ಭಾನುವಾರ, 31 ಆಗಸ್ಟ್ 2025
×
ADVERTISEMENT

Felicitation

ADVERTISEMENT

ಶಿರ್ವ: ಕುತ್ಯಾರು ನವೀನ್ ಶೆಟ್ಟಿಗೆ ಸನ್ಮಾನ

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಕುತ್ಯಾರು ನವೀನ್ ಶೆಟ್ಟಿ ಅವರನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕುತ್ಯಾರಿನಲ್ಲಿ ಸನ್ಮಾನಿಸಿದರು.
Last Updated 20 ಜೂನ್ 2025, 14:21 IST
ಶಿರ್ವ: ಕುತ್ಯಾರು ನವೀನ್ ಶೆಟ್ಟಿಗೆ ಸನ್ಮಾನ

ಹುಕ್ಕೇರಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಕಡೆ ಗಮನ ಹರಿಸಿ ಅವರ ಶೈಕ್ಷಣಿಕ ಸುಧಾರಣೆಗೆ ಒಲವು ತೋರಬೇಕು ಎಂದು ಎಸ್.ಕೆ. ಪಬ್ಲಿಕ್ ಸಿಬಿಎಸ್ಇ ಸ್ಕೂಲಿನ ಅಧ್ಯಕ್ಷ ಚನ್ನಬಸಪ್ಪ (ಪಿಂಟು) ಶೆಟ್ಟಿ ಹೇಳಿದರು.
Last Updated 19 ಜೂನ್ 2025, 14:24 IST
ಹುಕ್ಕೇರಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕೂಡ್ಲಿಗಿ: ಗರ್ಭಿಣಿಯರಿಗೆ ಸೀಮಂತ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

: ಸೀಮಂತ ಮಹಿಳೆಯ ಜೀವನದ ಅತ್ಯಂತ ಮಹತ್ತರ ಘಟ್ಟ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅಭಿಪ್ರಾಯಪಟ್ಟರು.
Last Updated 10 ಏಪ್ರಿಲ್ 2025, 13:43 IST
ಕೂಡ್ಲಿಗಿ: ಗರ್ಭಿಣಿಯರಿಗೆ ಸೀಮಂತ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಪ್ರೊ.ಕೆ.ಸಿದ್ದಪ್ಪ ವೈಜ್ಞಾನಿಕ ಪ್ರಜ್ಞೆ ಮೂಡಿಸಲು ದುಡಿದ ಜೀವ: ಗೊ.ರು.ಚನ್ನಬಸಪ್ಪ

ಅವಕಾಶವಂಚಿತ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸುವುದಕ್ಕೆ ದುಡಿದ ಶ್ರೇಯ ಪ್ರೊ.ಕೆ.ಸಿದ್ದಪ್ಪ’ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.
Last Updated 17 ಜುಲೈ 2024, 16:28 IST
ಪ್ರೊ.ಕೆ.ಸಿದ್ದಪ್ಪ ವೈಜ್ಞಾನಿಕ ಪ್ರಜ್ಞೆ ಮೂಡಿಸಲು ದುಡಿದ ಜೀವ:  ಗೊ.ರು.ಚನ್ನಬಸಪ್ಪ

ತುಮಕೂರು: ಜನಪ್ರತಿನಿಧಿಗಳಿಗೆ ಸನ್ಮಾನ ನಾಳೆ

ಜಿಲ್ಲಾ ಸಹಕಾರ ಸಂಘಗಳ‌ ಒಕ್ಕೂಟದಿಂದ ಆಯೋಜನೆ
Last Updated 18 ಆಗಸ್ಟ್ 2023, 14:44 IST
fallback

