ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fertility

ADVERTISEMENT

Egg Freezing Fertility: ಮಹಿಳೆಯರಿಗೆ ವರದಾನವೇ?ಭವಿಷ್ಯದಲ್ಲಿ ಮಗು ಪಡೆಯಬಹುದೇ?

ಕ್ಯಾನ್ಸರ್‌ ಇಂದಿಗೂ ಅತ್ಯಂತ ಭಯಾನಕ ರೋಗಗಳಲ್ಲಿ ಒಂದು, ಅದರಲ್ಲೂ ತಾಯಿಯಾಗುವ ಬಯಕೆ ಹೊಂದಿರುವ ಮಹಿಳೆಯರಿಗೆ ಕ್ಯಾನ್ಸರ್‌ನಂತಹ ಕಾಯಿಲೆ ತಗುಲಿದರೆ ತಾವು ಭವಿಷ್ಯದಲ್ಲಿ ಎಂದಿಗೂ ಗರ್ಭವತಿಯಾಗಲು ಸಾಧ್ಯವಿಲ್ಲವೇ? ಈ ಜನ್ಮದಲ್ಲಿ ಮಗು ಪಡೆಯಲು ಆಗುವುದಿಲ್ಲವೇ?
Last Updated 9 ಸೆಪ್ಟೆಂಬರ್ 2023, 11:26 IST
Egg Freezing Fertility: ಮಹಿಳೆಯರಿಗೆ ವರದಾನವೇ?ಭವಿಷ್ಯದಲ್ಲಿ ಮಗು ಪಡೆಯಬಹುದೇ?

ಕರ್ನಾಟಕದ 69.51 ಲಕ್ಷ ಹೆಕ್ಟೇರ್‌ನ ಫಲವತ್ತತೆ ನಾಶ: ಕೇಂದ್ರ ಸರ್ಕಾರ

ಕರ್ನಾಟಕದ 69.51 ಲಕ್ಷ ಹೆಕ್ಟೇರ್‌ ಪ್ರದೇಶದ ಫಲವತ್ತತೆ ನಾಶವಾಗಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ತಿಳಿಸಿದೆ.
Last Updated 28 ಜುಲೈ 2023, 16:23 IST
ಕರ್ನಾಟಕದ 69.51 ಲಕ್ಷ ಹೆಕ್ಟೇರ್‌ನ ಫಲವತ್ತತೆ ನಾಶ: ಕೇಂದ್ರ ಸರ್ಕಾರ

ಮಹಿಳೆಯರಿಗೆ 1 ವರ್ಷ ಹೆರಿಗೆ ರಜೆ, ಪುರುಷರಿಗೆ 1 ತಿಂಗಳು ಪಿತೃತ್ವ ರಜೆ: ತಮಂಗ್‌

ಸಿಕ್ಕಿಂ ರಾಜ್ಯದಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಹೆರಿಗೆ ರಜೆ ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್‌ ತಮಂಗ್‌ ಹೇಳಿದ್ದಾರೆ.
Last Updated 27 ಜುಲೈ 2023, 6:20 IST
ಮಹಿಳೆಯರಿಗೆ 1 ವರ್ಷ ಹೆರಿಗೆ ರಜೆ, ಪುರುಷರಿಗೆ 1 ತಿಂಗಳು ಪಿತೃತ್ವ ರಜೆ: ತಮಂಗ್‌

ಜನಸಂಪತ್ತಿಗೆ ಜೈಕಾರ! ಮುಂದೆಯೂ ಏಳದಿರಲಿ ಹಾಹಾಕಾರ

ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ. ನಮ್ಮ ದೇಶದಲ್ಲಿ ದುಡಿಮೆಯ ತಾಕತ್ತುಳ್ಳ ‘ಉತ್ಪಾದಕ ಜನಸಂಖ್ಯೆ’ 97 ಕೋಟಿಗೇರಿದೆ. ಚೀನಾದಲ್ಲಿ ಇಳಿವಯಸ್ಸಿನವರ ಸಂಖ್ಯೆ ಶೀಘ್ರ ಜಾಸ್ತಿಯಾಗುತ್ತಿದೆ.
Last Updated 22 ಏಪ್ರಿಲ್ 2023, 19:50 IST
ಜನಸಂಪತ್ತಿಗೆ ಜೈಕಾರ! ಮುಂದೆಯೂ ಏಳದಿರಲಿ ಹಾಹಾಕಾರ

16 ವರ್ಷದ ಬಾಲಕಿಯಿಂದ ಅಂಡಾಣು ಪಡೆದ ಆರೋಪ: ತಮಿಳುನಾಡಿನ 4 ಆಸ್ಪತ್ರೆಗಳು ಬಂದ್‌

16 ವರ್ಷದ ಬಾಲಕಿಯ ಅಂಡಾಣು ಮಾರಾಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮಿಳುನಾಡಿನ ನಾಲ್ಕು ಫಲವಂತಿಕೆ ಆಸ್ಪತ್ರೆಗಳನ್ನು ಶಾಶ್ವತವಾಗಿ ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
Last Updated 14 ಜುಲೈ 2022, 10:57 IST
16 ವರ್ಷದ ಬಾಲಕಿಯಿಂದ ಅಂಡಾಣು ಪಡೆದ ಆರೋಪ: ತಮಿಳುನಾಡಿನ 4 ಆಸ್ಪತ್ರೆಗಳು ಬಂದ್‌

