ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fakenews

ADVERTISEMENT

ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ; ವಾಹಿನಿ ಕಚೇರಿ ಮೇಲೆ ಎಸ್‌ಎಫ್‌ಐ ದಾಳಿ

ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಮಲಯಾಳಂ ಸುದ್ದಿ ವಾಹಿನಿ ಏಷ್ಯಾನೆಟ್ ನ್ಯೂಸ್‌ ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಆರೋಪಿಸಿ ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಕಾರ್ಯಕರ್ತರ ಗುಂಪೊಂದು ಕಚೇರಿಗೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ–ಎಂ) ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐನ ಸುಮಾರು 30 ಕಾರ್ಯಕರ್ತರ ವಿರುದ್ಧ ಟಿವಿ ಚಾನೆಲ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
Last Updated 4 ಮಾರ್ಚ್ 2023, 7:35 IST
ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ; ವಾಹಿನಿ ಕಚೇರಿ ಮೇಲೆ ಎಸ್‌ಎಫ್‌ಐ ದಾಳಿ

ಪತ್ನಿಯರು ದೂರವಾಗಿದ್ದಕ್ಕೆ ವಿಧಾನಸೌಧಕ್ಕೆ ಬಾಂಬ್ ಬೆದರಿಕೆ: ಟೆಕ್ಕಿ ಬಂಧನ

ವಿಧಾನಸೌಧದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ಕರೆ ಮಾಡಿ ಬೆದರಿಸಿದ್ದ ಆರೋಪದಡಿ ಪ್ರಶಾಂತ್ (40) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 9 ಅಕ್ಟೋಬರ್ 2022, 4:18 IST
ಪತ್ನಿಯರು ದೂರವಾಗಿದ್ದಕ್ಕೆ ವಿಧಾನಸೌಧಕ್ಕೆ ಬಾಂಬ್ ಬೆದರಿಕೆ: ಟೆಕ್ಕಿ ಬಂಧನ

Fact Check: ಲಾರಿ ಹಿಂಬದಿ ಬರಹ ವೈರಲ್

ಟ್ರಕ್‌ನ ಹಿಂಭಾಗದಲ್ಲಿ ವ್ಯಂಗ್ಯದ ಧಾಟಿಯಲ್ಲಿ ಬರೆದಿರುವ ಬರಹದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ದಯವಿಟ್ಟು ಹಾರ್ನ್ ಮಾಡಬೇಡಿ. ಮೋದಿ ಸರ್ಕಾರ ನಿದ್ರಿಸುತ್ತಿದೆ’ ಎಂಬುದಾಗಿ ಉಲ್ಲೇಖಿಸಲಾಗಿರುವ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡ ಶಶಿ ತರೂರ್‌ ಅವರು ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
Last Updated 8 ನವೆಂಬರ್ 2021, 19:30 IST
Fact Check: ಲಾರಿ ಹಿಂಬದಿ ಬರಹ ವೈರಲ್

'ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದ ಸ್ಮೃತಿ ಇರಾನಿ' - ಇದು ಸುಳ್ಳು ಸುದ್ದಿ!

ಪ್ರಧಾನ್ ಸೇವಕ್ ನರೇಂದ್ರ ಮೋದಿ ನಿವೃತ್ತಿ ಹೊಂದಲು ನಿರ್ಧರಿಸಿದ ದಿನ ತಾನು ಭಾರತೀಯ ರಾಜಕಾರಣದಿಂದ ಹೊರಹೋಗುತ್ತೇನೆ ಎಂದು ಸ್ಮೃತಿ ಹೇಳಿದ್ದರೇ ಹೊರತು ಮೋದಿ ಸೋತರೆ ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳಲಿಲ್ಲ.
Last Updated 4 ಮೇ 2019, 16:00 IST
'ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದ ಸ್ಮೃತಿ ಇರಾನಿ' - ಇದು ಸುಳ್ಳು ಸುದ್ದಿ!

ಸುಳ್ಳುಸುದ್ದಿ ತಡೆಯದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ

ಚುನಾವಣಾ ಪ್ರಚಾರ ತಜ್ಞ ಶಿವಂ ಶಂಕರ್ ಸಿಂಗ್ ಅಭಿಮತ
Last Updated 27 ಮಾರ್ಚ್ 2019, 19:46 IST
ಸುಳ್ಳುಸುದ್ದಿ ತಡೆಯದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ

