ತ್ರಿಪುರಾ– ಬಾಂಗ್ಲಾ ಗಡಿಯಲ್ಲಿ ಉಗ್ರಗಾಮಿಗಳ ಚಲನವಲನ ಶಂಕೆ: ಭದ್ರತೆ ಬಿಗಿ
ಬಾಂಗ್ಲಾದೇಶದ ಗಡಿ ಹೊಂದಿಕೊಂಡಿರುವ ತ್ರಿಪುರಾದ ಉತ್ತರ ಭಾಗ ಕಾಂಚನಾಪುರದಲ್ಲಿ ಉಗ್ರಗಾಮಿಗಳ ಗುಂಪಿನ ಚಲನವಲನ ಇರುವ ಬಗ್ಗೆ ವರದಿಗಳು ಬಂದ ಹಿನ್ನೆಲೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.Last Updated 3 ಜನವರಿ 2025, 10:17 IST