ಗುರುವಾರ, 3 ಜುಲೈ 2025
×
ADVERTISEMENT

Fellowship

ADVERTISEMENT

ಕನಕದಾಸ ಅಧ್ಯಯನ ಕೇಂದ್ರ: ಕಿರು ಅಧ್ಯಯನ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕಿರು ಅಧ್ಯಯನ ನಡೆಸಲು ತಲಾ ₹1.5 ಲಕ್ಷಗಳ ಫೆಲೋಶಿಪ್‌ಗಳನ್ನು ನೀಡುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
Last Updated 7 ಮೇ 2025, 14:41 IST
ಕನಕದಾಸ ಅಧ್ಯಯನ ಕೇಂದ್ರ: ಕಿರು ಅಧ್ಯಯನ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಬೆಟಗೇರಿ ಕೃಷ್ಣಶರ್ಮ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ನಿಂದ ‘ಡಾ.ಬೆಟಗೇರಿ ಕೃಷ್ಣಶರ್ಮ: ಫೆಲೋಶಿಪ್‌’ಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 27 ಏಪ್ರಿಲ್ 2025, 20:12 IST
ಬೆಟಗೇರಿ ಕೃಷ್ಣಶರ್ಮ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಲಿಂಗರಾಜ, ಅಂಜನಾಗೆ ವಿ.ಕೃ. ಗೋಕಾಕ್‌ ಫೆಲೋಶಿಪ್‌

ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ನ ‘ವಿ.ಕೃ. ಗೋಕಾಕ್‌ ಫೆಲೋಶಿಪ್‌’ಗೆ ಲಿಂಗರಾಜ ಸೊಟ್ಟಪ್ಪನವರ್ ಮತ್ತು ಅಂಜನಾ ಹೆಗಡೆ ಆಯ್ಕೆಯಾಗಿದ್ದಾರೆ.
Last Updated 25 ಏಪ್ರಿಲ್ 2025, 15:35 IST
ಲಿಂಗರಾಜ, ಅಂಜನಾಗೆ ವಿ.ಕೃ. ಗೋಕಾಕ್‌ ಫೆಲೋಶಿಪ್‌

ವಂತಿಕಾ, ಚಾರ್ತಿ ಸೇರಿ ಐವರಿಗೆ ಚೆಸ್‌ ಫೆಲೋಷಿಪ್

ಇಂಟರ್‌ನ್ಯಾಷನಲ್ ಮಾಸ್ಟರ್‌ ವಂತಿಕಾ ಅಗರವಲ್, ಕರ್ನಾಟಕದ ಚಾರ್ವಿ ಅನಿಲಕುಮಾರ್‌ ಸೇರಿದಂತೆ ಐವರು ಆಟಗಾರ್ತಿಯರನ್ನು ₹1 ಕೋಟಿ ಮೊತ್ತದ ಫೆಲೊಷಿಪ್‌ಗೆ ಮಂಗಳವಾರ ಆಯ್ಕೆ ಮಾಡಲಾಗಿದೆ.
Last Updated 22 ಏಪ್ರಿಲ್ 2025, 15:00 IST
ವಂತಿಕಾ, ಚಾರ್ತಿ ಸೇರಿ ಐವರಿಗೆ ಚೆಸ್‌ ಫೆಲೋಷಿಪ್

ಬಹುವಚನ​ ಪ್ರಕಾಶನ, ತಮಾಶಾ ಸ್ಟುಡಿಯೊ: ಅನುವಾದಕರಿಗೆ ಫೆಲೋಶಿಪ್

ಬಹುವಚನ​ ಪ್ರಕಾಶನ ಮತ್ತು ನಾಟಕ ಕಂಪನಿ ತಮಾಶಾ ಸ್ಟುಡಿಯೊ ಫೌಂಡೇಶನ್‌ನಿಂದ ಜಂಟಿಯಾಗಿ​ ಸ್ಥಾಪಿಸಲಾದ ನಾಟಕ ಅನುವಾದ ಫೆಲೋಶಿಪ್‌ಗೆ ಅನುವಾದಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 21 ಫೆಬ್ರುವರಿ 2025, 6:05 IST
ಬಹುವಚನ​ ಪ್ರಕಾಶನ, ತಮಾಶಾ ಸ್ಟುಡಿಯೊ: ಅನುವಾದಕರಿಗೆ ಫೆಲೋಶಿಪ್

ದಯಾನಂದಗೆ ಕೇಂದ್ರದ ಫೆಲೋಶಿಪ್‌

ಬೆಂಗಳೂರು: ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಜ್ಯೂನಿಯರ್ ಫೆಲೋಶಿಪ್‌ಗೆ ಕಥೆಗಾರ ದಯಾನಂದ ಆಯ್ಕೆಯಾಗಿದ್ದಾರೆ.
Last Updated 14 ಫೆಬ್ರುವರಿ 2025, 20:01 IST
ದಯಾನಂದಗೆ ಕೇಂದ್ರದ ಫೆಲೋಶಿಪ್‌

