ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Fifa World Cup

ADVERTISEMENT

ನೀವಿಲ್ಲದೆ ಈ ಪಯಣವಿಲ್ಲ: ವಿದಾಯ ಪಂದ್ಯದ ಬಳಿಕ ಅಭಿಮಾನಿಗಳೆದುರು ಛೆಟ್ರಿ ಕಣ್ಣೀರು

ಫುಟ್‌ಬಾಲ್‌ನ ದಿಗ್ಗಜ ಸುನಿಲ್ ಚೆಟ್ರಿ 19 ವರ್ಷಗಳ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಯಣಕ್ಕೆ ಕೋಲ್ಕತ್ತದಲ್ಲಿ ಕುವೈತ್‌ ವಿರುದ್ಧ ಗುರುವಾರ ನಡೆದ ಪಂದ್ಯದ ಮೂಲಕ ತೆರೆಬಿದ್ದಿತು.
Last Updated 7 ಜೂನ್ 2024, 2:51 IST
ನೀವಿಲ್ಲದೆ ಈ ಪಯಣವಿಲ್ಲ: ವಿದಾಯ ಪಂದ್ಯದ ಬಳಿಕ ಅಭಿಮಾನಿಗಳೆದುರು ಛೆಟ್ರಿ ಕಣ್ಣೀರು

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಗೆ 26 ಸದಸ್ಯರ ಸಂಭಾವ್ಯ ಪಟ್ಟಿ

ಐ–ಲೀಗ್‌ನ ನಾಲ್ವರು ಆಟಗಾರರಿಗೆ ಅವಕಾಶ
Last Updated 4 ಮೇ 2024, 23:30 IST
ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಗೆ 26 ಸದಸ್ಯರ ಸಂಭಾವ್ಯ ಪಟ್ಟಿ

ಫುಟ್‌ಬಾಲ್‌ ವಿಶ್ವಕಪ್‌: ಅರ್ಜೆಂಟೀನಾ –ಬ್ರೆಜಿಲ್ ಪಂದ್ಯದ ವೇಳೆ ಗುಂಪು ಘರ್ಷಣೆ

ಫುಟ್‌ಬಾಲ್‌ ವಿಶ್ವಕಪ್‌ ಕ್ವಾಲಿಫೈಯರ್‌ನಲ್ಲಿ ಅರ್ಜೆಂಟೀನಾ –ಬ್ರೆಜಿಲ್ ಪಂದ್ಯದ ವೇಳೆ ಅಭಿಮಾನಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 22 ನವೆಂಬರ್ 2023, 5:15 IST
ಫುಟ್‌ಬಾಲ್‌ ವಿಶ್ವಕಪ್‌: ಅರ್ಜೆಂಟೀನಾ –ಬ್ರೆಜಿಲ್ ಪಂದ್ಯದ ವೇಳೆ ಗುಂಪು ಘರ್ಷಣೆ

ಕಲಬುರಗಿಯಲ್ಲಿ ಫಿಫಾ ಮಾನ್ಯತೆ ಫುಟ್‌ಬಾಲ್‌ ಅಂಗಣ

ಫಿಫಾ ಮಾನ್ಯತೆಯ ಸಿಂಥೆಟಿಕ್‌ ಟರ್ಫ್‌ ಫುಟ್‌ಬಾಲ್‌ ಅಂಗಣ ಕಲಬುರಗಿ ನಗರದ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ತಲೆಯೆತ್ತಿದೆ. ಈಗಾಗಲೇ ರಾಜ್ಯದಲ್ಲಿ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಇಂತಹ ಅಂಗಣಗಳಿದ್ದು, ಇದು ರಾಜ್ಯದ 3ನೇ ಅಂಗಣವಾಗಿದೆ.
Last Updated 5 ನವೆಂಬರ್ 2023, 23:30 IST
ಕಲಬುರಗಿಯಲ್ಲಿ ಫಿಫಾ ಮಾನ್ಯತೆ ಫುಟ್‌ಬಾಲ್‌ ಅಂಗಣ

FIFA World Cup: ಮೂರು ಖಂಡಗಳ 6 ದೇಶಗಳಲ್ಲಿ 2030ರ ಫುಟ್‌ಬಾಲ್ ವಿಶ್ವಕಪ್ ಆಯೋಜನೆ

2030ರಲ್ಲಿ ಫುಟ್‌ಬಾಲ್ ವಿಶ್ವಕಪ್‌ ಟೂರ್ನಿಯನ್ನು ಮೂರು ಖಂಡಗಳ ಆರು ದೇಶದಲ್ಲಿ ಆತಿಥ್ಯದಲ್ಲಿ ನಡೆಸಲು ಫಿಫಾ ಹಾಗೂ ವಿಶ್ವ ಫುಟ್‌ಬಾಲ್‌ ಫೆಡರೇಷನ್‌ಗಳು ಸಮ್ಮತಿಸಿವೆ.
Last Updated 5 ಅಕ್ಟೋಬರ್ 2023, 3:17 IST
FIFA World Cup: ಮೂರು ಖಂಡಗಳ 6 ದೇಶಗಳಲ್ಲಿ 2030ರ ಫುಟ್‌ಬಾಲ್ ವಿಶ್ವಕಪ್ ಆಯೋಜನೆ

