ಗುರುವಾರ, 3 ಜುಲೈ 2025
×
ADVERTISEMENT

film review

ADVERTISEMENT

‘ಮಾದೇವ’ ಸಿನಿಮಾ ವಿಮರ್ಶೆ: ನಟನೆಯ ಸಾಮರ್ಥ್ಯ ಪ್ರದರ್ಶಿಸಿದ ವಿನೋದ್‌, ಶ್ರುತಿ

Maadeva Movie Review | ನಟ ವಿನೋದ್‌ ಪ್ರಭಾಕರ್‌ ಎಂದರೆ ಕೇವಲ ಫೈಟ್ಸ್‌, ನಟಿ ಶ್ರುತಿ ಎಂದರೆ ಕಣ್ಣೀರು ಎಂಬುವುದು ಬದಲಾಗುವುದಕ್ಕೆ ‘ಮಾದೇವ’ ದಾರಿ ಮಾಡಿಕೊಟ್ಟಿದೆ.
Last Updated 6 ಜೂನ್ 2025, 11:26 IST
‘ಮಾದೇವ’ ಸಿನಿಮಾ ವಿಮರ್ಶೆ: ನಟನೆಯ ಸಾಮರ್ಥ್ಯ ಪ್ರದರ್ಶಿಸಿದ ವಿನೋದ್‌, ಶ್ರುತಿ

ಶಭಾಷ್‌ ಬಡ್ಡಿಮಗ್ನೆ ಸಿನಿಮಾ ವಿಮರ್ಶೆ: ಸಿದ್ಧಸೂತ್ರ ಬಿಟ್ಟು ಕದಲದ ಸಿನಿಮಾ

ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಸಿನಿಮಾವಿದು. ಸಿದ್ಧಸೂತ್ರದಲ್ಲೇ ಕಟ್ಟಿಕೊಡಲಾಗಿರುವ ಈ ಸಿನಿಮಾದಲ್ಲಿ ಪೊಲೀಸ್‌ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ ಪ್ರಮೋದ್‌ ಶೆಟ್ಟಿ. ‘ಲಾಫಿಂಗ್‌ ಬುದ್ಧ’ ಸಿನಿಮಾದಲ್ಲಿ ತಿಂಡಿಪೋತ ಪೊಲೀಸ್‌ ಆಗಿದ್ದ ಪ್ರಮೋದ್‌ ಇಲ್ಲಿ ಸೋಂಬೇರಿ ಪೊಲೀಸ್‌ ಆಗಿದ್ದಾರೆ.
Last Updated 28 ಫೆಬ್ರುವರಿ 2025, 10:01 IST
ಶಭಾಷ್‌ ಬಡ್ಡಿಮಗ್ನೆ ಸಿನಿಮಾ ವಿಮರ್ಶೆ: ಸಿದ್ಧಸೂತ್ರ ಬಿಟ್ಟು ಕದಲದ ಸಿನಿಮಾ

Pushpa–2 ಸಿನಿಮಾ ವಿಮರ್ಶೆ: ಅದ್ಧೂರಿತನವೇ ‘ಪುಷ್ಪ’ನ ಜೀವಾಳ

‘ಪುಷ್ಪ’ ಸಿನಿಮಾದ ಮೊದಲ ಭಾಗದ ಕಥೆ ‘ಕೇಸವ’ ಎಂಬ ಪಾತ್ರದ ಹಿನ್ನೆಲೆ ಧ್ವನಿಯಲ್ಲಿ ಸಾಗಿತ್ತು. ಆ ಹಿನ್ನೆಲೆ ಧ್ವನಿ ಹಾಗೂ ‘ಪುಷ್ಪರಾಜ್‌’ ಪಾತ್ರ ಕಥೆಗೊಂದು ಗತ್ತು ತಂದು ಸರಾಗವಾಗಿ ಸಾಗಿತ್ತು.
Last Updated 5 ಡಿಸೆಂಬರ್ 2024, 12:38 IST
Pushpa–2 ಸಿನಿಮಾ ವಿಮರ್ಶೆ: ಅದ್ಧೂರಿತನವೇ ‘ಪುಷ್ಪ’ನ ಜೀವಾಳ

