ಭಾನುವಾರ, 7 ಡಿಸೆಂಬರ್ 2025
×
ADVERTISEMENT

Fake news

ADVERTISEMENT

Fact check:ಇಮ್ರಾನ್ ಖಾನ್ ಹಸ್ತಾಂತರಕ್ಕೆ ಭಾರತ ಪತ್ರ ಬರೆದಿದೆ ಎಂಬುವುದು ಸುಳ್ಳು

Fake News: ಇಮ್ರಾನ್ ಖಾನ್ ಅವರನ್ನು ರಾಜಕೀಯ ಕೈದಿ ಎಂದು ಪರಿಗಣಿಸಿ ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರವು ಪಾಕಿಸ್ತಾನ ಸರ್ಕಾರವನ್ನು ವಿನಂತಿಸಿರುವ ದಾಖಲೆ ಇದು ಎಂದು ಪೋಸ್ಟ್ ಹಂಚಿಕೊಂಡವರು ಪ್ರತಿ‍ಪಾದಿಸಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 5 ಡಿಸೆಂಬರ್ 2025, 0:22 IST
Fact check:ಇಮ್ರಾನ್ ಖಾನ್ ಹಸ್ತಾಂತರಕ್ಕೆ ಭಾರತ ಪತ್ರ ಬರೆದಿದೆ ಎಂಬುವುದು ಸುಳ್ಳು

ಜಾಲತಾಣದಲ್ಲಿ ಹರಿದಾಡುತ್ತಿರುವುದು ಧರ್ಮೇಂದ್ರ ಅಂತಿಮಯಾತ್ರೆಯ ವಿಡಿಯೊ ಅಲ್ಲ

ಹೂವಿನಿಂದ ಅಲಂಕರಿಸಲಾದ ವಾಹನವೊಂದರ ಸುತ್ತ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿರುವ ವಿಡಿಯೊ ತುಣುಕೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದು, ಇದು ಇತ್ತೀಚೆಗೆ ನಿಧನರಾದ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಅಂತಿಮಯಾತ್ರೆಯ ವಿಡಿಯೊ ಎಂದು ಪ್ರತಿಪಾದಿಸಲಾಗಿದೆ.
Last Updated 2 ಡಿಸೆಂಬರ್ 2025, 23:30 IST
ಜಾಲತಾಣದಲ್ಲಿ ಹರಿದಾಡುತ್ತಿರುವುದು ಧರ್ಮೇಂದ್ರ ಅಂತಿಮಯಾತ್ರೆಯ ವಿಡಿಯೊ ಅಲ್ಲ

Fact check: ಜಿಹಾದ್ ಬಗ್ಗೆ ಮೋದಿ ಜತೆ ಶಾರುಕ್ ಮಾತನಾಡಿದ್ದಾರೆ ಎಂಬುವುದು ಸುಳ್ಳು

Fact Check: ಹಾದ್ ಬಗ್ಗೆ ಮೋದಿ ಜೊತೆ ಶಾರುಕ್ ಮಾತನಾಡಿದ್ದಾರೆ ಎನ್ನುವುದು ಸುಳ್ಳು ಸುದ್ದಿ.
Last Updated 1 ಡಿಸೆಂಬರ್ 2025, 23:30 IST
Fact check: ಜಿಹಾದ್ ಬಗ್ಗೆ ಮೋದಿ ಜತೆ ಶಾರುಕ್ ಮಾತನಾಡಿದ್ದಾರೆ ಎಂಬುವುದು ಸುಳ್ಳು

