ಬುಧವಾರ, 15 ಅಕ್ಟೋಬರ್ 2025
×
ADVERTISEMENT

Festival Sale

ADVERTISEMENT

GST Reforms: ಕಾರು ಮಾರಾಟ ಬಿರುಸು

Car Sales Growth: ಜಿಎಸ್‌ಟಿ ದರ ಪರಿಷ್ಕರಣೆ ಜಾರಿಗೆ ಬಂದ ಮೊದಲ ದಿನವೇ ಕಾರು ಮಾರಾಟ ಮಳಿಗೆಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ನವರಾತ್ರಿಯ ಮೊದಲ ದಿನ ಬಹಳ ಒಳ್ಳೆಯ ರೀತಿಯಲ್ಲಿ ಮಾರಾಟ ನಡೆದಿದೆ ಎಂದು ಆಟೊಮೊಬೈಲ್‌ ಡೀಲರ್‌ಗಳ ಸಂಘಟನೆಗಳ ಒಕ್ಕೂಟ ತಿಳಿಸಿದೆ.
Last Updated 23 ಸೆಪ್ಟೆಂಬರ್ 2025, 0:30 IST
GST Reforms: ಕಾರು ಮಾರಾಟ ಬಿರುಸು

ಹಬ್ಬದ ಮಾರಾಟ: ₹ 2.5 ಲಕ್ಷ ಕೋಟಿ ನಿರೀಕ್ಷೆ

ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ; ರೈಲ್ವೆ ನೌಕರರಿಗೆ ಬೋನಸ್‌
Last Updated 16 ಅಕ್ಟೋಬರ್ 2022, 15:53 IST
fallback

ಹಬ್ಬದ ಋತು: ವಹಿವಾಟು ಜೋರು

ಹೆಚ್ಚಿನ ಹಣದುಬ್ಬರದ ನಡುವೆಯೂ ರಿಯಾಲ್ಟಿ, ಫ್ಯಾಷನ್ ವಿಭಾಗಗಳಲ್ಲಿ ಮಾರಾಟ ಚುರುಕು
Last Updated 29 ಸೆಪ್ಟೆಂಬರ್ 2022, 20:24 IST
ಹಬ್ಬದ ಋತು: ವಹಿವಾಟು ಜೋರು

ಅಮೆಜಾನ್ ಪ್ರೈಮ್ ಸದಸ್ಯರಿಗೆ ಪ್ರತಿ ಶುಕ್ರವಾರ ವಿಶೇಷ ಆಫರ್ ಕೊಡುಗೆ

ಅಮೆಜಾನ್ ವಿಶೇಷ ಕೊಡುಗೆ ಪ್ರಕಟಿಸಿದೆ.
Last Updated 8 ಅಕ್ಟೋಬರ್ 2021, 7:35 IST
ಅಮೆಜಾನ್ ಪ್ರೈಮ್ ಸದಸ್ಯರಿಗೆ ಪ್ರತಿ ಶುಕ್ರವಾರ ವಿಶೇಷ ಆಫರ್ ಕೊಡುಗೆ

ಅಮೆಜಾನ್ 'ಗ್ರೇಟ್ ರಿಪಬ್ಲಿಕ್ ಡೇ' ಮಾರಾಟದಲ್ಲಿ ಏನೇನಿವೆ ಗೊತ್ತೇ?

ಇ–ಕಾಮರ್ಸ್‌ ದೈತ್ಯ ಸಂಸ್ಥೆ ‘ಅಮೆಜಾನ್‌ ಡಾಟ್‌ ಇನ್‌’, ಇದೇ 19ರಿಂದ 23ರ ವರೆಗೆ ‘ಗ್ರೇಟ್ ರಿಪಬ್ಲಿಕ್ ಡೇ’ ಆಚರಿಸಲಿದ್ದು, ಖರೀದಿದಾರರಿಗೆ ಭರಪೂರ ರಿಯಾಯ್ತಿಗಳನ್ನು ಘೋಷಿಸಿದೆ.
Last Updated 20 ಜನವರಿ 2021, 11:52 IST
ಅಮೆಜಾನ್ 'ಗ್ರೇಟ್ ರಿಪಬ್ಲಿಕ್ ಡೇ' ಮಾರಾಟದಲ್ಲಿ ಏನೇನಿವೆ ಗೊತ್ತೇ?

