ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fertilizer Factory

ADVERTISEMENT

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ಜಿಲ್ಲಾಧಿಕಾರಿ ಡಾ.ಸುಶೀಲಾ

ರೈತರ ಹಿತ ಕಾಯಲು ಜಿಲ್ಲಾಡಳಿತ ಬದ್ಧ
Last Updated 16 ಆಗಸ್ಟ್ 2023, 16:09 IST
ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ಜಿಲ್ಲಾಧಿಕಾರಿ ಡಾ.ಸುಶೀಲಾ

ಒಳನೋಟ | ರಸಗೊಬ್ಬರ: ರೈತರಿಗೆ ತಪ್ಪದ ಪರದಾಟ

ಬೆಂಗಳೂರು: ಸದಾ ಕಾಲ ಮುಂಗಾರಿನ ಜೊತೆ ಜೂಜಾಡುವ ರೈತ, ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯಗಳಿಂದಾಗಿ ರಸಗೊಬ್ಬರಕ್ಕೂ ಪರದಾಡುವ ಪರಿಸ್ಥಿತಿ ಇದೆ. ಪೂರೈಕೆ ಮತ್ತು ದಾಸ್ತಾನು ವ್ಯವಸ್ಥೆಯಲ್ಲಿನ ಲೋಪ, ಅಕ್ರಮ ದಾಸ್ತಾನು, ಕಾಳಸಂತೆಯಲ್ಲಿ ಮಾರಾಟ, ಅನಧಿಕೃತ ‘ಲಿಂಕ್‌ ವ್ಯವಸ್ಥೆ‘, ಖಾಸಗಿಯವರ 'ಕೈಚಳಕ' ಇತ್ಯಾದಿಗಳಿಂದಾಗಿ ಬಹುತೇಕ ಕಡೆ ರೈತರಿಗೆ ಬೇಕಾದ ರಸಗೊಬ್ಬರ ಸಕಾಲಕ್ಕೆ ಸಿಗುತ್ತಿಲ್ಲ. ದೇಶದ ಬೆನ್ನೆಲುಬಾದ ರೈತರು ಪ್ರತಿ ವರ್ಷ ಉಂಟಾಗುತ್ತಿರುವ ಅತಿವೃಷ್ಟಿ, ಅನಾವೃಷ್ಟಿ, ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಇರುವುದು ಸೇರಿದಂತೆ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅದರ ಸಾಲಿಗೆ ರಸಗೊಬ್ಬರ ಸಮಸ್ಯೆಯೂ ಇದೀಗ ಸೇರಿದೆ.
Last Updated 1 ಜನವರಿ 2023, 1:03 IST
ಒಳನೋಟ | ರಸಗೊಬ್ಬರ: ರೈತರಿಗೆ ತಪ್ಪದ ಪರದಾಟ

ನ್ಯಾನೊ ಯೂರಿಯಾ: ದೇವನಹಳ್ಳಿಯಲ್ಲಿ ಇಫ್ಕೊದಿಂದ ಸ್ಥಾವರ ಸ್ಥಾಪನೆ

ಇಫ್ಕೊ ಸಂಸ್ಥೆಯು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇಫ್ಕೊ ನ್ಯಾನೊ ಯೂರಿಯಾ (ದ್ರವ) ಸ್ಥಾವರವನ್ನು ಸ್ಥಾಪಿಸಲಿದೆ.
Last Updated 14 ಜುಲೈ 2022, 4:14 IST
ನ್ಯಾನೊ ಯೂರಿಯಾ: ದೇವನಹಳ್ಳಿಯಲ್ಲಿ ಇಫ್ಕೊದಿಂದ ಸ್ಥಾವರ ಸ್ಥಾಪನೆ

ಗೊಬ್ಬರ ಬೆಲೆ ಇಳಿಸಲು ಒತ್ತಾಯ

ಡಿಸೇಲ್, ಪೆಟ್ರೋಲ್, ಅಡುಗೆ ಅನಿಲ್ ಬೆಲೆ ಹೆಚ್ಚಳ ತಡೆಯಬೇಕು. ಗೊಬ್ಬರದ ಬೆಲೆ ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ‌ಘಟಕದ ಪದಾಧಿಕಾರಿಗಳು ಲೋಕಸಭಾ ಸದಸ್ಯರ ಮೂಲಕ‌ ಪ್ರಧಾನಮಂತ್ರಿಗೆ ಸೋಮವಾರ ಮನವಿ‌ ಸಲ್ಲಿಸಿದರು.
Last Updated 26 ಏಪ್ರಿಲ್ 2021, 12:23 IST
ಗೊಬ್ಬರ ಬೆಲೆ ಇಳಿಸಲು ಒತ್ತಾಯ

ರಸಗೊಬ್ಬರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಕುರುಬೂರು ಶಾಂತಕುಮಾರ್
Last Updated 13 ಏಪ್ರಿಲ್ 2021, 4:33 IST
ರಸಗೊಬ್ಬರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಕಾರ್ಖಾನೆ ಮುಚ್ಚುವ ಆದೇಶ ಜಾರಿಗೆ ಆಗ್ರಹ

ಮುನಿರಾಬಾದ್‍: ರಸಾಯನಿಕಗೊಬ್ಬರ ತಯಾರಿಸುವ ಕಾರ್ಖಾನೆ
Last Updated 21 ಜುಲೈ 2020, 9:55 IST
ಕಾರ್ಖಾನೆ ಮುಚ್ಚುವ ಆದೇಶ ಜಾರಿಗೆ ಆಗ್ರಹ

ಉಕ್ಕು, ರಸಗೊಬ್ಬರ ಉದ್ಯಮಕ್ಕೆ ವಿನಾಯ್ತಿ

ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆ ನಿರ್ಧಾರ
Last Updated 6 ಏಪ್ರಿಲ್ 2020, 20:05 IST
ಉಕ್ಕು, ರಸಗೊಬ್ಬರ ಉದ್ಯಮಕ್ಕೆ ವಿನಾಯ್ತಿ
ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ರಸಗೊಬ್ಬರ ಕಾರ್ಖಾನೆ: ಡಿವಿಎಸ್

‘ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ದಾವಣಗೆರೆ ಜಿಲ್ಲೆ ಸೂಕ್ತ ಎಂದು ನಿರ್ಧರಿಸಲಾಗಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.
Last Updated 5 ಅಕ್ಟೋಬರ್ 2019, 18:01 IST
ದಾವಣಗೆರೆ ಜಿಲ್ಲೆಯಲ್ಲಿ ರಸಗೊಬ್ಬರ ಕಾರ್ಖಾನೆ: ಡಿವಿಎಸ್
ADVERTISEMENT
ADVERTISEMENT
ADVERTISEMENT