ಭಾನುವಾರ, 13 ಜುಲೈ 2025
×
ADVERTISEMENT

Extortion

ADVERTISEMENT

ಬೆಂಗಳೂರು | ಸಾಲ ತೀರಿಸಲು ಸ್ನೇಹಿತನ ಸುಲಿಗೆ: ನಾಲ್ವರ ಬಂಧನ

ಸ್ನೇಹಿತನನ್ನು ಊಟಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 5 ಜುಲೈ 2025, 16:08 IST
ಬೆಂಗಳೂರು | ಸಾಲ ತೀರಿಸಲು ಸ್ನೇಹಿತನ ಸುಲಿಗೆ: ನಾಲ್ವರ ಬಂಧನ

ಬೆಂಗಳೂರು | ₹2 ಕೋಟಿ ಸುಲಿಗೆ ಪ್ರಕರಣ: ಐವರ ವಶ

ನಗದು ಹಣವನ್ನು ಡಾಲರ್‌ಗೆ ‍ಪರಿವರ್ತಿಸಿಕೊಡುವುದಾಗಿ ನಂಬಿಸಿ ಉದ್ಯಮಿಯನ್ನು ಕರೆಸಿಕೊಂಡು ಮಾರಕಾಸ್ತ್ರ ತೋರಿಸಿ ಹಣ ಸುಲಿಗೆ ಮಾಡಿದ್ದ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Last Updated 2 ಜುಲೈ 2025, 16:29 IST
ಬೆಂಗಳೂರು | ₹2 ಕೋಟಿ ಸುಲಿಗೆ ಪ್ರಕರಣ: ಐವರ ವಶ

ಅಪಘಾತ ಮಾಡಿರುವುದಾಗಿ ನಂಬಿಸಿ ವೃದ್ಧನಿಂದ ಹಣ ಸುಲಿಗೆ: ವ್ಯಕ್ತಿಯ ವಿರುದ್ಧ FIR

ಅಪಘಾತ ಮಾಡಿರುವುದಾಗಿ ನಂಬಿಸಿ ವಯೋವೃದ್ಧ ಚಾಲಕನಿಂದ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 21 ಜೂನ್ 2025, 15:56 IST
ಅಪಘಾತ ಮಾಡಿರುವುದಾಗಿ ನಂಬಿಸಿ ವೃದ್ಧನಿಂದ ಹಣ ಸುಲಿಗೆ: ವ್ಯಕ್ತಿಯ ವಿರುದ್ಧ FIR

ಸುಲಿಗೆ ಪ್ರಕರಣ: ಬಿಆರ್‌ಎಸ್‌ ಶಾಸಕ ಕೌಶಿಕ್‌ ರೆಡ್ಡಿ ಬಂಧನ

ಸುಲಿಗೆ ಪ್ರಕರಣದಲ್ಲಿ ಬಿಆರ್‌ಎಸ್‌ ಶಾಸಕ ಕೌಶಿಕ್‌ ರೆಡ್ಡಿ ಅವರನ್ನು ವಾರಂಗಲ್‌ ಪೊಲೀಸರು ಶನಿವಾರ ಮುಂಜಾನೆ ಬಂಧಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜೂನ್ 2025, 10:49 IST
ಸುಲಿಗೆ ಪ್ರಕರಣ: ಬಿಆರ್‌ಎಸ್‌ ಶಾಸಕ ಕೌಶಿಕ್‌ ರೆಡ್ಡಿ ಬಂಧನ

ಬೆಂಗಳೂರು | ಡಿಜಿಟಲ್‌ ಅರೆಸ್ಟ್‌: ವೃದ್ಧರಿಂದ ₹1.13 ಕೋಟಿ ಸುಲಿಗೆ

71 ವರ್ಷದ ವೃದ್ಧರೊಬ್ಬರನ್ನು ‘ಡಿಜಿಟಲ್‌ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿದ ಸೈಬರ್‌ ವಂಚಕರು ₹1.13 ಕೋಟಿ ಸುಲಿಗೆ ನಡೆಸಿದ್ದು, ದಕ್ಷಿಣ ವಿಭಾಗದ ಸೈಬರ್‌ ಅಪರಾಧ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.
Last Updated 22 ಮೇ 2025, 21:38 IST
ಬೆಂಗಳೂರು | ಡಿಜಿಟಲ್‌ ಅರೆಸ್ಟ್‌: ವೃದ್ಧರಿಂದ ₹1.13 ಕೋಟಿ ಸುಲಿಗೆ

