ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Faf du Plessis

ADVERTISEMENT

ಸತತ 6 ಸೋಲಿನ ಬಳಿಕ ಸ್ವಾಭಿಮಾನಕ್ಕಾಗಿ ಹೋರಾಡಿದೆವು: ವಿರಾಟ್ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಪರಾಭವಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಟ್ರೋಫಿ ಕನಸು ಕಮರಿದೆ.
Last Updated 24 ಮೇ 2024, 2:49 IST
ಸತತ 6 ಸೋಲಿನ ಬಳಿಕ ಸ್ವಾಭಿಮಾನಕ್ಕಾಗಿ ಹೋರಾಡಿದೆವು: ವಿರಾಟ್ ಕೊಹ್ಲಿ

IPL 2024: ಕಪ್ ಗೆಲ್ಲಲಾಗದ ಆರ್‌ಸಿಬಿ; ಟ್ರೋಲ್ ಮಾಡಿದ ಸಿಎಸ್‌ಕೆ ಫ್ಯಾನ್ಸ್

ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತಷ್ಟು ಸಮಯ ಕಾಯಬೇಕಿದೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವುದರೊಂದಿಗೆ ಐಪಿಎಲ್‌ ಟೂರ್ನಿಯಲ್ಲಿ ಟ್ರೋಫಿ ಜಯಿಸುವ ಆರ್‌ಸಿಬಿ ತಂಡದ ಕನಸು ಸತತ 17ನೇ ವರ್ಷವೂ ಕಮರಿತು.
Last Updated 23 ಮೇ 2024, 3:17 IST
IPL 2024: ಕಪ್ ಗೆಲ್ಲಲಾಗದ ಆರ್‌ಸಿಬಿ; ಟ್ರೋಲ್ ಮಾಡಿದ ಸಿಎಸ್‌ಕೆ ಫ್ಯಾನ್ಸ್

ಫಫ್ ಡುಪ್ಲೆಸಿ ಅವರ ವಿವಾದಾತ್ಮಕ ರನೌಟ್ ತೀರ್ಪು: ಅಭಿಮಾನಿಗಳು, ನೆಟ್ಟಿಗರ ಕಿಡಿ

ಈ ಪಂದ್ಯದಲ್ಲಿ ಅದ್ಭುತವಾಗಿ ಆಡುತ್ತಿದ್ದ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ ಅವರು 3ನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇದು ಆರ್‌ಸಿಬಿ, ಅಭಿಮಾನಿಗಳು ಮತ್ತು ನೆಟ್ಟಿಗರನ್ನು ಕೆರಳಿಸಿದೆ.
Last Updated 19 ಮೇ 2024, 6:08 IST
ಫಫ್ ಡುಪ್ಲೆಸಿ ಅವರ ವಿವಾದಾತ್ಮಕ ರನೌಟ್ ತೀರ್ಪು: ಅಭಿಮಾನಿಗಳು, ನೆಟ್ಟಿಗರ ಕಿಡಿ

IPL 2024 | RCB Playoff Scenario: ಆರ್‌ಸಿಬಿ ಪ್ಲೇ-ಆಫ್ ಹಾದಿ ಕಠಿಣ!

ಈ ಬಾರಿಯೂ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ.
Last Updated 25 ಏಪ್ರಿಲ್ 2024, 6:55 IST
IPL 2024 | RCB Playoff Scenario: ಆರ್‌ಸಿಬಿ ಪ್ಲೇ-ಆಫ್ ಹಾದಿ ಕಠಿಣ!

IPL 2024 KKR vs RCB: ಸೋಲುಗಳ ಸಂಕೋಲೆ ಕಳಚುವುದೇ ಆರ್‌ಸಿಬಿ?

ಈಡನ್ ಗಾರ್ಡನ್‌ನಲ್ಲಿ ಡುಪ್ಲೆಸಿ ಪಡೆಗೆ ಕೋಲ್ಕತ್ತ ನೈಟ್‌ರೈಡರ್ಸ್ ಸವಾಲು
Last Updated 20 ಏಪ್ರಿಲ್ 2024, 23:30 IST
IPL 2024 KKR vs RCB: ಸೋಲುಗಳ ಸಂಕೋಲೆ ಕಳಚುವುದೇ ಆರ್‌ಸಿಬಿ?