ವಿಶ್ವಕಪ್‌ ಫುಟ್‌ಬಾಲ್‌ ಸಂಭ್ರಮದ ಬೆನ್ನಲ್ಲೇ ಕಾರ್ಮೊನಾಗೆ ತಂದೆ ನಿಧನದ ವಾರ್ತೆ

ಫೀಫಾ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಫೈನಲ್‌ನಲ್ಲಿ ಗೋಲು ಹೊಡೆದು ಸ್ಪೇನ್ ಗೆಲುವಿನ ರೂವಾರಿಯಾದ ಓಲ್ಗಾ ಕಾರ್ಮೊನಾ ಅವರ ತಂದೆ ಭಾನುವಾರ ಮೃತಪಟ್ಟಿದ್ದರು. ಆದರೆ ತಂದೆ ನಿಧನರಾದ ವಿಷಯನ್ನು ಪ್ರಶಸ್ತಿ ಸಂಭ್ರಮದ ನಂತರವಷ್ಟೇ ಅವರಿಗೆ ತಿಳಿಸಲಾಯಿತು ಎಂದು ಸ್ಪ್ಯಾನಿಷ್‌ ಫುಟ್‌ಬಾಲ್‌ ಫೆಡರೇಷನ್‌ ತಿಳಿಸಿದೆ.
Last Updated 21 ಆಗಸ್ಟ್ 2023, 15:41 IST
ವಿಶ್ವಕಪ್‌ ಫುಟ್‌ಬಾಲ್‌ ಸಂಭ್ರಮದ ಬೆನ್ನಲ್ಲೇ ಕಾರ್ಮೊನಾಗೆ ತಂದೆ ನಿಧನದ ವಾರ್ತೆ

ಮಹಿಳೆಯರ ವಿಶ್ವಕಪ್ ಫುಟ್‌ಬಾಲ್: ಸೆಮಿಫೈನಲ್‌ನಲ್ಲಿ ಸ್ವೀಡನ್‌ಗೆ ಸ್ಪೇನ್ ಸವಾಲು

ಇಂದು
Last Updated 14 ಆಗಸ್ಟ್ 2023, 23:30 IST
ಮಹಿಳೆಯರ ವಿಶ್ವಕಪ್ ಫುಟ್‌ಬಾಲ್: ಸೆಮಿಫೈನಲ್‌ನಲ್ಲಿ ಸ್ವೀಡನ್‌ಗೆ ಸ್ಪೇನ್ ಸವಾಲು
ADVERTISEMENT

ವಿಶ್ವಕಪ್‌ ಫುಟ್‌ಬಾಲ್‌: ನಾಲ್ಕರ ಘಟ್ಟಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್‌

ಶೂಟೌಟ್‌ನಲ್ಲಿ ಹೊರಬಿದ್ದ ಫ್ರಾನ್ಸ್‌
Last Updated 12 ಆಗಸ್ಟ್ 2023, 14:33 IST
ವಿಶ್ವಕಪ್‌ ಫುಟ್‌ಬಾಲ್‌: ನಾಲ್ಕರ ಘಟ್ಟಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್‌

ಮಹಿಳಾ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿ: 16ರ ಘಟ್ಟಕ್ಕೆ ಜಪಾನ್‌, ಸ್ಪೇನ್

ಪ್ರಶಸ್ತಿಗೆ ನೆಚ್ಚಿನ ತಂಡಗಳಾಗಿರುವ ಆಕ್ರಮಣಕಾರಿ ಸ್ಪೇನ್‌ ಮತ್ತು ಮಾಜಿ ಚಾಂಪಿಯನ್‌ ಜಪಾನ್‌, ವಿಶ್ವಕಪ್‌ ಮಹಿಳಾ ಫುಟ್‌ಬಾಲ್‌ ಟೂರ್ನಿಯ ಅಂತಿಮ 16ಕ್ಕೆ ಲಗ್ಗೆಯಿಟ್ಟವು.
Last Updated 26 ಜುಲೈ 2023, 19:45 IST
ಮಹಿಳಾ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿ: 16ರ ಘಟ್ಟಕ್ಕೆ ಜಪಾನ್‌, ಸ್ಪೇನ್

ವಿಶ್ವಕಪ್: ಆಟಗಾರರ ಕಳುಹಿಸಲು ಕ್ಲಬ್‌ಗಳಿಗೆ ₹ 3,000 ಕೋಟಿ ಪರಿಹಾರ ನೀಡಲಿದೆ FIFA

ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಆಟಗಾರರನ್ನು ಕಳುಹಿಸಿಕೊಡುವುದಕ್ಕಾಗಿ ಕ್ಲಬ್‌ಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಶೇ 70ರಷ್ಟು ಏರಿಕೆ ಮಾಡಲಾಗಿದೆ.
Last Updated 28 ಮಾರ್ಚ್ 2023, 3:30 IST
ವಿಶ್ವಕಪ್: ಆಟಗಾರರ ಕಳುಹಿಸಲು ಕ್ಲಬ್‌ಗಳಿಗೆ ₹ 3,000 ಕೋಟಿ ಪರಿಹಾರ ನೀಡಲಿದೆ FIFA
ADVERTISEMENT
ADVERTISEMENT
ADVERTISEMENT