ಡಾ. ಉಡುಪರ ಹಳ್ಳಿ ವೈದ್ಯ ಸೇವೆಗೆ ಸುವರ್ಣ ಸಂಭ್ರಮ: ತಿಂಗಳಲ್ಲಿ ಒಂದು ದಿನ ಉಚಿತ

ಡಾ. ಉಡುಪರ ಹಳ್ಳಿ ವೈದ್ಯ ಸೇವೆಗೆ ಸುವರ್ಣ ಸಂಭ್ರಮ, ಸನ್ಮಾನ
Last Updated 28 ಏಪ್ರಿಲ್ 2021, 12:27 IST
ಡಾ. ಉಡುಪರ ಹಳ್ಳಿ ವೈದ್ಯ ಸೇವೆಗೆ ಸುವರ್ಣ ಸಂಭ್ರಮ: ತಿಂಗಳಲ್ಲಿ ಒಂದು ದಿನ ಉಚಿತ

ಸಂತನಂತೆ ಬದುಕಿದ್ದ ಇದಿನಬ್ಬ: ಡಾ. ಮೋಹನ ಆಳ್ವಗೆ ಪ್ರಶಸ್ತಿ ಪ್ರದಾನ

ಡಾ. ಮೋಹನ ಆಳ್ವಗೆ ಪ್ರಶಸ್ತಿ ಪ್ರದಾನ
Last Updated 5 ಮಾರ್ಚ್ 2021, 16:15 IST
ಸಂತನಂತೆ ಬದುಕಿದ್ದ ಇದಿನಬ್ಬ: ಡಾ. ಮೋಹನ ಆಳ್ವಗೆ ಪ್ರಶಸ್ತಿ ಪ್ರದಾನ
ADVERTISEMENT

‘ಮುಂಬಡ್ತಿ ಪ್ರಕರಣ ಸುಖಾಂತ್ಯಗೊಳ್ಳಲಿ’

ನಗರದ ಪಶುವೈದ್ಯಕೀಯ ಪಾಲಿಕ್ಲಿನಿಕ್‌ ಸಭಾ ಭವನದಲ್ಲಿ ನಡೆದ ಪಶುವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಘಟಕದ ಸಾಮಾನ್ಯ ಸಭೆಯಲ್ಲಿ ನಿವೃತ್ತ ನೌಕರರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
Last Updated 18 ಡಿಸೆಂಬರ್ 2020, 14:44 IST
‘ಮುಂಬಡ್ತಿ ಪ್ರಕರಣ ಸುಖಾಂತ್ಯಗೊಳ್ಳಲಿ’

ಗಾನಗುರು ಪಂಡಿತ್ ಎಂ.ಪಿ.ಹೆಗಡೆ ಪಡಿಗೆರೆಗೆ ಶಿಷ್ಯರಿಂದ ಸನ್ಮಾನ

ಹಿರಿಯ ಗಾಯಕರಿಂದ ಸಂಗೀತ ಕಚೇರಿ
Last Updated 20 ಜನವರಿ 2020, 12:34 IST
ಗಾನಗುರು ಪಂಡಿತ್ ಎಂ.ಪಿ.ಹೆಗಡೆ ಪಡಿಗೆರೆಗೆ ಶಿಷ್ಯರಿಂದ ಸನ್ಮಾನ

ಅಖಂಡ ಭಾರತದ ಕನಸು ನನಸಾಗಿಲ್ಲ: ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲರಾವ ಯಾಳಗಿ ವಿಷಾದ

‘ಅಖಂಡ ಭಾರತದ ಕನಸು ನನಸಾಗಿಲ್ಲ’ ಎಂದು ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲರಾವ ಯಾಳಗಿ ವಿಷಾದ ವ್ಯಕ್ತಪಡಿಸಿದರು.
Last Updated 20 ಜನವರಿ 2020, 12:16 IST
ಅಖಂಡ ಭಾರತದ ಕನಸು ನನಸಾಗಿಲ್ಲ: ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲರಾವ ಯಾಳಗಿ ವಿಷಾದ
ADVERTISEMENT
ADVERTISEMENT
ADVERTISEMENT