ಗುರುವಾರ, 3 ಜುಲೈ 2025
×
ADVERTISEMENT

Export Sector

ADVERTISEMENT

ಇರಾನ್–ಇಸ್ರೇಲ್ ಸಮರ: ಸರಕು ಸಾಗಣೆ ವೆಚ್ಚ ಏರಿಕೆ?

ಯುದ್ಧವು ಒಂದು ವಾರ ನಡೆದರೆ ಸಾಗಣೆ ವೆಚ್ಚ ಶೇ 50ರಷ್ಟು ಏರಿಕೆ ಸಾಧ್ಯತೆ
Last Updated 16 ಜೂನ್ 2025, 0:08 IST
ಇರಾನ್–ಇಸ್ರೇಲ್ ಸಮರ: ಸರಕು ಸಾಗಣೆ ವೆಚ್ಚ ಏರಿಕೆ?

ರಫ್ತು ವಹಿವಾಟಿಗೆ ಪೂರಕ ವಾತಾವರಣ: VTPC ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ಶಿವಕುಮಾರ್

‘ರಾಜ್ಯದಲ್ಲಿ ರಫ್ತು ವಹಿವಾಟಿಗೆ ಪೂರಕ ವಾತಾವರಣವಿದ್ದು, ‌ಸಣ್ಣ ಕೈಗಾರಿಕಾ ಕ್ಷೇತ್ರಗಳು ಇನ್ನಷ್ಟು ವಿಸ್ತಾರವಾಗಿ ಬೆಳೆಯಬೇಕಿವೆ’ ಎಂದು ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
Last Updated 18 ಡಿಸೆಂಬರ್ 2024, 14:39 IST
ರಫ್ತು ವಹಿವಾಟಿಗೆ ಪೂರಕ ವಾತಾವರಣ: VTPC ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ಶಿವಕುಮಾರ್

ದೇಶದಲ್ಲಿ ರಫ್ತು, ಆಮದು ವಹಿವಾಟು ಏರಿಕೆ

ವ್ಯಾಪಾರ ಕೊರತೆ ನಾಲ್ಕು ತಿಂಗಳ ಗರಿಷ್ಠ
Last Updated 15 ಮೇ 2024, 14:36 IST
ದೇಶದಲ್ಲಿ ರಫ್ತು, ಆಮದು ವಹಿವಾಟು ಏರಿಕೆ

ತೀವ್ರ ಇಳಿಕೆ ಕಂಡ ರಫ್ತು ವಹಿವಾಟು: ಶೇಕಡ 16.65ರಷ್ಟು ಕುಸಿತ

ದೇಶದ ರಫ್ತು ಚಟುವಟಿಕೆಗಳು ಎರಡು ವರ್ಷಗಳ ನಂತರದಲ್ಲಿ ನಕಾರಾತ್ಮಕ ಮಟ್ಟವನ್ನು ತಲುಪಿವೆ. ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣವು ಶೇಕಡ 16.65ರಷ್ಟು ಕುಸಿದಿದ್ದು, 29.78 ಬಿಲಿಯನ್‌ ಡಾಲರ್‌ಗೆ (₹ 2.40 ಲಕ್ಷ ಕೋಟಿ) ತಲುಪಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆ ಆಗಿದ್ದು ಈ ಕುಸಿತಕ್ಕೆ ಪ್ರಮುಖ ಕಾರಣ.
Last Updated 15 ನವೆಂಬರ್ 2022, 15:45 IST
ತೀವ್ರ ಇಳಿಕೆ ಕಂಡ ರಫ್ತು ವಹಿವಾಟು: ಶೇಕಡ 16.65ರಷ್ಟು ಕುಸಿತ

ರಾಜ್ಯಗಳಲ್ಲಿನ ನಿರ್ಬಂಧ: ರಫ್ತು ಮೇಲೆ ಪರಿಣಾಮ ಸಂಭವ

ಕೋವಿಡ್‌ ಹರಡುವಿಕೆ ನಿಯಂತ್ರಿಸಲು ರಾಜ್ಯಗಳು ಹೇರುತ್ತಿರುವ ನಿರ್ಬಂಧಗಳು ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರುಬಹುದು. ಅದರಲ್ಲಿಯೂ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್‌ಎಂಇ) ಹೆಚ್ಚು ಹಾನಿ ಆಗುವ ಸಾಧ್ಯತೆ ಇದೆ ಎಂದು ಎಂಜಿನಿಯರಿಂಗ್‌ ರಫ್ತು ಉತ್ತೇಜನ ಮಂಡಳಿ (ಇಇಪಿಸಿ) ಹೇಳಿದೆ.
Last Updated 25 ಏಪ್ರಿಲ್ 2021, 15:56 IST
ರಾಜ್ಯಗಳಲ್ಲಿನ ನಿರ್ಬಂಧ: ರಫ್ತು ಮೇಲೆ ಪರಿಣಾಮ ಸಂಭವ

