ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

fare hike

ADVERTISEMENT

ಕ್ರಿಸ್‌ಮಸ್‌ ಹಬ್ಬದ ಸಾಲು ಸಾಲು ರಜೆ: ಬಸ್ ಪ್ರಯಾಣ ದುಬಾರಿ

ಕ್ರಿಸ್‌ಮಸ್‌ ಹಬ್ಬದ ಸಾಲು ಸಾಲು ರಜೆಗಳಲ್ಲಿ ಪ್ರವಾಸಕ್ಕೆ ತೆರಳುವ ಯೋಚನೆಯಲ್ಲಿ ಇರುವವರಿಗೆ ಖಾಸಗಿ ಬಸ್ ಪ್ರಯಾಣ ದರಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳ ದರಕ್ಕೆ ಹೋಲಿಸಿದರೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ವಿಮಾನ ಪ್ರಯಾಣದಷ್ಟೇ ದುಬಾರಿಯಾಗಿದೆ.
Last Updated 21 ಡಿಸೆಂಬರ್ 2022, 22:30 IST
ಕ್ರಿಸ್‌ಮಸ್‌ ಹಬ್ಬದ ಸಾಲು ಸಾಲು ರಜೆ: ಬಸ್ ಪ್ರಯಾಣ ದುಬಾರಿ

ಬೆಂಗಳೂರಿನಲ್ಲಿ ಆಟೊ ಪ್ರಯಾಣ ಶೀಘ್ರ ದುಬಾರಿ: 8 ವರ್ಷಗಳ ಬಳಿಕ ದರ ಏರಿಕೆ ಪ್ರಸ್ತಾವ

ಚಾಲಕರ ಆಗ್ರಹದ ಮೇರೆಗೆ ಆಟೊ ರಿಕ್ಷಾ ಪ್ರಯಾಣ ದರವನ್ನು ಶೇ 20ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಇಂಧನ ದರ ಏರಿಕೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಿರುವ ಕಾರಣ ಪ್ರಯಾಣ ದರ ಹೆಚ್ಚಿಸಬೇಕು ಎಂದು ಆಟೊ ಚಾಲಕರು ಸರ್ಕಾರವನ್ನು ಆಗ್ರಹಿಸಿದ್ದರು.
Last Updated 27 ಅಕ್ಟೋಬರ್ 2021, 6:30 IST
ಬೆಂಗಳೂರಿನಲ್ಲಿ ಆಟೊ ಪ್ರಯಾಣ ಶೀಘ್ರ ದುಬಾರಿ: 8 ವರ್ಷಗಳ ಬಳಿಕ ದರ ಏರಿಕೆ ಪ್ರಸ್ತಾವ

ಅಂಕಪಟ್ಟಿ ಪರಿಶೀಲನೆಗೆ ದುಬಾರಿ ಶುಲ್ಕ

ಪದವಿ ಪ್ರಮಾಣ ಪತ್ರ, ಅಂಕಪಟ್ಟಿ ಪರೀಕ್ಷೆಗೆ ಕನಿಷ್ಠ 5 ಸಾವಿರ ವೆಚ್ಚ
Last Updated 26 ಮಾರ್ಚ್ 2019, 20:40 IST
ಅಂಕಪಟ್ಟಿ ಪರಿಶೀಲನೆಗೆ ದುಬಾರಿ ಶುಲ್ಕ
ADVERTISEMENT
ADVERTISEMENT
ADVERTISEMENT
ADVERTISEMENT