2008ರ ಸುಲಿಗೆ ಪ್ರಕರಣ: ಪಾತಕಿ ಅರುಣ್‌ ಗವಳಿ ಖುಲಾಸೆಗೊಳಿಸಿದ ನ್ಯಾಯಾಲಯ 

2008ರಲ್ಲಿ ನಡೆದಿದ್ದ ಸುಲಿಗೆ ಪ್ರಕರಣದ ಆರೋಪಿಯಾಗಿರುವ ಪಾತಕಿ ಅರುಣ್‌ ಗವಳಿಯನ್ನು ಮುಂಬೈ ನ್ಯಾಯಾಲಯವೊಂದು ಬುಧವಾರ ಖುಲಾಸೆ ಗೊಳಿಸಿದೆ.
Last Updated 14 ಮೇ 2025, 14:17 IST
2008ರ ಸುಲಿಗೆ ಪ್ರಕರಣ: ಪಾತಕಿ ಅರುಣ್‌ ಗವಳಿ ಖುಲಾಸೆಗೊಳಿಸಿದ ನ್ಯಾಯಾಲಯ 

ಹಣ ಸುಲಿಗೆ ಪ್ರಕರಣ: ಮೂವರು ಕಾನ್‌ಸ್ಟೆಬಲ್‌, ಯುಟ್ಯೂಬರ್‌ ಬಂಧನ

ಬಾಗಲೂರು ಪೊಲೀಸರ ಕಾರ್ಯಾಚರಣೆ
Last Updated 9 ಮೇ 2025, 21:38 IST
ಹಣ ಸುಲಿಗೆ ಪ್ರಕರಣ: ಮೂವರು ಕಾನ್‌ಸ್ಟೆಬಲ್‌, ಯುಟ್ಯೂಬರ್‌ ಬಂಧನ
ADVERTISEMENT

ಹಣ ಸುಲಿಗೆ ಪ್ರಕರಣ: ಮೂವರು ಕಾನ್‌ಸ್ಟೆಬಲ್‌, ಯುಟ್ಯೂಬರ್‌ ಬಂಧನ

ಹಣ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸ್‌ ಠಾಣೆಯ ಮೂವರು ಕಾನ್‌ಸ್ಟೆಬಲ್‌ಗಳು ಹಾಗೂ ಒಬ್ಬ ಯುಟ್ಯೂಬರ್‌ನನ್ನು ಬಾಗಲೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 9 ಮೇ 2025, 16:17 IST
ಹಣ ಸುಲಿಗೆ ಪ್ರಕರಣ: ಮೂವರು ಕಾನ್‌ಸ್ಟೆಬಲ್‌, ಯುಟ್ಯೂಬರ್‌ ಬಂಧನ

ಮಣಿಪುರ | ನಿಷೇಧಿತ ಸಂಘಟನೆಗಳ ಆರು ಮಂದಿ ಬಂಧನ: ಶಸ್ತ್ರಾಸ್ತ್ರ ವಶ

ಮಣಿಪುರದಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಆರು ಮಂದಿಯನ್ನು ಬಂಧಿಸಲಾಗಿದೆ. ಸುಲಿಗೆ ಆರೋಪದಡಿ ತೊಡಗಿದ್ದ ಮತ್ತಿಬ್ಬರನ್ನು ಪೂರ್ವ ಇಂಫಾಲದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2025, 11:36 IST
ಮಣಿಪುರ | ನಿಷೇಧಿತ ಸಂಘಟನೆಗಳ ಆರು ಮಂದಿ ಬಂಧನ: ಶಸ್ತ್ರಾಸ್ತ್ರ ವಶ

ಮಣಿಪುರ: ಸುಲಿಗೆ ಮಾಡುತ್ತಿದ್ದ ಮೈತೇಯಿ ತೀವ್ರಗಾಮಿ ಸಂಘಟನೆಯ ಮೂವರ ಬಂಧನ

ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಸುಲಿಗೆಯಲ್ಲಿ ತೊಡಗಿದ್ದ ಆರೋಪದಲ್ಲಿ ಮೈತೇಯಿ ತೀವ್ರಗಾಮಿ ಸಂಘಟನೆ ಅರಂಬೈ ತೆಂಗೋಲ್‌ನ ಮೂವರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2025, 6:11 IST
ಮಣಿಪುರ: ಸುಲಿಗೆ ಮಾಡುತ್ತಿದ್ದ ಮೈತೇಯಿ ತೀವ್ರಗಾಮಿ ಸಂಘಟನೆಯ ಮೂವರ ಬಂಧನ
ADVERTISEMENT
ADVERTISEMENT
ADVERTISEMENT