ಎಡ್ಗರ್ ಅಲನ್ ಪೋ ಅವರ ‘ಹೃದಯ ಹೇಳಿದ ಕಥೆ’
Kannada Short Story: ಈ ಕೊಲೆ ಮಾಡುವ ವಿಚಾರ ನನ್ನ ತಲೆಗೆ ಹೇಗೆ ಹೊಕ್ಕಿತು ಎಂದು ಹೇಳುವುದು ಅಸಾಧ್ಯ; ಆದರೆ, ಒಮ್ಮೆ ಆ ವಿಚಾರ ಮೂರ್ತರೂಪ ಪಡೆದ ಮೇಲೆ, ಹಗಲು ರಾತ್ರಿ ಅದು ನನ್ನ ಮನಸ್ಸನ್ನು ಕಾಡಲಾರಂಭಿಸಿತು. ನನಗೆ ಆ ಮನೆಯ ಯಾವುದೇ ಬೆಲೆ ಬಾಳುವ ವಸ್ತು ಬೇಕಿರಲಿಲ್ಲ.Last Updated 2 ಆಗಸ್ಟ್ 2025, 23:59 IST