ಗುರುವಾರ, 5 ಫೆಬ್ರುವರಿ 2026
×
ADVERTISEMENT

face book

ADVERTISEMENT

ಶಿವಮೊಗ್ಗ | ಫೇಸ್‌ಬುಕ್ ಜಾಹೀರಾತು ನಂಬಿ ₹61 ಲಕ್ಷ ಕಳೆದುಕೊಂಡ ವ್ಯಕ್ತಿ

-
Last Updated 5 ಫೆಬ್ರುವರಿ 2026, 2:57 IST
ಶಿವಮೊಗ್ಗ | ಫೇಸ್‌ಬುಕ್ ಜಾಹೀರಾತು ನಂಬಿ ₹61 ಲಕ್ಷ ಕಳೆದುಕೊಂಡ ವ್ಯಕ್ತಿ

ರಾಯಚೂರು DC ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಸೃಷ್ಟಿಸಿ ವಂಚನೆ: ಯುವಕನ ಬಂಧನ

Raichur Cyber Crime: ಜಿಲ್ಲಾಧಿಕಾರಿ ನಿತೀಶ್‌ಕುಮಾರ ಅವರ ಭಾವಚಿತ್ರವಿರುವ ನಕಲಿ ಫೇಸ್‌ಬುಕ್‌ ಐಡಿ ಸೃಷ್ಟಿಸಿ ಇಬ್ಬರನ್ನು ವಂಚಿಸಿದ್ದ ರಾಜಸ್ಥಾನ ಮೂಲದ ಯುವಕನನ್ನು ರಾಯಚೂರು ಸೈಬರ್‌ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 30 ಡಿಸೆಂಬರ್ 2025, 14:06 IST
ರಾಯಚೂರು DC ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಸೃಷ್ಟಿಸಿ ವಂಚನೆ: ಯುವಕನ ಬಂಧನ

ಈ ಅಧಿಕಾರಿ ಭೇಟಿಗೆ ಆಗಿರಬೇಕು ಫೇಸ್‌ಬುಕ್‌ ಪೇಜ್‌ನ ಅಗ್ರ ಅಭಿಮಾನಿ: ಯಾರಿವರು?

ಯುಪಿ ಪಂಚಾಯತ್‌ರಾಜ್‌ ಇಲಾಖೆಯ ಹಿರಿಯ ಅಧಿಕಾರಿ ಸ್ವಾತಿ ಗುಪ್ತಾ ಅವರ ಷರತ್ತು
Last Updated 21 ಸೆಪ್ಟೆಂಬರ್ 2025, 16:00 IST
ಈ ಅಧಿಕಾರಿ ಭೇಟಿಗೆ ಆಗಿರಬೇಕು ಫೇಸ್‌ಬುಕ್‌ ಪೇಜ್‌ನ ಅಗ್ರ ಅಭಿಮಾನಿ: ಯಾರಿವರು?

ಪತಿಯ ವಂಚನೆ ಫೇಸ್‌ಬುಕ್‌ನಿಂದ ಬಯಲು!

ಕಾಸರಗೋಡು : ಪತ್ನಿಯರು (ಎರಡನೇಯಾಕೆ ಮತ್ತು ನಾಲ್ಕನೆಯಾಕೆ) ಪರಸ್ಪರ ಫೇಸ್ ಬುಕ್ ಗೆಳತಿಯರಾದಾಗ ಪತಿಯ ವಂಚನೆ ಬಯಲಾದ ಘಟನೆ ನಡೆದಿದೆ
Last Updated 11 ಫೆಬ್ರುವರಿ 2025, 19:47 IST
ಪತಿಯ ವಂಚನೆ ಫೇಸ್‌ಬುಕ್‌ನಿಂದ ಬಯಲು!

ಫೇಸ್‌ಬುಕ್‌ನಲ್ಲಿ ಇನ್ನು ಮುಂದೆ ಸಾಮುದಾಯಿಕ ಟಿಪ್ಪಣಿ

‘ಎಕ್ಸ್‌’ನಲ್ಲಿ ಇರುವಂತೆ ಸುಳ್ಳು ಸುದ್ದಿಯಿಂದ ಕೂಡಿದ ಪೋಸ್ಟ್‌ಗೆ ಬಳಕೆದಾರರೇ ಫ್ಯಾಕ್ಟ್‌ಚೆಕ್‌ ಮಾಡಿ ಟಿಪ್ಪಣಿ ಬರೆಯುವಂಥ ಕ್ರಮವನ್ನು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿಯೂ ಪರಿಚಯಿಸಲು ಮೆಟಾ ಮುಂದಾಗಿದೆ.
Last Updated 7 ಜನವರಿ 2025, 16:15 IST
ಫೇಸ್‌ಬುಕ್‌ನಲ್ಲಿ ಇನ್ನು ಮುಂದೆ ಸಾಮುದಾಯಿಕ ಟಿಪ್ಪಣಿ

