ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fifa World Cup 2018

ADVERTISEMENT

ಫ್ರಾನ್ಸ್‌ ತಂಡಕ್ಕೆ ಶುಭಾಶಯ: ಟ್ರೋಲ್‌ಗೆ ಗುರಿಯಾದ ಕಿರಣ್ ಬೇಡಿ

ಪುದುಚೇರಿಯನ್ನರೇ, ನಾವು ವಿಶ್ವಕಪ್ ಗೆದ್ದಿದ್ದೇವೆ ಎಂದು ಕಿರಣ್ ಬೇಡಿ ಮಾಡಿರುವ ಟ್ವೀಟ್‌ಪರ–ವಿರೋಧದ ಚರ್ಚೆ ಹುಟ್ಟುಹಾಕಿದೆ.
Last Updated 16 ಜುಲೈ 2018, 10:15 IST
ಫ್ರಾನ್ಸ್‌ ತಂಡಕ್ಕೆ ಶುಭಾಶಯ: ಟ್ರೋಲ್‌ಗೆ ಗುರಿಯಾದ ಕಿರಣ್ ಬೇಡಿ

ಕ್ರೊವೇಷ್ಯಾ ಈಗ ಕಪ್ಪುಕುದುರೆ ಅಲ್ಲ

ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ತಂಡ; ಇಂಗ್ಲೆಂಡ್‌ ಕನಸು ಭಗ್ನ
Last Updated 12 ಜುಲೈ 2018, 19:06 IST
ಕ್ರೊವೇಷ್ಯಾ ಈಗ ಕಪ್ಪುಕುದುರೆ ಅಲ್ಲ

12 ವರ್ಷಗಳ ನಂತರ ವಿಶ್ವಕಪ್ ಫುಟ್‍ಬಾಲ್ ಫೈನಲ್‍ಗೇರಿದ ಫ್ರಾನ್ಸ್

ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ಸೆಮಿಫೈನಲ್‌‌ನಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಲ್ಲಿ ಮಣಿಸಿ ಫ್ರಾನ್ಸ್ ತಂಡ ಫೈನಲ್‍ಗೆ ಲಗ್ಗೆ ಇಟ್ಟಿದೆ.12 ವರ್ಷಗಳ ನಂತರ ಫ್ರಾನ್ಸ್ ಫೈನಲ್ ಹಂತಕ್ಕೇರಿರುವುದು ವಿಶೇಷ.
Last Updated 11 ಜುಲೈ 2018, 1:27 IST
12 ವರ್ಷಗಳ ನಂತರ ವಿಶ್ವಕಪ್ ಫುಟ್‍ಬಾಲ್ ಫೈನಲ್‍ಗೇರಿದ ಫ್ರಾನ್ಸ್

‘ಆಲ್‌ರೌಂಡರ್‌ ಎಂದು ಕರೆಸಿಕೊಳ್ಳಬೇಕು’

‘ಜನರು ನನ್ನನ್ನು ಗೋಲು ಗಳಿಸುವ ಆಟಗಾರ ಎಂದಷ್ಟೇ ಪರಿಗಣಿಸುತ್ತಾರೆ. ಆದರೆ, ಆಲ್‌ರೌಂಡ್‌ ಆಟಗಾರ ಎಂದು ಅವರು ನನ್ನನ್ನು ಗುರುತಿಸಬೇಕು ಎಂಬ ಆಕಾಂಕ್ಷೆ ಇದೆ’ ಎಂದು ಬೆಲ್ಜಿಯಂ ತಂಡದ ಮುಂಚೂಣಿ ವಿಭಾಗದ ಆಟಗಾರ ರೊಮೆಲು ಲುಕಾಕು ಹೇಳಿದ್ದಾರೆ.
Last Updated 7 ಜುಲೈ 2018, 20:12 IST
‘ಆಲ್‌ರೌಂಡರ್‌ ಎಂದು ಕರೆಸಿಕೊಳ್ಳಬೇಕು’

