ಬೆಂಗಳೂರು: ‘ಮಕ್ಕಳ ಸಾಹಿತ್ಯದಲ್ಲಿ ಅನುಭವಿ ಅಥವಾ ಉದಯೋನ್ಮುಖ ಬರಹಗಾರರಿಂದ ವಿವಿಧ ಪ್ರಕಾರದ ಕಥೆ, ಕವಿತೆ, ನಾಟಕ, ಜೀವನಚರಿತ್ರೆ, ಪ್ರವಾಸ ಕಥನ ಮತ್ತು ಕಾದಂಬರಿಗಳು ಸೇರಿದಂತೆ ಕನ್ನಡದಲ್ಲಿ ಮೂಲ ಬರಹಗಳನ್ನು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಆಹ್ವಾನಿಸಿದೆ. ಆಯ್ಕೆಯಾದ ಬರಹಗಾರರಿಗೆ ಗರಿಷ್ಠ ₹10 ಸಾವಿರ ಫೆಲೋಶಿಪ್ ನೀಡಲಿದೆ.

ಆಸಕ್ತ ಬರಹಗಾರರು https://forms.gle/zdy9nKeboxB2kuAm7 ಲಿಂಕ್ನಲ್ಲಿ ಅರ್ಜಿಯನ್ನು ಪಡೆದು ಸಲ್ಲಿಸಬಹುದು. ಕನ್ನಡದ ಮೂಲ ಬರಹದ ಮಾದರಿ ಅಥವಾ ವಿಸ್ತೃತ ಸಾರಾಂಶವನ್ನು (1000 ಶಬ್ದಗಳವರೆಗೆ, ಯೂನಿಕೋಡ್ನಲ್ಲಿ) ನವೆಂಬರ್ 30ರ ಒಳಗಾಗಿ ಸಲ್ಲಿಸಬೇಕು. ಮಾಹಿತಿಗಾಗಿ ದಿನೇಶ್ ಮಡಗಾಂವ್ಕರ್ (9844049489) ಅಥವಾ kannada.makkalasahitya@apu.edu.in ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.