IPL 2024: ಬೂಮ್ರಾಗೆ 5 ವಿಕೆಟ್, ಸೂರ್ಯ 17 ಬಾಲ್ ಫಿಫ್ಟಿ, ಆರ್‌ಸಿಬಿಗೆ 5ನೇ ಸೋಲು

ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಐದನೇ ಸೋಲಿಗೆ ಗುರಿಯಾಗಿದೆ.
Last Updated 12 ಏಪ್ರಿಲ್ 2024, 4:41 IST
IPL 2024: ಬೂಮ್ರಾಗೆ 5 ವಿಕೆಟ್, ಸೂರ್ಯ 17 ಬಾಲ್ ಫಿಫ್ಟಿ, ಆರ್‌ಸಿಬಿಗೆ 5ನೇ ಸೋಲು

RCB ಹಿನ್ನಡೆಗೆ ಸೀನಿಯರ್‌ ಆಟಗಾರರೇ ಕಾರಣ, 16 ವರ್ಷಗಳಿಂದ ಒಂದೇ ಕಥೆ -ರಾಯುಡು

‘ಹರಾಜಿನಲ್ಲಿ ಭಾರಿ ಮೊತ್ತ ಪಡೆದು ಬಂದಿರುವ ಅಂತರರಾಷ್ಟ್ರೀಯ ಆಟಗಾರರು ಒತ್ತಡದ ಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿ, ಯುವ ಆಟಗಾರರ ಹೆಗಲ ಮೇಲೆ ಭಾರ ಹೇರುತ್ತಿರುವುದರಿಂದಲೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಶಸ್ತಿ ಬರ ಎದುರಿಸುತ್ತಿದೆ...’
Last Updated 3 ಏಪ್ರಿಲ್ 2024, 14:32 IST
RCB ಹಿನ್ನಡೆಗೆ ಸೀನಿಯರ್‌ ಆಟಗಾರರೇ ಕಾರಣ, 16 ವರ್ಷಗಳಿಂದ ಒಂದೇ ಕಥೆ -ರಾಯುಡು
ADVERTISEMENT

PHOTOS | IPL 2024: ಹೊಸ ಪೋಷಾಕಿನಲ್ಲಿ ಕಣಕ್ಕಿಳಿಯಲಿರುವ ಆರ್‌ಸಿಬಿ

PHOTOS | IPL 2024: ಹೊಸ ಪೋಷಾಕಿನಲ್ಲಿ ಕಣಕ್ಕಿಳಿಯಲಿರುವ ಆರ್‌ಸಿಬಿ
Last Updated 20 ಮಾರ್ಚ್ 2024, 10:34 IST
PHOTOS | IPL 2024: ಹೊಸ ಪೋಷಾಕಿನಲ್ಲಿ ಕಣಕ್ಕಿಳಿಯಲಿರುವ ಆರ್‌ಸಿಬಿ
err

IPL 2024 | ಕೊಹ್ಲಿ ಜೊತೆ ಬ್ಯಾಟಿಂಗ್ ಅದ್ಭುತ ಅನುಭವ: RCB ನಾಯಕ ಪ್ಲೆಸಿ

ಭಾರತ ಕ್ರಿಕೆಟ್‌ ತಂಡದ 'ರನ್‌ ಮಷಿನ್‌' ವಿರಾಟ್‌ ಕೊಹ್ಲಿ ಕುರಿತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ನಾಯಕ ಫಫ್‌ ಡು ಪ್ಲೆಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 18 ಮಾರ್ಚ್ 2024, 12:43 IST
IPL 2024 | ಕೊಹ್ಲಿ ಜೊತೆ ಬ್ಯಾಟಿಂಗ್ ಅದ್ಭುತ ಅನುಭವ: RCB ನಾಯಕ ಪ್ಲೆಸಿ

IPL Auction 2024: ಆರ್‌ಸಿಬಿ ತಂಡದ ಸಂಯೋಜನೆಗೆ ಡುಪ್ಲೆಸಿ ಸಂತಸ

ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸಮತೋಲನವಿರುವ ತಂಡವನ್ನು ಕಣಕ್ಕಿಳಿಸುವ ಮುಖ್ಯ ಉದ್ದೇಶಕ್ಕೆ ಸರಿಹೊಂದುವಂತಹ ಆಟಗಾರರನ್ನು ಬಿಡ್‌ನಲ್ಲಿ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ಹೇಳಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
IPL Auction 2024: ಆರ್‌ಸಿಬಿ ತಂಡದ ಸಂಯೋಜನೆಗೆ ಡುಪ್ಲೆಸಿ ಸಂತಸ
ADVERTISEMENT
ADVERTISEMENT
ADVERTISEMENT