ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fetal murder

ADVERTISEMENT

ಬೆಂಗಳೂರು | ಹೆಣ್ಣು ಭ್ರೂಣ ಹತ್ಯೆ: ಕಂಪನಿ ಮಾಲೀಕ ಬಂಧನ

ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಆವಿಷ್ಕಾರ ಬ್ರದರ್ಸ್ ಬಯೊ ಮೆಡಿಕಲ್ ಕಂಪನಿ ಮಾಲೀಕ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
Last Updated 22 ಫೆಬ್ರುವರಿ 2024, 14:47 IST
ಬೆಂಗಳೂರು | ಹೆಣ್ಣು ಭ್ರೂಣ ಹತ್ಯೆ: ಕಂಪನಿ ಮಾಲೀಕ ಬಂಧನ

ಹೆಣ್ಣು ಭ್ರೂಣ ತಿನ್ನಿಸಲು 12 ಜರ್ಮನ್ ಶೆಫರ್ಡ್‌ ನಾಯಿ ಸಾಕಿದ್ದ ವೈದ್ಯರು!

ಗುಜ್ಜರ್ ಮದುವೆ ಪ್ರಕರಣದ ತನಿಖೆಗಾಗಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ಮಹಿಳಾ ಆಯೋಗದ ಹಿಂದಿನ ಅಧ್ಯಕ್ಷೆ ಮಂಜುಳಾ ಮಾನಸ ಭೇಟಿ ಕೊಟ್ಟಾಗ, ಅಲ್ಲಿನವರು ಹೇಳಿದ ಕಥೆ ಗಟ್ಟಿಗುಂಡಿಗೆಯನ್ನೂ ನಡುಗಿಸುವಂತಿದೆ.
Last Updated 14 ಜುಲೈ 2019, 7:42 IST
ಹೆಣ್ಣು ಭ್ರೂಣ ತಿನ್ನಿಸಲು 12 ಜರ್ಮನ್ ಶೆಫರ್ಡ್‌ ನಾಯಿ ಸಾಕಿದ್ದ ವೈದ್ಯರು!

ಹೆಣ್ಣು ಭ್ರೂಣ ಹತ್ಯೆ | ಕರುಳಬಳ್ಳಿ ಕತ್ತರಿಸುವ ಮೊದಲೇ ಕೊರಳು ಕೊಯ್ಯುವ ಕಿರಾತಕರು

ಅಕ್ರಮಕ್ಕೆ ನೂರೆಂಟು ಮಾರ್ಗ l ಭ್ರೂಣ ತಿನ್ನಿಸಲು ನಾಯಿ ಸಾಕಿದ್ದ ವೈದ್ಯ ದಂಪತಿ l ಆಸ್ತಿಗಾಗಿ ವಾಮಮಾರ್ಗ
Last Updated 13 ಜುಲೈ 2019, 20:01 IST
ಹೆಣ್ಣು ಭ್ರೂಣ ಹತ್ಯೆ | ಕರುಳಬಳ್ಳಿ ಕತ್ತರಿಸುವ ಮೊದಲೇ ಕೊರಳು ಕೊಯ್ಯುವ ಕಿರಾತಕರು

ಲೆಕ್ಕವಿಲ್ಲದಷ್ಟು ಗರ್ಭಪಾತ ಮಾಡಿಸಿದ್ದೇನೆಂದ ವೈದ್ಯೆ

‘ನಲವತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ಅದೆಷ್ಟು ಭ್ರೂಣಲಿಂಗ ಪತ್ತೆ ಮಾಡಿದ್ದೇನೋ, ಅದೆಷ್ಟು ಗರ್ಭಪಾತ ಮಾಡಿಸಿದ್ದೇನೋ ಲೆಕ್ಕವೇ ಇಲ್ಲ’ ಎಂದು ಮಾಧ್ಯಮಗಳ ಕ್ಯಾಮೆರಾ ಎದುರು ಯಾವ ಹಿಂಜರಿಕೆಯೂ ಇಲ್ಲದೆ ಹೇಳಿಕೊಂಡಿದ್ದರು ಆ ವೈದ್ಯೆ!
Last Updated 13 ಜುಲೈ 2019, 20:00 IST
ಲೆಕ್ಕವಿಲ್ಲದಷ್ಟು ಗರ್ಭಪಾತ ಮಾಡಿಸಿದ್ದೇನೆಂದ ವೈದ್ಯೆ

ಹೆಣ್ಣು ಭ್ರೂಣ ಹತ್ಯೆ | ಡಿಎಚ್‌ಒ ಕಚೇರಿಯಲ್ಲಿ ಏಜಂಟರು!

ಆರೋಗ್ಯಾಧಿಕಾರಿ ಕಚೇರಿಯಲ್ಲಿ ಗೂಢಚಾರರು! ಮೈಸೂರಿನ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಗೂಢಚಾರರು ಇದ್ದಾರೆ ಎಂದು ಸ್ವತಃ ಅಧಿಕಾರಿ ಗಳೇ ಶಂಕಿಸುತ್ತಾರೆ.
Last Updated 13 ಜುಲೈ 2019, 20:00 IST
ಹೆಣ್ಣು ಭ್ರೂಣ ಹತ್ಯೆ | ಡಿಎಚ್‌ಒ ಕಚೇರಿಯಲ್ಲಿ ಏಜಂಟರು!

ಗಂಡಿದ್ದರೂ ಹೆಣ್ಣೆಂದು ಹತ್ಯೆ!

ಮುಚ್ಚಿದ ಎರಡು ಖಾಸಗಿ ನರ್ಸಿಂಗ್‌ ಹೋಂಗಳು, 5ನೇ ಸ್ಥಾನದಲ್ಲಿ ಮಂಡ್ಯ ಜಿಲ್ಲೆ
Last Updated 13 ಜುಲೈ 2019, 20:00 IST
ಗಂಡಿದ್ದರೂ ಹೆಣ್ಣೆಂದು ಹತ್ಯೆ!

ಸ್ಕ್ಯಾನಿಂಗ್ ‘ವಧಾ’ ಕೇಂದ್ರಗಳು | ಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆ ಅವ್ಯಾಹತ

ಜಾಗೃತದಳ ವಿಫಲ l ರಾಜಧಾನಿಗೆ ಮೊದಲ ಸ್ಥಾನ
Last Updated 13 ಜುಲೈ 2019, 20:00 IST
ಸ್ಕ್ಯಾನಿಂಗ್ ‘ವಧಾ’ ಕೇಂದ್ರಗಳು | ಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆ ಅವ್ಯಾಹತ
ADVERTISEMENT
ADVERTISEMENT
ADVERTISEMENT
ADVERTISEMENT