ ಬೈಪಾಸ್ ರಸ್ತೆಯ ಖಾಸಗಿ ಬಡಾವಣೆಯಲ್ಲಿ ಕಲ್ಲುಬಂಡೆ ತೆರವಿಗೆ ಸ್ಪೋಟಕ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 1 ಮಾರ್ಚ್ 2026, 2:20 IST
ಕಂಪ್ಲಿ | ಸ್ಪೋಟಕ ಬಳಕೆ ಆರೋಪ: ಪ್ರಕರಣ ದಾಖಲು

ಬೆಳ್ತಂಗಡಿ| ಚೆಂಡಿನಂಥ ವಸ್ತು ಸ್ಪೋಟ: ಬಾಲಕನಿಗೆ ಗಾಯ

Belthangady Blast: ಬಂದಾರು ಗ್ರಾಮದಲ್ಲಿ ಚೆಂಡಿನಂಥ ವಸ್ತು ಸ್ಫೋಟಗೊಂಡು ಬಾಲಕನಿಗೆ ಗಾಯವಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
Last Updated 20 ಫೆಬ್ರುವರಿ 2026, 2:56 IST
ಬೆಳ್ತಂಗಡಿ| ಚೆಂಡಿನಂಥ ವಸ್ತು ಸ್ಪೋಟ: ಬಾಲಕನಿಗೆ ಗಾಯ

ಮಣಿಪುರ: ಶಸ್ತ್ರಾಸ್ತ್ರ, ಸ್ಫೋಟಕಗಳ ವಶ

Manipur Militants: ಮಣಿಪುರದ ಕಾಕಚಿಂಗ್‌ ಜಿಲ್ಲೆಯ ವಾಬಗೈ ನಟೆಖೋಂಗ್‌ ತುರೆನ್ಮೈ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಹಾಗೂ ಅಪಾರ ಪ್ರಮಾಣದ ಸ್ಫೋಟಕಗಳನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ. ಒಂದು ಎಂ ೧೬ ರೈಫಲ್‌ ಒಂದು ಎಸ್‌ಎಲ್‌ಆರ್‌ ಒಂದು ಸಿಂಗಲ್‌ ಬ್ಯಾರೆಲ್‌ ಗನ್‌
Last Updated 1 ಜನವರಿ 2026, 13:13 IST
ಮಣಿಪುರ: ಶಸ್ತ್ರಾಸ್ತ್ರ, ಸ್ಫೋಟಕಗಳ ವಶ

VIDEO: ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಸ್ಫೋಟಕ ವಸ್ತುಗಳು ಪತ್ತೆ

ಬೆಂಗಳೂರು: ನಗರದ ಕಲಾಸಿಪಾಳ್ಯ ಬಿಎಂಟಿಸಿ ಬಸ್‌ ನಿಲ್ದಾಣದ ಆವರಣದಲ್ಲಿರುವ ಶೌಚಾಲಯದ ಬಳಿ ಇಡಲಾಗಿದ್ದ ಬ್ಯಾಗ್‌ವೊಂದರಲ್ಲಿ ಸ್ಫೋಟಕ ವಸ್ತುಗಳು ಪತ್ತೆ ಆಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
Last Updated 23 ಜುಲೈ 2025, 11:02 IST
VIDEO: ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಸ್ಫೋಟಕ ವಸ್ತುಗಳು ಪತ್ತೆ

ಗ್ರೆನೇಡ್ ಮಾದರಿಯ ವಸ್ತು ಇಟ್ಟುಕೊಂಡಿದ್ದ ಪ್ರಕರಣ: ಆರೋಪಿಯ ತೀವ್ರ ವಿಚಾರಣೆ

ಬ್ಯಾಗ್‌ನಲ್ಲಿ ಗ್ರೆನೇಡ್ ಮಾದರಿಯ ವಸ್ತು ಇಟ್ಟುಕೊಂಡಿದ್ದ ಹೋಟೆಲ್ ಸಿಬ್ಬಂದಿ ಅಬ್ದುಲ್ ರೆಹಮಾನ್ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿವೆ.
Last Updated 22 ಮಾರ್ಚ್ 2025, 23:30 IST
ಗ್ರೆನೇಡ್ ಮಾದರಿಯ ವಸ್ತು ಇಟ್ಟುಕೊಂಡಿದ್ದ ಪ್ರಕರಣ: ಆರೋಪಿಯ ತೀವ್ರ ವಿಚಾರಣೆ

