ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

fairness

ADVERTISEMENT

ಬದಲಾದ ‘ಫೇರ್‌ & ಲವ್ಲಿ’ ರಂಗು: ಅದು ಇನ್ನು ‘ಗ್ಲೋ & ಲವ್ಲಿ’

‘ಫೇರ್ ಆಂಡ್‌ ಲವ್ಲಿ’ ಇನ್ನು ಮುಂದೆ ‘ಗ್ಲೋ ಆಂಡ್‌ ಲವ್ಲಿ’ ಎಂಬ ಹೊಸ ಹೆಸರಿನಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಪುರುಷರು ಉಪಯೋಗಿ ಸುವ ಕ್ರೀಮ್‌ ಹೆಸರನ್ನು ‘ಗ್ಲೋ ಆಂಡ್‌ ಹ್ಯಾಂಡ್‌ಸಮ್‌’ ಆಗಿ ಬದಲಾಯಿಸಲಾಗಿದೆ ಎಂದು ಹಿಂದೂಸ್ತಾನ್‌ ಯುನಿಲಿವರ್‌ ಕಂಪನಿ ಹೇಳಿದೆ.
Last Updated 3 ಜುಲೈ 2020, 12:46 IST
ಬದಲಾದ ‘ಫೇರ್‌ & ಲವ್ಲಿ’ ರಂಗು: ಅದು ಇನ್ನು ‘ಗ್ಲೋ & ಲವ್ಲಿ’

ಬಿಳುಪಿನ ಮೋಹ ಕಡಿಮೆಯಾಗುವುದೇ?

ತ್ವಚೆಯ ಬಣ್ಣ ಬಿಳುಪಿದ್ದರೆ ಸೌಂದರ್ಯದ ಪ್ರತೀಕ ಎಂದು ಬಿಂಬಿಸುತ್ತಿರುವ ಫೇರ್‌ನೆಸ್‌ ಕ್ರೀಮ್‌ಗಳ ಉತ್ಪಾದನಾ ಕಂಪನಿಗಳು ಬಣ್ಣದ ಕುರಿತು ತಾರತಮ್ಯ ಹೆಚ್ಚಿಸುತ್ತಿವೆ ಎಂಬ ಆರೋಪವಿತ್ತು. ಈಗ ಖ್ಯಾತ ಕಂಪನಿಯೊಂದು ‘ಫೇರ್‌’ ಶಬ್ದವನ್ನು ಕೈಬಿಡುವ ಬಗ್ಗೆ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಬೆಳವಣಿಗೆ.
Last Updated 26 ಜೂನ್ 2020, 12:00 IST
ಬಿಳುಪಿನ ಮೋಹ ಕಡಿಮೆಯಾಗುವುದೇ?
ADVERTISEMENT
ADVERTISEMENT
ADVERTISEMENT
ADVERTISEMENT