ಮಂಗಳೂರು ಪೊಲೀಸ್ ಕಮಿಷನರ್ ಫೇಸ್‌ ಬುಕ್‌ ಖಾತೆ ಹ್ಯಾಕ್

ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದೆ.
Last Updated 26 ಅಕ್ಟೋಬರ್ 2024, 6:22 IST
ಮಂಗಳೂರು ಪೊಲೀಸ್ ಕಮಿಷನರ್ ಫೇಸ್‌ ಬುಕ್‌ ಖಾತೆ ಹ್ಯಾಕ್

ಡೊನಾಲ್ಡ್‌ ಟ್ರಂಪ್‌ ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗೆ ಮರು ಅವಕಾಶ?

ಸ್ಯಾನ್‌ ಫ್ರಾನ್ಸಿಸ್ಕೊ: ನಿಯಮ ಉಲ್ಲಂಘನೆ ಕಾರಣದಿಂದ ಫೇಸ್‌ಬುಕ್‌, ಇನ್‌ಸ್ಟಾದಿಂದ ದೂರ ಉಳಿದಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮ ಖಾತೆಗಳಿಗೆ ಮರಳಲು ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬ ಕುರಿತು ತನ್ನ ನಿರ್ಧಾರವನ್ನು ಪ್ರಕಟಿಸಲು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಸಿದ್ಧತೆ ನಡೆಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 2 ಜನವರಿ 2023, 9:28 IST
ಡೊನಾಲ್ಡ್‌ ಟ್ರಂಪ್‌ ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗೆ ಮರು ಅವಕಾಶ?
ADVERTISEMENT

ನೌಕರರನ್ನು ಕೆಲಸದಿಂದ ತೆಗೆಯಲಿರುವ ಮೆಟಾ

ಬೆಳವಣಿಗೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಹೂಡಿಕೆಗೆ ಮೆಟಾ ಆದ್ಯತೆ
Last Updated 7 ನವೆಂಬರ್ 2022, 15:24 IST
ನೌಕರರನ್ನು ಕೆಲಸದಿಂದ ತೆಗೆಯಲಿರುವ ಮೆಟಾ

ಹೆಸರು ಬದಲಾಯಿಸಲು ಮುಂದಾದ ಫೇಸ್‌ಬುಕ್: ವರದಿ

ಅಕ್ಟೋಬರ್ 28ರಂದು ನಡೆಯಲಿರುವ ಕಂಪನಿಯ ವಾರ್ಷಿಕ ಸಮ್ಮೇಳನದಲ್ಲಿ ಹೆಸರು ಬದಲಾವಣೆಯ ಬಗ್ಗೆ ಮಾತನಾಡಲು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಯೋಜಿಸಿದ್ದಾರೆ. ಹಾಗಾಗಿ, ಶೀಘ್ರದಲ್ಲೇ ಹೆಸರು ಅನಾವರಣಗೊಳಿಸಬಹುದು ಎಂದು ವರ್ಜ್ ವರದಿ ತಿಳಿಸಿದೆ.
Last Updated 20 ಅಕ್ಟೋಬರ್ 2021, 6:07 IST
ಹೆಸರು ಬದಲಾಯಿಸಲು ಮುಂದಾದ ಫೇಸ್‌ಬುಕ್: ವರದಿ

ವೃದ್ಧೆಯಿಂದ ₹ 3.55 ಲಕ್ಷ ಕಿತ್ತ ಫೇಸ್‌ಬುಕ್‌ ಸ್ನೇಹಿತ

ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ವಿದೇಶಿ ಪ್ರಜೆಯೊಬ್ಬ, ನಗರದ ವೃದ್ಧೆಯೊಬ್ಬರ ಸ್ನೇಹ ಬೆಳೆಸಿ ₹ 3.55 ಲಕ್ಷ ಪಡೆದುಕೊಂಡು ನಾಪತ್ತೆಯಾಗಿದ್ದಾನೆ.
Last Updated 5 ಜೂನ್ 2021, 16:33 IST
fallback
ADVERTISEMENT
ADVERTISEMENT
ADVERTISEMENT