ಶನಿವಾರ, 20 ಡಿಸೆಂಬರ್ 2025
×
ADVERTISEMENT

Fake encounter

ADVERTISEMENT

ನಕಲಿ ಎನ್‌ಕೌಂಟರ್‌ನಲ್ಲಿ ಹಿಡ್ಮಾ ಹತ್ಯೆ: ಮಾವೋವಾದಿಗಳ ಕೇಂದ್ರ ಸಮಿತಿ ಆರೋಪ

Hidma Killing: ಹೈದರಾಬಾದ್‌: ‘ಛತ್ತೀಸಗಢದ ಬಸ್ತಾರ್‌ ವಲಯದ ಮುಖಂಡ ಮಾಡವಿ ಹಿಡ್ಮಾ ಅವರನ್ನು ಆಂಧ್ರಪ್ರದೇಶ ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ’ ಎಂದು ಮಾವೋವಾದಿಗಳ ಕೇಂದ್ರ ಸಮಿತಿ ಆರೋಪಿಸಿದೆ.
Last Updated 21 ನವೆಂಬರ್ 2025, 15:27 IST
ನಕಲಿ ಎನ್‌ಕೌಂಟರ್‌ನಲ್ಲಿ ಹಿಡ್ಮಾ ಹತ್ಯೆ: ಮಾವೋವಾದಿಗಳ ಕೇಂದ್ರ ಸಮಿತಿ ಆರೋಪ

ಪಂಜಾಬ್‌: 1993ರ ನಕಲಿ ಎನ್‌ಕೌಂಟರ್; ಐವರು ನಿವೃತ್ತ ಪೊಲೀಸರು ದೋಷಿಗಳು

Retired Punjab Police Verdict: 1993ರಲ್ಲಿ ತರಣ್‌ ತಾರನ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಐವರು ನಿವೃತ್ತ ಪೊಲೀಸರನ್ನು ದೋಷಿಗಳೆಂದು ಮೊಹಾಲಿ ನ್ಯಾಯಾಲಯ ತೀರ್ಪು ನೀಡಿದೆ...
Last Updated 2 ಆಗಸ್ಟ್ 2025, 11:04 IST
ಪಂಜಾಬ್‌: 1993ರ ನಕಲಿ ಎನ್‌ಕೌಂಟರ್; ಐವರು ನಿವೃತ್ತ ಪೊಲೀಸರು ದೋಷಿಗಳು

ಪಾಲ್ಗರ್ | ನಕಲಿ ಎನ್‌ಕೌಂಟರ್‌: ಇಬ್ಬರು ಪೊಲೀಸರನ್ನು ಬಂಧಿಸಿದ ಎಸ್‌ಐಟಿ

ನಕಲಿ ಎನ್‌ಕೌಂಟರ್‌ ಆರೋಪದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಮಾರ್ಚ್ 2024, 4:07 IST
ಪಾಲ್ಗರ್ | ನಕಲಿ ಎನ್‌ಕೌಂಟರ್‌: ಇಬ್ಬರು ಪೊಲೀಸರನ್ನು ಬಂಧಿಸಿದ ಎಸ್‌ಐಟಿ

ಗ್ಯಾಂಗ್‌ಸ್ಟರ್‌ ಕೊಲೆಗೆ ಮೋಹಕ ಬಲೆ ಬೀಸಿ ಸಹಕರಿಸಿದ್ದ ಮಾಜಿ ರೂಪದರ್ಶಿಯ ಹತ್ಯೆ

ಗುರುಗ್ರಾಮ್: ಮುಂಬೈನಲ್ಲಿ ಪೊಲೀಸ್ ನಕಲಿ ಎನ್‌ಕೌಂಟರ್‌ ಎಂದು ಆರೋಪಿಸಲಾಗಿದ್ದ ಗ್ಯಾಂಗ್‌ಸ್ಟರ್ ಕೊಲೆ ಪ್ರಕರಣದಲ್ಲಿ ಮೋಹಕ ಬಲೆಯಾಗಿ ನೆರವಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರನ್ನು ಮಂಗಳವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
Last Updated 3 ಜನವರಿ 2024, 16:20 IST
ಗ್ಯಾಂಗ್‌ಸ್ಟರ್‌ ಕೊಲೆಗೆ ಮೋಹಕ ಬಲೆ ಬೀಸಿ ಸಹಕರಿಸಿದ್ದ ಮಾಜಿ ರೂಪದರ್ಶಿಯ ಹತ್ಯೆ

1998ರ ‘ನಕಲಿ’ ಎನ್‌ಕೌಂಟರ್‌: 36 ಆರೋಪಿಗಳು ಖುಲಾಸೆ

25 ವರ್ಷಗಳಷ್ಟು ಹಳೆಯದಾದ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 34 ಪೊಲೀಸ್ ಸಿಬ್ಬಂದಿ ಸೇರಿದಂತೆ 36 ಮಂದಿಯನ್ನು ಉತ್ತರಪ್ರದೇಶದ ಭದೋಹಿ ಜಿಲ್ಲೆಯ ನ್ಯಾಯಾಲಯ ಖುಲಾಸೆಗೊಳಿಸಿದೆ.
Last Updated 2 ಏಪ್ರಿಲ್ 2023, 15:49 IST
1998ರ ‘ನಕಲಿ’ ಎನ್‌ಕೌಂಟರ್‌: 36 ಆರೋಪಿಗಳು ಖುಲಾಸೆ