Fact check: ಎ.ಪಿ. ಸಿಂಗ್‌ 'ತೇಜಸ್' ವಿರುದ್ಧ ಮಾತನಾಡಿದ್ದಾರೆ ಎಂಬುವುದು ಸುಳ್ಳು

Fake News: ದುಬೈ ಏರ್‌ಶೋನಲ್ಲಿ ಭಾರತ ನಿರ್ಮಿತ ತೇಜಸ್‌ ಯುದ್ಧ ವಿಮಾನ ಪತನಗೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ತುಣುಕೊಂದು ಹರಿದಾಡುತ್ತಿದೆ
Last Updated 30 ನವೆಂಬರ್ 2025, 23:30 IST
Fact check: ಎ.ಪಿ. ಸಿಂಗ್‌ 'ತೇಜಸ್' ವಿರುದ್ಧ ಮಾತನಾಡಿದ್ದಾರೆ ಎಂಬುವುದು ಸುಳ್ಳು

Fact check: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ ದೆಹಲಿ ಸ್ಫೋಟದ್ದಲ್ಲ

Delhi Blast Image: ದೆಹಲಿಯ ಕಾರು ಸ್ಫೋಟದ ದೃಶ್ಯವಂತೆ ಹರಿದಾಡುತ್ತಿರುವ ಚಿತ್ರ ಇಸ್ರೇಲ್–ಲೆಬನಾನ್‌ ಸಂಘರ್ಷಕ್ಕೆ ಸೇರಿದದ್ದಾಗಿದ್ದು, ಪಿಟಿಐ ಫ್ಯಾಕ್ಟ್‌ ಚೆಕ್‌ ವರದಿಯ ಪ್ರಕಾರ ಈ ಚಿತ್ರವನ್ನು ತಪ್ಪಾಗಿ ಬಳಕೆ ಮಾಡಲಾಗಿದೆ.
Last Updated 13 ನವೆಂಬರ್ 2025, 18:55 IST
Fact check: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ ದೆಹಲಿ ಸ್ಫೋಟದ್ದಲ್ಲ

Factcheck: ಮುಸ್ಲಿಮರು 'ಅರೇಬಿಕ್' ನ್ಯೂಯಾರ್ಕ್‌ನ ಅಧಿಕೃತ ಭಾಷೆಯಾಗಲಿದೆ ಎಂದಿಲ್ಲ

AI Fake News: ಜೋಹ್ರಾನ್ ಮಮ್ದಾನಿಯ ನೇಮಕ ಬಳಿಕ ಅರೇಬಿಕ್ ಭಾಷೆ ಕುರಿತ ವದಂತಿಯ ವಿಡಿಯೊ ಎಐ ಮೂಲಕ ರೂಪಿಸಲಾದದ್ದು ಎಂದು ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ; ನ್ಯೂಯಾರ್ಕ್‌ನಲ್ಲಿ ಇಂಥ ಘಟನೆ ನಡೆದಿಲ್ಲ.
Last Updated 12 ನವೆಂಬರ್ 2025, 19:30 IST
Factcheck: ಮುಸ್ಲಿಮರು 'ಅರೇಬಿಕ್' ನ್ಯೂಯಾರ್ಕ್‌ನ ಅಧಿಕೃತ ಭಾಷೆಯಾಗಲಿದೆ ಎಂದಿಲ್ಲ

ವಿಜ್ಞಾನ ವಿಶೇಷ: ಸುಳ್ಳಿಗೀಗ ಸಂಭ್ರಮದ ಕಾಲ

AI Fake Videos: ಡೀಪ್‌ ಫೇಕ್‌ ವಿಡಿಯೋಗಳಿಂದ ಹುಟ್ಟುತ್ತಿರುವ ಭ್ರಾಂತಿ, ಕೃತಕ ಬುದ್ಧಿಮತ್ತೆಯ ಪ್ರಭಾವ, ಸುಳ್ಳು ಸುದ್ದಿಗಳ ಹಾವಳಿ ಮತ್ತು ತಂತ್ರಜ್ಞಾನ ನಿಯಂತ್ರಣದ ಹೊಸ ಯತ್ನಗಳ ವಿಶ್ಲೇಷಣೆ ಇಲ್ಲಿದೆ.
Last Updated 12 ನವೆಂಬರ್ 2025, 19:30 IST
ವಿಜ್ಞಾನ ವಿಶೇಷ: ಸುಳ್ಳಿಗೀಗ ಸಂಭ್ರಮದ ಕಾಲ
ADVERTISEMENT

