ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Fake Voter ID Case

ADVERTISEMENT

Voter ID ತಿದ್ದಿದ ಪ್ರಕರಣ; ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನಿಗೆ ನೋಟಿಸ್

ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್‌ ಘಟಕದ ಚುನಾವಣೆಯಲ್ಲಿ ಗುರುತಿನ ಚೀಟಿ ತಿದ್ದಿರುವುದು ಹಾಗೂ ಅಕ್ರಮಗಳಿಗೆ ಚುನಾವಣಾ ಗುರುತಿನ ಚೀಟಿಯನ್ನು ಬಳಕೆ ಮಾಡಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದಿರುವ ಕೇರಳ ಪೊಲೀಸರು, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಹುಲ್ ಮಮಕೂಟತ್ತಿಲ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.
Last Updated 22 ನವೆಂಬರ್ 2023, 14:28 IST
Voter ID ತಿದ್ದಿದ ಪ್ರಕರಣ; ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನಿಗೆ ನೋಟಿಸ್

ಬೆಂಗಳೂರು | ಮತದಾರರ 53 ಗುರುತಿನ ಚೀಟಿ ನಕಲಿ; ಹೆಬ್ಬಾಳ ಪೊಲೀಸರಿಂದ ಮೂವರ ಬಂಧನ

ಎಂ.ಎಸ್.ಎಲ್ ಟೆಕ್ನೊ ಸಲ್ಯೂಷನ್ಸ್ ಮಳಿಗೆಯಲ್ಲಿ ಅಕ್ರಮ
Last Updated 27 ಅಕ್ಟೋಬರ್ 2023, 16:40 IST
ಬೆಂಗಳೂರು | ಮತದಾರರ 53 ಗುರುತಿನ ಚೀಟಿ ನಕಲಿ; ಹೆಬ್ಬಾಳ ಪೊಲೀಸರಿಂದ ಮೂವರ ಬಂಧನ

ರೈತನ ಹೆಸರಿನಲ್ಲಿ ನಕಲಿ ಮತದಾನ ಗುರುತಿನ ಚೀಟಿ: ಪ್ರಕರಣ ದಾಖಲು

ರೈತರೊಬ್ಬರ ಹೆಸರಿನಲ್ಲಿ ನಕಲಿ ಮತದಾನ ಗುರುತಿನ ಚೀಟಿ (ಎಪಿಕ್‌) ಹಾಗೂ ಇತರೆ ದಾಖಲೆಗಳನ್ನು ಸೃಷ್ಟಿಸಿ ಅಪರಾಧ ಪ್ರಕರಣದ ಆರೋಪಿಗೆ ಜಾಮೀನು ಕೊಡಿಸಲಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 7 ಮೇ 2023, 21:36 IST
ರೈತನ ಹೆಸರಿನಲ್ಲಿ ನಕಲಿ ಮತದಾನ ಗುರುತಿನ ಚೀಟಿ: ಪ್ರಕರಣ ದಾಖಲು

ಮುನಿರತ್ನ ವಿರುದ್ಧದ ಸಾಕ್ಷ್ಯ ಹಾಜರುಪಡಿಸಿ: ಪೊಲೀಸರಿಗೆ ಹೈಕೋರ್ಟ್‌ ಸೂಚನೆ

ಪೊಲೀಸರು ವಶಪಡಿಸಿಕೊಂಡಿದ್ದ ಸ್ವತ್ತುಗಳು
Last Updated 9 ನವೆಂಬರ್ 2022, 21:00 IST
ಮುನಿರತ್ನ ವಿರುದ್ಧದ ಸಾಕ್ಷ್ಯ ಹಾಜರುಪಡಿಸಿ: ಪೊಲೀಸರಿಗೆ ಹೈಕೋರ್ಟ್‌ ಸೂಚನೆ

ನಕಲಿ ಗುರುತಿನ ಚೀಟಿ: ತನಿಖೆ ಪರಿಶೀಲಿಸಲು ನಿರ್ದೇಶನ

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಪತ್ತೆಯಾಗಿದ್ದ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣದ ಬಗ್ಗೆ ಪೊಲೀಸರು ಸಮರ್ಪಕ ತನಿಖೆ ನಡೆಸಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿದೆ.
Last Updated 18 ಡಿಸೆಂಬರ್ 2020, 20:05 IST
ನಕಲಿ ಗುರುತಿನ ಚೀಟಿ: ತನಿಖೆ ಪರಿಶೀಲಿಸಲು ನಿರ್ದೇಶನ

ವಿಚಾರಣೆ ಕೈಬಿಡಲಾಗದು: ಹೈಕೋರ್ಟ್

ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣ: ಮುನಿರತ್ನ ವಿರುದ್ಧದ ಚುನಾವಣಾ ತಕರಾರು ಅರ್ಜಿ
Last Updated 28 ಏಪ್ರಿಲ್ 2020, 22:02 IST
ವಿಚಾರಣೆ ಕೈಬಿಡಲಾಗದು: ಹೈಕೋರ್ಟ್

ಮುನಿರತ್ನ ಎಂಜಲು ತಿಂದು ಬದುಕುತ್ತಿದ್ದೀರಿ...

ತನಿಖಾಧಿಕಾರಿಗಳಿಗೆ ಜನಪ್ರತಿನಿಧಿಗಳ ಕೋರ್ಟ್‌ನ ನ್ಯಾಯಾಧೀಶರಿಂದ ತೀವ್ರ ತರಾಟೆ
Last Updated 6 ಆಗಸ್ಟ್ 2019, 9:45 IST
ಮುನಿರತ್ನ ಎಂಜಲು ತಿಂದು ಬದುಕುತ್ತಿದ್ದೀರಿ...
ADVERTISEMENT
ADVERTISEMENT
ADVERTISEMENT
ADVERTISEMENT