ಫೆಬ್ರುವರಿಯಲ್ಲಿ ರಫ್ತು ಅಲ್ಪ ಇಳಿಕೆ

ಎರಡು ತಿಂಗಳಿನಿಂದ ಸಕಾರಾತ್ಮಕ ಹಾದಿಯಲ್ಲಿದ್ದ ದೇಶದ ರಫ್ತು ವಹಿವಾಟು ಫೆಬ್ರುವರಿಯಲ್ಲಿ ಅಲ್ಪ ಇಳಿಕೆ ಕಂಡಿದೆ ಎಂದು ಸರ್ಕಾರ ತಿಳಿಸಿದೆ.
Last Updated 2 ಮಾರ್ಚ್ 2021, 16:03 IST
ಫೆಬ್ರುವರಿಯಲ್ಲಿ ರಫ್ತು ಅಲ್ಪ ಇಳಿಕೆ

ಡಿಸೆಂಬರ್‌ನಲ್ಲಿ ರಫ್ತು ವಹಿವಾಟು ಅಲ್ಪ ಇಳಿಕೆ

ದೇಶದ ರಫ್ತು ವಹಿವಾಟು ಡಿಸೆಂಬರ್‌ನಲ್ಲಿ ಶೇ 0.8ರಷ್ಟು ಇಳಿಕೆ ಆಗಿದ್ದು, ₹ 1.96 ಲಕ್ಷ ಕೋಟಿಗಳಿಗೆ ತಲುಪಿದೆ.
Last Updated 2 ಜನವರಿ 2021, 11:08 IST
ಡಿಸೆಂಬರ್‌ನಲ್ಲಿ ರಫ್ತು ವಹಿವಾಟು ಅಲ್ಪ ಇಳಿಕೆ
ADVERTISEMENT

ಕೃಷಿ, ಔಷಧ ವಲಯದ ರಫ್ತು ಹೆಚ್ಚಳ: ವಾಣಿಜ್ಯ ಕಾರ್ಯದರ್ಶಿ

ನವದೆಹಲಿ: ‘ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಕೃಷಿ ಮತ್ತು ಔಷಧದಂತಹ ರಫ್ತು ವಲಯಗಳು ಉತ್ತಮ ಬೆಳವಣಿಗೆ ಕಂಡಿದೆ’ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಅನೂಪ್‌ ವಾಧವನ್‌ ಹೇಳಿದ್ದಾರೆ. ಪಿಎಚ್‌ಡಿಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ಕೆಲವು ವಲಯಗಳು ಉತ್ತಮ ಬೆಳವಣಿಗೆ ಕಂಡಿದ್ದರೆ, ಇನ್ನೂ ಕೆಲವು ವಲಯಗಳ ಬೆಳವಣಿಗೆ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.
Last Updated 17 ಡಿಸೆಂಬರ್ 2020, 12:42 IST
ಕೃಷಿ, ಔಷಧ ವಲಯದ ರಫ್ತು ಹೆಚ್ಚಳ: ವಾಣಿಜ್ಯ ಕಾರ್ಯದರ್ಶಿ

3.95 ಲಕ್ಷ ಟನ್‌ ದಾಖಲೆ ಪ್ರಮಾಣದ ಕಾಫಿ ರಫ್ತು

2017–18ನೇ ಹಣಕಾಸು ವರ್ಷದಲ್ಲಿ 3.95 ಲಕ್ಷ ಟನ್‌ ಕಾಫಿ ರಫ್ತು ಮಾಡಲಾಗಿದೆ.
Last Updated 21 ಜುಲೈ 2018, 19:23 IST
3.95 ಲಕ್ಷ ಟನ್‌ ದಾಖಲೆ ಪ್ರಮಾಣದ ಕಾಫಿ ರಫ್ತು

ರಫ್ತು ವಲಯಕ್ಕೆ ₹2,900 ಕೋಟಿ ಸಾಲ

ಕರ್ಣಾಟಕ ಬ್ಯಾಂಕ್‌ ಸಿಇಒ ಮಹಾಬಲೇಶ್ವರ ಹೇಳಿಕೆ
Last Updated 21 ಜೂನ್ 2018, 16:59 IST
ರಫ್ತು ವಲಯಕ್ಕೆ ₹2,900 ಕೋಟಿ ಸಾಲ
ADVERTISEMENT
ADVERTISEMENT
ADVERTISEMENT