ಅಸ್ಸಾಂ: ಕಾಡಲ್ಲಿ ಹೂತಿಟ್ಟಿದ್ದ ಸ್ಫೋಟಕಗಳು ಪತ್ತೆ

ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಕಾಡೊಂದರಲ್ಲಿ ಹೂತಿಟ್ಟಿದ್ದ ಸ್ಫೋಟಕಗಳನ್ನು ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.
Last Updated 25 ಜನವರಿ 2025, 13:31 IST
ಅಸ್ಸಾಂ: ಕಾಡಲ್ಲಿ ಹೂತಿಟ್ಟಿದ್ದ ಸ್ಫೋಟಕಗಳು ಪತ್ತೆ

ಪಾಕಿಸ್ತಾನ: ಮೋಟರ್‌ ಬೈಕ್‌ನಲ್ಲಿ ಅಡಗಿಸಿಟ್ಟಿದ್ದ ಸ್ಪೋಟಕ ಸಿಡಿದು ಮೂವರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮೋಟರ್‌ ಬೈಕೊಂದರಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕ ಸಿಡಿದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
Last Updated 24 ಫೆಬ್ರುವರಿ 2024, 3:15 IST
ಪಾಕಿಸ್ತಾನ: ಮೋಟರ್‌ ಬೈಕ್‌ನಲ್ಲಿ ಅಡಗಿಸಿಟ್ಟಿದ್ದ ಸ್ಪೋಟಕ ಸಿಡಿದು ಮೂವರಿಗೆ ಗಾಯ
ADVERTISEMENT

ನಾಗ್ಪುರ | ಡ್ರೋನ್‌, ಸ್ಫೋಟಕ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ: 9 ಮಂದಿ ಸಾವು

ಸ್ಫೋಟಕ ತಯಾರಿಕೆಯ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ 9 ಜನ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಾಗ್ಪುರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
Last Updated 17 ಡಿಸೆಂಬರ್ 2023, 5:42 IST
ನಾಗ್ಪುರ | ಡ್ರೋನ್‌, ಸ್ಫೋಟಕ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ: 9 ಮಂದಿ ಸಾವು

ಸ್ಫೋಟಕ ಅಕ್ರಮ ದಾಸ್ತಾನು: ಆರೋಪಿ ಬಂಧನ

ಅಪಾರ ಸ್ಫೋಟಕಗಳನ್ನು ಅಕ್ರಮವಾಗಿ ಹೊಂದಿದ್ದ ಕಾಸರಗೋಡಿನ ವ್ಯಕ್ತಿಯನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 30 ಮೇ 2023, 20:13 IST
ಸ್ಫೋಟಕ ಅಕ್ರಮ ದಾಸ್ತಾನು: ಆರೋಪಿ ಬಂಧನ

ಸ್ಫೋಟಕ ಬಳಕೆ: ಐಎಎಸ್ ಅಧಿಕಾರಿ ಪತ್ನಿ ವಿರುದ್ಧ ಎಫ್‌ಐಆರ್

ಮನೆಯೊಂದರ ಗೋಡೆ ಬಿರುಕು
Last Updated 11 ಮಾರ್ಚ್ 2023, 20:10 IST
ಸ್ಫೋಟಕ ಬಳಕೆ: ಐಎಎಸ್ ಅಧಿಕಾರಿ ಪತ್ನಿ ವಿರುದ್ಧ ಎಫ್‌ಐಆರ್
ADVERTISEMENT
ADVERTISEMENT
ADVERTISEMENT