Fact check: ದೆಹಲಿ, ಬಿಹಾರದಲ್ಲಿ ಕನ್ಹಯ್ಯ ಕುಮಾರ್ ಮತ ಚಲಾವಣೆ; ಆರೋಪ ಸುಳ್ಳು

Election Fake News: ಬಿಹಾರ ಮತ್ತು ದೆಹಲಿಯಲ್ಲಿ ಕನ್ಹಯ್ಯಾ ಕುಮಾರ್ ಇಬ್ಬೆಡೆ ಮತಚಲಾಯಿಸಿದ್ದಾರೆ ಎಂಬುದು ಸುಳ್ಳು ಎಂದು ಬೂಮ್ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದ್ದು, ಪುರಾವೆಯಾಗಿ 2024ರ ಪೋಸ್ಟ್ ಹಾಗೂ MyNeta ಪೋರ್ಟಲ್ ದಾಖಲೆಗಳು ಗುರುತಿಸಲಾಗಿದೆ.
Last Updated 11 ನವೆಂಬರ್ 2025, 0:48 IST
Fact check: ದೆಹಲಿ, ಬಿಹಾರದಲ್ಲಿ ಕನ್ಹಯ್ಯ ಕುಮಾರ್ ಮತ ಚಲಾವಣೆ; ಆರೋಪ ಸುಳ್ಳು

ಸುಳ್ಳು ಸುದ್ದಿ ಹಂಚಿಕೊಂಡವರ ವಿರುದ್ಧ ಕಾನೂನು ಕ್ರಮ: ಸಿ.ಟಿ. ರವಿ ಎಚ್ಚರಿಕೆ

‘ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಬೇಕೆಂಬ ಹೇಳಿಕೆಯನ್ನು ನಾನು ಎಂದಿಗೂ ನೀಡಿಲ್ಲ. ಇದು ಫೇಕ್ ಚಿತ್ರ ಎಂದು ಪ್ರಜಾವಾಣಿಯೂ ಸ್ಪಷ್ಟಪಡಿಸಿದೆ. ಇದಕ್ಕಾಗಿ ಪತ್ರಿಕೆಗೆ ಧನ್ಯವಾದಗಳು’ ಎಂದು ಸಿ.ಟಿ. ರವಿ ಹೇಳಿದ್ದಾರೆ.
Last Updated 10 ನವೆಂಬರ್ 2025, 9:44 IST
ಸುಳ್ಳು ಸುದ್ದಿ ಹಂಚಿಕೊಂಡವರ ವಿರುದ್ಧ ಕಾನೂನು ಕ್ರಮ: ಸಿ.ಟಿ. ರವಿ ಎಚ್ಚರಿಕೆ

ಸಿ.ಟಿ. ರವಿ ಹೇಳಿಕೆ ಹೆಸರಿನಲ್ಲಿ ನಕಲಿ ಸುದ್ದಿ ಪ್ರಕಟ: ಪ್ರಜಾವಾಣಿ ಸ್ಪಷ್ಟನೆ

Fake News: ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮವಾದ ‘ಪ್ರಜಾವಾಣಿ’ಯ ಹೆಸರಿನಲ್ಲಿ, ಅದರದ್ದೇ ಅಂತರ್ಜಾಲ ಪುಟದ ವಿನ್ಯಾಸವನ್ನೇ ನಕಲು ಮಾಡಿ ಸುದ್ದಿ ಹರಡುತ್ತಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
Last Updated 10 ನವೆಂಬರ್ 2025, 6:40 IST
ಸಿ.ಟಿ. ರವಿ ಹೇಳಿಕೆ ಹೆಸರಿನಲ್ಲಿ ನಕಲಿ ಸುದ್ದಿ ಪ್ರಕಟ: ಪ್ರಜಾವಾಣಿ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT