ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Feature phones

ADVERTISEMENT

Nokia 2660 Flip: ನೋಕಿಯಾ 2660 ಮಡಚುವ ಫೀಚರ್ ಫೋನ್ ಇನ್ನೆರಡು ಬಣ್ಣಗಳಲ್ಲಿ ಲಭ್ಯ

Nokia 2660 Flip Phone ದೇಶದ ಫೀಚರ್ ಫೋನ್‌ ಮಾರುಕಟ್ಟೆಯಲ್ಲಿ ನೋಕಿಯಾ ತನ್ನದೇ ಆದ ಛಾಪು ಮೂಡಿಸಿದೆ. ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಈಗ ನೋಕಿಯಾ 2660 ಫ್ಲಿಪ್ ಫೋನ್‌ ಅನ್ನು ಇನ್ನೆರಡು ಆಕರ್ಷಕ ಬಣ್ಣಗಳಲ್ಲಿ ಪರಿಚಯಿಸಿದೆ.
Last Updated 23 ಆಗಸ್ಟ್ 2023, 10:09 IST
Nokia 2660 Flip: ನೋಕಿಯಾ 2660 ಮಡಚುವ ಫೀಚರ್ ಫೋನ್ ಇನ್ನೆರಡು ಬಣ್ಣಗಳಲ್ಲಿ ಲಭ್ಯ

ನೋಕಿಯಾದಿಂದ ಹೊಸ Nokia 2660 Flip ಫೋನ್ ಮಾರುಕಟ್ಟೆಗೆ; ಬೆಲೆ ಎಷ್ಟು?

ಗುಣಮಟ್ಟದ ಫೀಚರ್‌ ಫೋನ್‌ ತಯಾರಿಕಾಕಂಪನಿ ನೋಕಿಯಾ, ಎಲ್ಲರಿಗೂ ಇಷ್ಟವಾಗಬಲ್ಲಆಕರ್ಷಕ ವಿನ್ಯಾಸದ ತನ್ನ ಹೊಸ ಉತ್ಪನ್ನ Nokia 2660 ಫ್ಲಿಪ್‌ ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 2 ಸೆಪ್ಟೆಂಬರ್ 2022, 7:43 IST
ನೋಕಿಯಾದಿಂದ ಹೊಸ Nokia 2660 Flip ಫೋನ್ ಮಾರುಕಟ್ಟೆಗೆ; ಬೆಲೆ ಎಷ್ಟು?

ಭಾರತದಲ್ಲಿ Nokia 8210 4G ಫೀಚರ್ ಫೋನ್‌ ಬಿಡುಗಡೆ ಮಾಡಿದ ನೋಕಿಯಾ; ಬೆಲೆ ಎಷ್ಟು?

ಗುಣಮಟ್ಟದ ಫೀಚರ್‌ ಫೋನ್‌ ತಯಾರಿಕಾ ಕಂಪೆನಿ ನೋಕಿಯಾ, ಅತ್ಯುತ್ತಮ ಬಾಳಿಕೆ, ಆಕರ್ಷಕ ವಿನ್ಯಾಸ ಹಾಗೂ ಉತ್ತಮ ಸಾಮರ್ಥ್ಯದ ಬ್ಯಾಟರಿ ಸೌಲಭ್ಯಗಳನ್ನು ಹೊಂದಿರುವ ತನ್ನ ಹೊಸ ಉತ್ಪನ್ನ Nokia 8210 4G ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 4 ಆಗಸ್ಟ್ 2022, 11:01 IST
ಭಾರತದಲ್ಲಿ Nokia 8210 4G ಫೀಚರ್ ಫೋನ್‌ ಬಿಡುಗಡೆ ಮಾಡಿದ ನೋಕಿಯಾ; ಬೆಲೆ ಎಷ್ಟು?

ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಸ್ಮಾರ್ಟ್‌ಫೋನ್

ನೋಕಿಯಾ ಮೂರು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿದೆ.
Last Updated 28 ಜುಲೈ 2021, 15:34 IST
ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಸ್ಮಾರ್ಟ್‌ಫೋನ್

Nokia 110 4G: ಹೊಸ ಫೀಚರ್ ಫೋನ್ ಪರಿಚಯಿಸಿದ ನೋಕಿಯಾ

ನೋಕಿಯಾ ಫೀಚರ್ ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.
Last Updated 23 ಜುಲೈ 2021, 11:41 IST
Nokia 110 4G: ಹೊಸ ಫೀಚರ್ ಫೋನ್ ಪರಿಚಯಿಸಿದ ನೋಕಿಯಾ

ಫೀಚರ್‌ ಫೋನ್‌ ಆಕರ್ಷಣೆ

ಫೀಚರ್‌ ಫೋನ್‌ಗಳು ಮತ್ತೆ ಗ್ರಾಹಕರನ್ನು ಆಕರ್ಷಿಸಲಾರಂಭಿಸಿವೆಯೇ? ಹೌದು ಎನ್ನುತ್ತಿದೆ ಕೌಂಟರ್‌ಪಾಯಿಂಟ್‌ ಸಂಶೋಧನಾ ಸಂಸ್ಥೆ. ಕ್ಯಾಲೆಂಡರ್ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಒಂದೆಡೆ ಗರಿಷ್ಠ ಬೆಲೆಯ ಸ್ಮಾರ್ಟ್‌ಫೋನ್‌ಗಳು ಬೇಡಿಕೆ ಕಳೆದುಕೊಳ್ಳುತ್ತಿದ್ದರೆ ಇನ್ನೊಂದೆಡೆ ಫೀಚರ್‌ಫೋನ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ ಎಂದಿದೆ.
Last Updated 25 ಡಿಸೆಂಬರ್ 2018, 14:14 IST
ಫೀಚರ್‌ ಫೋನ್‌ ಆಕರ್ಷಣೆ
ADVERTISEMENT
ADVERTISEMENT
ADVERTISEMENT
ADVERTISEMENT