ಮೆಟ್ರೊ ಎಲಿವೇಟರ್‌ನೊಳಗೆ ಯುವತಿ ಮೇಲೆ ಹಲ್ಲೆ; ಈ ಘಟನೆ ಭಾರತದಲ್ಲಿ ನಡೆದಿರುವುದಲ್ಲ

ಮೆಟ್ರೊ ರೈಲು ಎಲಿವೇಟರ್‌ನೊಳಗೆ ಯುವತಿಯೊಬ್ಬಳ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಕೌಲಾಲಂಪುರ್‌ನಲ್ಲಿ ಫೆ. 14ರಂದು ನಡೆದ ಘಟನೆ.
Last Updated 22 ಫೆಬ್ರುವರಿ 2019, 4:50 IST
ಮೆಟ್ರೊ ಎಲಿವೇಟರ್‌ನೊಳಗೆ ಯುವತಿ ಮೇಲೆ ಹಲ್ಲೆ; ಈ ಘಟನೆ ಭಾರತದಲ್ಲಿ ನಡೆದಿರುವುದಲ್ಲ

#10YearsChallenge: ಕರ್ನಾಟಕ ಬಿಜೆಪಿ ಟ್ವೀಟಿಸಿದ್ದ ಫೋಟೊ ಸಾಕ್ಷ್ಯಚಿತ್ರದ್ದು!

ಮೋದಿ ನೇತೃತ್ವದ ಸರ್ಕಾರದ ಸಾಧನೆಯನ್ನು ಬಿಂಬಿಸಲು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿರುವ ಚಿತ್ರಗಳ ಮೂಲದ ಬಗ್ಗೆ ಫ್ಯಾಕ್ಟ್ ಚೆಕ್ ಇಲ್ಲಿದೆ.
Last Updated 20 ಜನವರಿ 2019, 9:36 IST
#10YearsChallenge: ಕರ್ನಾಟಕ ಬಿಜೆಪಿ ಟ್ವೀಟಿಸಿದ್ದ ಫೋಟೊ ಸಾಕ್ಷ್ಯಚಿತ್ರದ್ದು!
ADVERTISEMENT

ಮೋದಿ ಅಧಿಕಾರವಧಿಯಲ್ಲಿ ಭಾರತ ವಿಶ್ವಬ್ಯಾಂಕ್‍ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು!

ವಿಶ್ವ ಬ್ಯಾಂಕ್‍ನ ದಾಖಲೆಗಳನ್ನು ಪರಿಶೀಲಿಸಿದಾಗ 1/1/2015 ಮತ್ತು 31/12/2018ರ ಅವಧಿಯಲ್ಲಿ 66 ಯೋಜನೆಗಳಿಗಾಗಿ ಇಲ್ಲಿಂದ ಧನ ಸಹಾಯ ಪಡೆಯಲಾಗಿದೆ.
Last Updated 19 ಜನವರಿ 2019, 8:04 IST
ಮೋದಿ ಅಧಿಕಾರವಧಿಯಲ್ಲಿ ಭಾರತ ವಿಶ್ವಬ್ಯಾಂಕ್‍ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು!

ಯುಎಇಗೆ ರಾಹುಲ್ ಭೇಟಿ: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಫೇಕ್ ಸುದ್ದಿಗಳಿವು!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯುಎಇ ಭೇಟಿ ನೀಡುವ ಮುನ್ನ ಮತ್ತು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಫೇಕ್ ನ್ಯೂಸ್ ಮತ್ತು ಫೇಕ್ ಫೋಟೊಗಳಫ್ಯಾಕ್ಟ್ ಚೆಕ್ ಇಲ್ಲಿದೆ.
Last Updated 14 ಜನವರಿ 2019, 6:32 IST
ಯುಎಇಗೆ ರಾಹುಲ್ ಭೇಟಿ: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಫೇಕ್ ಸುದ್ದಿಗಳಿವು!

ಬಿಜೆಪಿಗೆ ಸಚಿನ್ ತೆಂಡೂಲ್ಕರ್?: ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ !

ಕೇಸರಿ ಜುಬ್ಬಾ ಧರಿಸಿರುವ ಸಚಿನ್ ಫೋಟೊ ಬಿಜೆಪಿ, ಆರ್‌ಎಸ್ಎಸ್ ಬೆಂಬಲಿಗರ ಫೇಸ್‍ಬುಕ್‍ ಪುಟದಲ್ಲಿ ಶೇರ್ ಆಗಿದ್ದು, ಸಚಿನ್ ತೆಂಡೂಲ್ಕರ್ ಬಿಜೆಪಿಗೆ ಸೇರಿದ್ದಾರೆ ಎಂಬುದು ಸುಳ್ಳು ಸುದ್ದಿ.
Last Updated 8 ಡಿಸೆಂಬರ್ 2018, 14:44 IST
ಬಿಜೆಪಿಗೆ ಸಚಿನ್ ತೆಂಡೂಲ್ಕರ್?: ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ !
ADVERTISEMENT
ADVERTISEMENT
ADVERTISEMENT