ಹಬ್ಬದ ಮಾರಾಟ ಆನ್‌ಲೈನ್‌ನಲ್ಲಿ ಜೋರು

ಬೇಡಿಕೆ ಪ್ರಮಾಣದಲ್ಲಿ ಶೇ 100ರಷ್ಟು ಹೆಚ್ಚಳ: ಮಿಂತ್ರಾ
Last Updated 23 ಅಕ್ಟೋಬರ್ 2020, 18:43 IST
ಹಬ್ಬದ ಮಾರಾಟ ಆನ್‌ಲೈನ್‌ನಲ್ಲಿ ಜೋರು

ಬೆಂಗಳೂರಿನಲ್ಲಿ ಎಲ್ಲೆಲ್ಲೂ ಹೂವು, ಹಣ್ಣು

ಸರಣಿ ರಜೆಯಾದ್ದರಿಂದ ನಗರದಿಂದ ಹೊರಕ್ಕೆ ಹೋದ ಜನರೇ ಹೆಚ್ಚು. ಹೀಗಾಗಿ ರಸ್ತೆಗಳಲ್ಲಿ ಜನರ ಓಡಾಟ, ವಾಹನಗಳ ಭರಾಟೆ ಕಾಣಿಸಲಿಲ್ಲ. ಆದರೆ, ನಗರದ ಹೊರವಲಯದಲ್ಲಿ ಆಯುಧ ಪೂಜೆಯ ಸಿದ್ಧತೆಯಲ್ಲಿ ಕೊಂಚ ಕಳೆ ಹೆಚ್ಚಿತ್ತು.
Last Updated 6 ಅಕ್ಟೋಬರ್ 2019, 19:45 IST
ಬೆಂಗಳೂರಿನಲ್ಲಿ ಎಲ್ಲೆಲ್ಲೂ ಹೂವು, ಹಣ್ಣು
ADVERTISEMENT

ಹಬ್ಬದ ಉತ್ಸವ; ದಾಖಲೆ ವಹಿವಾಟು: ಅಮೆಜಾನ್‌, ಫ್ಲಿಪ್‌ಕಾರ್ಟ್‌ ಗ್ರಾಹಕರು ಹೆಚ್ಚಳ

ಹಬ್ಬದ ಮಾರಾಟದ ಮೊದಲ ಹಂತದಲ್ಲಿ ದಾಖಲೆ ಪ್ರಮಾಣದ ವಹಿವಾಟು ನಡೆದಿದೆ ಎಂದು ಇ–ಕಾಮರ್ಸ್‌ ದೈತ್ಯ ಸಂಸ್ಥೆಗಳಾದ ಅಮೆಜಾನ್‌ ಡಾಟ್‌ ಇನ್‌ ಮತ್ತು ವಾಲ್‌ಮಾರ್ಟ್‌ ಮಾಲೀಕತ್ವದ ಫ್ಲಿಪ್‌ಕಾರ್ಟ್‌ ಹೇಳಿಕೊಂಡಿವೆ.
Last Updated 6 ಅಕ್ಟೋಬರ್ 2019, 16:23 IST
ಹಬ್ಬದ ಉತ್ಸವ; ದಾಖಲೆ ವಹಿವಾಟು: ಅಮೆಜಾನ್‌, ಫ್ಲಿಪ್‌ಕಾರ್ಟ್‌ ಗ್ರಾಹಕರು ಹೆಚ್ಚಳ

ಹಬ್ಬದ ಮಾರಾಟ: ಅಮೆಜಾನ್‌ನಿಂದ 90 ಸಾವಿರ ಉದ್ಯೋಗ ಸೃಷ್ಟಿ

ಹಬ್ಬದ ಮಾರಾಟಕ್ಕೆ ಅನುಕೂಲ ಆಗುವಂತೆ ಹೊಸದಾಗಿ 90 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ ಕಲ್ಪಿಸಿರುವುದಾಗಿ ಅಮೆಜಾನ್‌ ಡಾಟ್‌ ಇನ್‌ ಮಾಹಿತಿ ನೀಡಿದೆ.
Last Updated 24 ಸೆಪ್ಟೆಂಬರ್ 2019, 9:41 IST
ಹಬ್ಬದ ಮಾರಾಟ: ಅಮೆಜಾನ್‌ನಿಂದ 90 ಸಾವಿರ ಉದ್ಯೋಗ ಸೃಷ್ಟಿ
ADVERTISEMENT
ADVERTISEMENT
ADVERTISEMENT