Tagore National Fellowship: ಟ್ಯಾಗೋರ್‌ ನ್ಯಾಷನಲ್‌ ಫೆಲೋಷಿಪ್‌

ಟ್ಯಾಗೋರ್ ನ್ಯಾಷನಲ್ ಫೆಲೋಷಿಪ್ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಉಪಕ್ರಮವಾಗಿದೆ.
Last Updated 13 ಜನವರಿ 2025, 0:30 IST
Tagore National Fellowship: ಟ್ಯಾಗೋರ್‌ ನ್ಯಾಷನಲ್‌ ಫೆಲೋಷಿಪ್‌
ADVERTISEMENT

ಲಂಡನ್‌: ಎಐ ಫೆಲೋಶಿಪ್‌ಗೆ ಐಐಎಸ್‌ಸಿ ಆಯ್ಕೆ

ಲಂಡನ್‌ನ ಇಂಪೀರಿಯಲ್ ಕಾಲೇಜಿನ ಕೃತಕ ಬುದ್ಧಿಮತ್ತೆ (ಎಐ) ಮತ್ತು ಜಾಗತಿಕ ವಿಜ್ಞಾನ ಫೆಲೋಶಿಪ್ ಕಾರ್ಯಕ್ರಮಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಹೈದರಾಬಾದ್‌ನ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ (ಎನ್‌ಸಿಬಿಎಸ್‌) ಆಯ್ಕೆಯಾಗಿವೆ.
Last Updated 14 ನವೆಂಬರ್ 2024, 15:53 IST
ಲಂಡನ್‌: ಎಐ ಫೆಲೋಶಿಪ್‌ಗೆ ಐಐಎಸ್‌ಸಿ ಆಯ್ಕೆ

ಡಿಜಿಟಲ್ ಫೆಲೋಶಿಪ್ ಯೋಜನೆ ಪ್ರಾರಂಭ: ನರಹಳ್ಳಿ ಬಾಲಸುಬ್ರಹ್ಮಣ್ಯ

‘ಬುಕ್‌ಬ್ರಹ್ಮ’ ಸಹಯೋಗದಲ್ಲಿ ವಿನಾಯಕ ಗೋಕಾಕ ವಾಙ್ಮಯ ಟ್ರಸ್ಟ್ ವಿನಾಯಕ ಕೃಷ್ಣ ಗೋಕಾಕರ ಪುಣ್ಯ ಸ್ಮರಣೆಯನ್ನು ಸಮನ್ವಯ ದಿನವನ್ನಾಗಿ ಆಚರಿಸುತ್ತಿದ್ದು, ಇದೇ ಭಾನುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಗೋಕಾಕರ ಬಗ್ಗೆ ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
Last Updated 27 ಏಪ್ರಿಲ್ 2024, 15:25 IST
ಡಿಜಿಟಲ್ ಫೆಲೋಶಿಪ್ ಯೋಜನೆ ಪ್ರಾರಂಭ: ನರಹಳ್ಳಿ ಬಾಲಸುಬ್ರಹ್ಮಣ್ಯ

ವಿದ್ಯಾರ್ಥಿ ವೇತನ ಕೈಪಿಡಿ: ಷೇಫ್ಲರ್ ಇಂಡಿಯಾ ಫೆಲೋಶಿಪ್ ಪ್ರೋಗ್ರಾಂ

ಸಮಾಜದ ಅಭಿವೃದ್ಧಿಗೆ ಪೂರಕವಾಗುವ ವಿಶೇಷ ಸುಸ್ಥಿರ ಹಾಗೂ ಸಕಾರಾತ್ಮಕ ಪರಿಹಾರಗಳನ್ನು ಕಂಡುಹಿಡಿಯುವಂತಹ ಯುವಕರನ್ನು ಗುರುತಿಸಿ ಗೌರವಿಸುವುದಕ್ಕಾಗಿ ರೂಪಿಸಿರುವ ವಿಶೇಷ ಕಾರ್ಯಕ್ರಮ ‘ಷೇಫ್ಲರ್‌ ಇಂಡಿಯಾ ಸೋಷಿಯಲ್ ಇನ್ನೋವೇಟಿವ್ ಫೆಲೊಷಿಪ್ ಪ್ರೋಗ್ರಾಂ 2023.
Last Updated 20 ಆಗಸ್ಟ್ 2023, 23:30 IST
ವಿದ್ಯಾರ್ಥಿ ವೇತನ ಕೈಪಿಡಿ: ಷೇಫ್ಲರ್ ಇಂಡಿಯಾ ಫೆಲೋಶಿಪ್ ಪ್ರೋಗ್ರಾಂ
ADVERTISEMENT
ADVERTISEMENT
ADVERTISEMENT