ಫಲವಂತಿಕೆ ದರ 2ಕ್ಕೆ ಇಳಿಕೆ: ಕುಟುಂಬ ಆರೋಗ್ಯ ಸಮೀಕ್ಷೆ ವರದಿಯಲ್ಲಿ ಉಲ್ಲೇಖ

‘ದೇಶದ ಮಹಿಳೆಯರ ಫಲವಂತಿಕೆಯ ದರ 2.2ರಿಂದ 2ಕ್ಕೆ ಇಳಿಕೆಯಾಗಿದೆ’ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ಎರಡನೇ ಹಂತದ ವರದಿಯಲ್ಲಿ ಹೇಳಲಾಗಿದೆ.
Last Updated 25 ನವೆಂಬರ್ 2021, 19:45 IST
ಫಲವಂತಿಕೆ ದರ 2ಕ್ಕೆ ಇಳಿಕೆ: ಕುಟುಂಬ ಆರೋಗ್ಯ ಸಮೀಕ್ಷೆ ವರದಿಯಲ್ಲಿ ಉಲ್ಲೇಖ

ಫಲವಂತಿಕೆ ಚಿಕಿತ್ಸೆ: ಕಾಯುವಿಕೆಗೆ ಕೊನೆಯೆಂದು?

ಕೋವಿಡ್‌ ಎನ್ನುವುದು ಸಂತಾನಹೀತೆ ಇರುವ ದಂಪತಿಗೆ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಫಲವಂತಿಕೆ ಚಿಕಿತ್ಸೆಯಲ್ಲಾದ ವಿಳಂಬವು ಅವರಿಗೆ ಮಕ್ಕಳಾಗುವ ಸಾಧ್ಯತೆಯನ್ನು ಕಡಿಮೆ ಮಾಡಿದೆ. ಇದಕ್ಕೆ ಪರಿಹಾರಗಳೇನು?
Last Updated 12 ನವೆಂಬರ್ 2021, 19:30 IST
ಫಲವಂತಿಕೆ ಚಿಕಿತ್ಸೆ: ಕಾಯುವಿಕೆಗೆ ಕೊನೆಯೆಂದು?
ADVERTISEMENT

ಸ್ಪಂದನ| ಸಂತಾನಹೀನತೆಗೆ ಪಿಸಿಒಡಿ ಕಾರಣವೇ?

ಹೆಚ್ಚಾಗಿರುವ ಸಂತಾನಹೀನತೆಗೆ ಪಿಸಿಒಡಿ ಕಾರಣವೇ?
Last Updated 9 ಏಪ್ರಿಲ್ 2021, 5:27 IST
ಸ್ಪಂದನ| ಸಂತಾನಹೀನತೆಗೆ ಪಿಸಿಒಡಿ ಕಾರಣವೇ?

ಮಹಿಳೆಯರ ಫಲವಂತಿಕೆ ಟ್ರ್ಯಾಕರ್‌ ಆ್ಯಪ್‌ ಎಷ್ಟು ಉಪಯುಕ್ತ?

ಆ್ಯಪ್‌ ಆಧಾರಿತ ಫಲವಂತಿಕೆ ಟ್ರ್ಯಾಕರ್‌ ಋತುಚಕ್ರ ಹಾಗೂ ದಿನನಿತ್ಯದ ದೈಹಿಕ ತಾಪಮಾನದ ಅಂಕಿ–ಅಂಶ ಬಳಸಿಕೊಂಡು ಅಂಡಾಣು ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ಲೆಕ್ಕ ಹಾಕುತ್ತದೆ. ಅದರ ಆಧಾರದ ಮೇಲೆ ಗರ್ಭ ಧಾರಣೆ ಅಥವಾ ಗರ್ಭ ನಿರೋಧಕ ಬಳಕೆಯ ಬಗ್ಗೆ ಯೋಜನೆ ರೂಪಿಸಬಹುದು ಎಂಬುದು ಎರಡು ವರ್ಷಗಳ ಹಿಂದೆ ಈ ಆ್ಯಪ್ ಬಿಡುಗಡೆಯಾದಾಗ ಎಲ್ಲರ ಲೆಕ್ಕಾಚಾರವಾಗಿತ್ತು.
Last Updated 14 ಆಗಸ್ಟ್ 2020, 19:45 IST
ಮಹಿಳೆಯರ ಫಲವಂತಿಕೆ ಟ್ರ್ಯಾಕರ್‌ ಆ್ಯಪ್‌ ಎಷ್ಟು ಉಪಯುಕ್ತ?

ಜನನ ದೋಷಕ್ಕೆ ಕಂಗಾಲಾಗಬೇಡಿ

ಅಂಕುರ
Last Updated 9 ಆಗಸ್ಟ್ 2019, 19:30 IST
ಜನನ ದೋಷಕ್ಕೆ ಕಂಗಾಲಾಗಬೇಡಿ
ADVERTISEMENT
ADVERTISEMENT
ADVERTISEMENT