ಗುಜರಾತ್‌ ನಕಲಿ ಎನ್‌ಕೌಂಟರ್‌ ಪ್ರಕರಣ: ‘ಸುಪ್ರೀಂ’ನಲ್ಲಿ ವಿಚಾರಣೆ ಆರಂಭ

ಗುಜರಾತ್‌ನಲ್ಲಿ 2002ರಿಂದ 2006ರ ನಡುವೆ ನಡೆದ ಹಲವು ‘ನಕಲಿ ಎನ್‌ಕೌಂಟರ್‌’ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರ ಕೈಗೆತ್ತಿಕೊಂಡಿತು.
Last Updated 18 ಜನವರಿ 2023, 16:35 IST
ಗುಜರಾತ್‌ ನಕಲಿ ಎನ್‌ಕೌಂಟರ್‌ ಪ್ರಕರಣ: ‘ಸುಪ್ರೀಂ’ನಲ್ಲಿ ವಿಚಾರಣೆ ಆರಂಭ

ಶಹಜಹಾನ್‌ಪುರ್‌: ನಕಲಿ ಎನ್‌ಕೌಂಟರ್‌, 18 ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಆದೇಶ

ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸ್ಥಳೀಯ ಜಲಾಲಬಾದ್‌ ಠಾಣೆಯಲ್ಲಿ 18 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಅಪರಾಧ ವಿಭಾಗವು ತನಿಖೆ ನಡೆಸಲಿದೆ ಎಂದು ಶಹಜಹಾನ್‌ಪುರ್‌ ಎಸ್‌ಪಿ ಎಸ್‌.ಆನಂದ್ ಅವರು ತಿಳಿಸಿದರು.
Last Updated 20 ಫೆಬ್ರುವರಿ 2022, 11:26 IST
ಶಹಜಹಾನ್‌ಪುರ್‌: ನಕಲಿ ಎನ್‌ಕೌಂಟರ್‌, 18 ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಆದೇಶ
ADVERTISEMENT

ಶ್ರೀನಗರ: ನಾಗರಿಕರ ಹತ್ಯೆ ಪ್ರಕರಣ, ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

ಶ್ರೀನಗರ: ಇಲ್ಲಿನ ಹೈದರ್‌ಪೋರಾದಲ್ಲಿಈಚೆಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಇಬ್ಬರು ನಾಗರಿಕರು ಸೇರಿ ನಾಲ್ವರು ಮೃತಪಟ್ಟ ಘಟನೆಗೆ ಕೇಂದ್ರಾಡಳಿತ ಪ್ರದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಗುರುವಾರ ಲೆಫ್ಟಿಂನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶಿಸಿದ್ದಾರೆ.
Last Updated 18 ನವೆಂಬರ್ 2021, 12:56 IST
ಶ್ರೀನಗರ: ನಾಗರಿಕರ ಹತ್ಯೆ ಪ್ರಕರಣ, ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

ಶ್ರೀನಗರದಲ್ಲಿ ನಾಗರಿಕರ ಹತ್ಯೆ: ಲೆಫ್ಟಿನೆಂಟ್‌ ಗವರ್ನರ್‌ ಮಧ್ಯಪ್ರವೇಶಕ್ಕೆ ಆಗ್ರಹ

ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ನೇತೃತ್ವದಲ್ಲಿ ಪ್ರತಿಭಟನೆ
Last Updated 17 ನವೆಂಬರ್ 2021, 13:06 IST
ಶ್ರೀನಗರದಲ್ಲಿ ನಾಗರಿಕರ ಹತ್ಯೆ: ಲೆಫ್ಟಿನೆಂಟ್‌ ಗವರ್ನರ್‌ ಮಧ್ಯಪ್ರವೇಶಕ್ಕೆ ಆಗ್ರಹ

ಶ್ರೀನಗರ: ಭದ್ರತಾ ಪಡೆಗಳಿಂದ ನಕಲಿ ಎನ್‌ಕೌಂಟರ್‌, ಸಂತ್ರಸ್ತ ಕುಟುಂಬಗಳ ಆರೋಪ

ಹತ್ಯೆಯಾದವರ ಶವ ಹಸ್ತಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ
Last Updated 17 ನವೆಂಬರ್ 2021, 12:17 IST
ಶ್ರೀನಗರ: ಭದ್ರತಾ ಪಡೆಗಳಿಂದ ನಕಲಿ ಎನ್‌ಕೌಂಟರ್‌, ಸಂತ್ರಸ್ತ ಕುಟುಂಬಗಳ ಆರೋಪ
ADVERTISEMENT
ADVERTISEMENT
ADVERTISEMENT