ವಾರೆನ್ ಮಿಂಚು: ಸೆಮಿಗೆ ಫ್ರೆಂಚ್ ಬಳಗ

ಸೋಲಿನ ಕಣ್ಣೀರಲ್ಲಿ ಮುಳುಗಿದ ಉರುಗ್ವೆ ತಂಡದ ಆಟಗಾರರು
Last Updated 6 ಜುಲೈ 2018, 19:51 IST
ವಾರೆನ್ ಮಿಂಚು: ಸೆಮಿಗೆ ಫ್ರೆಂಚ್ ಬಳಗ

ಮೋಡಿ ಮಾಡುವುದೇ ಆತಿಥೇಯ ರಷ್ಯಾ?

ಕ್ವಾರ್ಟರ್‌ಫೈನಲ್‌ ಹಣಾಹಣಿ: ವಿಶ್ವಾಸದಲ್ಲಿ ಕ್ರೊವೇಷ್ಯಾ * ಮಾಡ್ರಿಕ್‌, ಡಿಜುಬಾ ಮೇಲೆ ನಿರೀಕ್ಷೆ
Last Updated 6 ಜುಲೈ 2018, 19:48 IST
ಮೋಡಿ ಮಾಡುವುದೇ ಆತಿಥೇಯ ರಷ್ಯಾ?

ಪ್ರತಿಮೆ ಧ್ವಂಸ ಪ್ರಕರಣ: ವ್ಯಕ್ತಿ ವಶಕ್ಕೆ

ಸ್ಪಾರ್ಟಕ್‌ ಕ್ರೀಡಾಂಗಣದಲ್ಲಿದ್ದ ರಷ್ಯಾದ ಫುಟ್‌ಬಾಲ್‌ ಆಟಗಾರನ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಇಲ್ಲಿನ ಪೋಲಿಸರು ವಶಕ್ಕೆ ಪಡೆದಿದ್ದಾರೆ.
Last Updated 4 ಜುಲೈ 2018, 19:20 IST
fallback
ADVERTISEMENT

ಕುರಿಗಾಹಿ ಹುಡುಗ ಗೋಲ್ ಕೀಪರ್ ಆದದ್ದು

ಬಿರಾನ್ವಾಂಡ್ ಹನ್ನೆರಡನೇ ವಯಸ್ಸಿನಲ್ಲಿದ್ದಾಗ ಕುಟುಂಬ ಸರಬೈಸ್ ಎಂಬಲ್ಲಿ ನೆಲೆಗೊಂಡಿತು. ಸ್ಥಳೀಯ ಫುಟ್ ಬಾಲ್ ತಂಡದ ಪರವಾಗಿ ಸ್ಟ್ರೈಕರ್ ಆಗಿ ಆಡುತ್ತಿದ್ದಾಗ ಒಮ್ಮೆ ಗಂಭೀರ ಗಾಯವಾಯಿತು. ಅಲ್ಲಿಂದಾಚೆಗೆ ಫುಟ್ ಬಾಲ್ ಸ್ಟ್ರೈಕರ್ ಆಗುವ ಕನಸಿಗೆ ತಣ್ಣೀರು. ಅದರಿಂದ ಕಲ್ಲವಿಲಗೊಳ್ಳದ ಬಿರಾನ್ವಾಂಡ್ ಗೋಲ್ ಕೀಪರ್ ಆಗಿ ಪಳಗಲು ಪಣತೊಟ್ಟ. ತಾನು ಅಭ್ಯಾಸ ಮಾಡುತ್ತಿದ್ದ ತಂಡದ ಗೋಲ್ ಕೀಪರ್ ಒಮ್ಮೆ ಗಾಯಗೊಂಡಾಗ ಈತನಿಗೆ ಆಡುವ ಅವಕಾಶ ಸಿಕ್ಕಿತು.
Last Updated 29 ಜೂನ್ 2018, 6:47 IST
ಕುರಿಗಾಹಿ ಹುಡುಗ ಗೋಲ್ ಕೀಪರ್ ಆದದ್ದು
ADVERTISEMENT
ADVERTISEMENT
ADVERTISEMENT