ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

FIFA World Cup 2018

ADVERTISEMENT

ಸಾಧನೆಯ ಹಿಂದಿನ ಸರದಾರರು..

ಮೂವತ್ತೊಂದು ದಿನಗಳ ಫಿಫಾ ವಿಶ್ವಕಪ್ ಫುಟ್‌ಬಾಲ್‌ ಹಬ್ಬದಲ್ಲಿ ಅನೇಕ ರೋಚಕ ಕ್ಷಣಗಳನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.
Last Updated 15 ಜುಲೈ 2018, 19:30 IST
ಸಾಧನೆಯ ಹಿಂದಿನ ಸರದಾರರು..

ಏಷ್ಯಾ ಅಂಗಳದಲ್ಲಿ ಪುಟಿಯಲಿದೆ ಕಾಲ್ಚೆಂಡು

ರಷ್ಯಾದಲ್ಲಿ ಈ ಬಾರಿಯ ಫಿಫಾ ವಿಶ್ವಕಪ್‌ ಟೂರ್ನಿ ಮುಗಿದ ಬಳಿಕ ಫುಟ್‌ಬಾಲ್‌ ಪ್ರೇಮಿಗಳ ಕಣ್ಣು ಏಷ್ಯಾದ ರಾಷ್ಟ್ರ ಕತಾರ್‌ನತ್ತ ಹೊರಳಿದೆ. ಇದರ ಹಿನ್ನೆಲೆಯಲ್ಲಿ ಫುಟ್‌ಬಾಲ್‌ ‘ಲಿಲ್ಲಿಪುಟ್‌’ ಎನಿಸಿರುವ ಕತಾರ್‌ನಲ್ಲಿ ಈ ಕ್ರೀಡೆಯ ಬೆಳವಣಿಗೆ ಹೇಗಿದೆ? 2022ರಲ್ಲಿ ವಿಶ್ವ ಶ್ರೇಷ್ಠ ಟೂರ್ನಿ ಆಯೋಜಿಸಲು ಅರಬ್‌ ರಾಷ್ಟ್ರ ಹೇಗೆ ಸಜ್ಜಾಗುತ್ತಿದೆ ಎನ್ನುವುದರ ಬಗ್ಗೆ ಪ್ರಮೋದ ಜಿ.ಕೆ. ಬರೆದಿದ್ದಾರೆ.
Last Updated 15 ಜುಲೈ 2018, 19:30 IST
ಏಷ್ಯಾ ಅಂಗಳದಲ್ಲಿ ಪುಟಿಯಲಿದೆ ಕಾಲ್ಚೆಂಡು

ನಾಕೌಟ್‌ ಭೀತಿಯಿಂದ ಪಾರಾಗುವುದೇ ಬ್ರೆಜಿಲ್‌

ಇಂದು ಬೆಲ್ಜಿಯಂ ಎದುರು ಕ್ವಾರ್ಟರ್‌ ಫೈನಲ್‌ ಹಣಾಹಣಿ: ನೇಮರ್‌, ರೊಮೆಲು ಲುಕಾಕು ಮೇಲೆ ಎಲ್ಲರ ಕಣ್ಣು
Last Updated 5 ಜುಲೈ 2018, 20:26 IST
ನಾಕೌಟ್‌ ಭೀತಿಯಿಂದ ಪಾರಾಗುವುದೇ ಬ್ರೆಜಿಲ್‌

ನೈಜೀರಿಯಾ ವಿರುದ್ಧ ಗೆಲುವು: 16 ಘಟ್ಟಕ್ಕೆ ಅರ್ಜೆಂಟಿನಾ

ಮಹತ್ವದ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಅರ್ಜೆಂಟಿನಾ ತಂಡವು ಫಿಫಾ ಫುಟ್‌ಬಾಲ್ ವಿಶ್ವಕಪ್‌ ಟೂರ್ನಿಯ 16ರ ಘಟ್ಟ ಪ್ರವೇಶಿಸಿದೆ.
Last Updated 27 ಜೂನ್ 2018, 2:01 IST
ನೈಜೀರಿಯಾ ವಿರುದ್ಧ ಗೆಲುವು: 16 ಘಟ್ಟಕ್ಕೆ ಅರ್ಜೆಂಟಿನಾ
ADVERTISEMENT
ADVERTISEMENT
ADVERTISEMENT
ADVERTISEMENT