ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FII

ADVERTISEMENT

ಷೇರು ಮಾರುಕಟ್ಟೆ ಮೇಲೆ ವಿವಿಧ ವಿದ್ಯಮಾನಗಳ ಪ್ರಭಾವ?

ಎರಡನೇ ತ್ರೈಮಾಸಿಕದ ವರಮಾನ, ಕಚ್ಚಾ ತೈಲದ ಪೂರೈಕೆ, ಮಧ್ಯ ಪ್ರಾಚ್ಯದ ಅನಿಶ್ಚಿತ ಸ್ಥಿತಿಯು ದೇಶೀಯ ಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.
Last Updated 15 ಅಕ್ಟೋಬರ್ 2023, 15:36 IST
ಷೇರು ಮಾರುಕಟ್ಟೆ ಮೇಲೆ ವಿವಿಧ ವಿದ್ಯಮಾನಗಳ ಪ್ರಭಾವ?

ಎಫ್‌ಐಐ: ₹29,232 ಕೋಟಿ ಮೌಲ್ಯದ ಷೇರು ಮಾರಾಟ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರತದ ಷೇರುಪೇಟೆಗಳಲ್ಲಿ ಲಾಭ ಗಳಿಕೆಗೆ ಹೆಚ್ಚು ಗಮನ ಹರಿಸಿದ್ದಾರೆ. ಹೀಗಾಗಿ ಬಂಡವಾಳ ಹೊರಹರಿವು ಹೆಚ್ಚಾಗುತ್ತಲೇ ಇದೆ.
Last Updated 28 ಜನವರಿ 2023, 18:31 IST
ಎಫ್‌ಐಐ: ₹29,232 ಕೋಟಿ ಮೌಲ್ಯದ ಷೇರು ಮಾರಾಟ

ಎಫ್ಐಐ ಹೊರಹರಿವು ಅಬಾಧಿತ

ಹಣದುಬ್ಬರ ಏರಿಕೆ, ಅಮೆರಿಕದಿಂದ ಬಡ್ಡಿದರ ಹೆಚ್ಚಳದ ನಿರ್ಧಾರ
Last Updated 7 ಜನವರಿ 2023, 19:13 IST
ಎಫ್ಐಐ ಹೊರಹರಿವು ಅಬಾಧಿತ

ಎಫ್‌ಪಿಐ: ಮುಂದುವರಿದ ಹೊರಹರಿವು

ಆರ್ಥಿಕ ಹಿಂಜರಿತದ ಭೀತಿ: ಬಡ್ಡಿದರ ಹೆಚ್ಚಳದ ಪರಿಣಾಮ
Last Updated 17 ಡಿಸೆಂಬರ್ 2022, 19:45 IST
ಎಫ್‌ಪಿಐ: ಮುಂದುವರಿದ ಹೊರಹರಿವು

ಎಫ್‌ಐಐ ಒಳಹರಿವು ₹ 9,844 ಕೋಟಿ

ದೀರ್ಘಾವಧಿಗೆ ದೇಶದ ಆರ್ಥಿಕ ಮುನ್ನೋಟ ಉತ್ತಮ
Last Updated 3 ಡಿಸೆಂಬರ್ 2022, 18:05 IST
ಎಫ್‌ಐಐ ಒಳಹರಿವು ₹ 9,844 ಕೋಟಿ

ಎಫ್‌ಐಐ ಹೂಡಿಕೆ ₹6,992 ಕೋಟಿ

ನಿರೀಕ್ಷಿತ ಮಟ್ಟದಲ್ಲಿ ಕಾರ್ಪೊರೇಟ್‌ ಫಲಿತಾಂಶ l ರೂಪಾಯಿ ಚೇತರಿಕೆ
Last Updated 6 ಆಗಸ್ಟ್ 2022, 21:00 IST
ಎಫ್‌ಐಐ ಹೂಡಿಕೆ ₹6,992 ಕೋಟಿ

ಎಫ್‌ಐಐ: ₹ 12,112 ಕೋಟಿ ಹೊರಹರಿವು

ಹಣದುಬ್ಬರ ಏರಿಕೆ ಮತ್ತು ಕೇಂದ್ರೀಯ ಬ್ಯಾಂಕ್‌ಗಳಿಂದ ಬಡ್ಡಿದರ ಹೆಚ್ಚಳದ ಪರಿಣಾಮವಾಗಿ ಭಾರತದಿಂದ ವಿದೇಶಿ ಸಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಹಿಂದಕ್ಕೆ ಪಡೆಯುವುದು ಹೆಚ್ಚಾಗುತ್ತಿದೆ. ಜೂನ್‌ 24ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 12,112 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
Last Updated 25 ಜೂನ್ 2022, 14:19 IST
ಎಫ್‌ಐಐ: ₹ 12,112 ಕೋಟಿ ಹೊರಹರಿವು
ADVERTISEMENT

ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು: ಹೂಡಿಕೆದಾರರಿಗೆ ₹ 5.16 ಲಕ್ಷ ಕೋಟಿ ನಷ್ಟ

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆಯ ಹೂಡಿಕೆದಾರರ ಸಂಪತ್ತು ಮೌಲ್ಯವು ₹5.16 ಲಕ್ಷ ಕೋಟಿ ಕರಗಿದೆ.
Last Updated 11 ಜೂನ್ 2022, 19:31 IST
ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು: ಹೂಡಿಕೆದಾರರಿಗೆ ₹ 5.16 ಲಕ್ಷ ಕೋಟಿ ನಷ್ಟ

ಕಚ್ಚಾ ತೈಲದ ಬಿಕ್ಕಟ್ಟಿಗೆ ಷೇರುಪೇಟೆಯಲ್ಲಿ ತಲ್ಲಣ

ಕಚ್ಚಾ ತೈಲ ಬೆಲೆ ಹೆಚ್ಚಳವು ಭಾರತದ ವಿತ್ತೀಯ ಕಳವಳ ಹೆಚ್ಚಿಸಿ ಆರ್ಥಿಕತೆಗೆ ಇನ್ನಷ್ಟು ಸಂಕಷ್ಟಗಳನ್ನು ತಂದೊಡ್ಡಲಿರುವ ಭೀತಿಯಿಂದಾಗಿ ದೇಶಿ ಷೇರುಪೇಟೆಯಲ್ಲಿ ಸತತ ಎರಡನೆ ದಿನವೂ ಸೂಚ್ಯಂಕಗಳು ಕುಸಿತ ದಾಖಲಿಸಿದವು.
Last Updated 17 ಸೆಪ್ಟೆಂಬರ್ 2019, 20:03 IST
ಕಚ್ಚಾ ತೈಲದ ಬಿಕ್ಕಟ್ಟಿಗೆ ಷೇರುಪೇಟೆಯಲ್ಲಿ ತಲ್ಲಣ
ADVERTISEMENT
ADVERTISEMENT
ADVERTISEMENT