‘ಬಘೀರ’ ಚಿತ್ರ ವಿಮರ್ಶೆ: ಹಳೆ ಕಥೆಗೆ ಹೊಸ ಆ್ಯಕ್ಷನ್‌

ಷ್ಟ ಆಡಳಿತ ವ್ಯವಸ್ಥೆಯಿಂದ ಕೈಕಟ್ಟಿ ಕುಳಿತ ಪೊಲೀಸ್‌ ಅಧಿಕಾರಿಯೊಬ್ಬ ಮುಖವಾಡ ಧರಿಸಿಕೊಂಡು ವ್ಯವಸ್ಥೆಯ ವಿರುದ್ಧ ಹೋರಾಡುವುದೇ ‘ಬಘೀರ’ ಚಿತ್ರದ ಒಂದೆಳೆ. ಈ ರೀತಿ ಕಥೆ ಹೊಂದಿರುವ ಸಾಕಷ್ಟು ಚಿತ್ರಗಳು ಈಗಾಗಲೇ ಕನ್ನಡದಲ್ಲಿಯೇ ಬಂದಿರುವುದರಿಂದ ಕಥೆಯಲ್ಲಿ ಹೊಸತನ ಕಾಣಿಸುವುದಿಲ್ಲ.
Last Updated 31 ಅಕ್ಟೋಬರ್ 2024, 13:09 IST
‘ಬಘೀರ’ ಚಿತ್ರ ವಿಮರ್ಶೆ: ಹಳೆ ಕಥೆಗೆ ಹೊಸ ಆ್ಯಕ್ಷನ್‌

ಸಿನಿಮಾ ವಿಮರ್ಶೆ: ಗಟ್ಟಿ ಕಥೆಯಿಲ್ಲದೆ ಗೌಣವಾದ ‘ಗೌರಿ’

ನಾಯಕ ಸಮರ್ಜಿತ್‌ ನಟನೆಯಿಂದ ಬಹಳ ಭರವಸೆ ಮೂಡಿಸುತ್ತಾರೆ. ನೋಟದಿಂದಲೂ, ನಟನೆಯಿಂದಲೂ ಪ್ರೇಮಕಥಾ ಹಂದರದ ಚಿತ್ರಗಳಿಗೆ ಬಹಳ ಸೂಕ್ತ ಎನಿಸುತ್ತಾರೆ.
Last Updated 16 ಆಗಸ್ಟ್ 2024, 10:43 IST
ಸಿನಿಮಾ ವಿಮರ್ಶೆ: ಗಟ್ಟಿ ಕಥೆಯಿಲ್ಲದೆ ಗೌಣವಾದ ‘ಗೌರಿ’

ಸಿನಿಮಾ ವಿಮರ್ಶೆ: ರಾಮಾಯಣದ ಎಳೆಯಲ್ಲಿ ‘ರಾಮನ ಅವತಾರ’

ಅಯೋಧ್ಯೆ ಆಳಬೇಕಿದ್ದ ಶ್ರೀರಾಮನಿಗೆ ವನವಾಸವಾಯಿತು. ವನವಾಸದಲ್ಲಿದ್ದ ಸಂದರ್ಭದಲ್ಲಿ ಸೀತೆಯ ಅಪಹರಣವಾಯಿತು. ಸೀತೆಯ ಅಪಹರಣ ರಾವಣನ ವಧೆಗೆ ಕಾರಣವಾಯಿತು. ರಾಮಾಯಣದ ಈ ಸರಣಿ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ‘ರಾಮನ ಅವತಾರ’ವೆಂಬ ಹೊಸ ಎಳೆ ಸೃಷ್ಟಿಸಿದ್ದಾರೆ ನಿರ್ದೇಶಕ ವಿಕಾಸ್‌ ಪಂಪಾಪತಿ.
Last Updated 10 ಮೇ 2024, 13:28 IST
ಸಿನಿಮಾ ವಿಮರ್ಶೆ: ರಾಮಾಯಣದ ಎಳೆಯಲ್ಲಿ ‘ರಾಮನ ಅವತಾರ’

'ಫೋಟೋ’ ಸಿನಿಮಾ ವಿಮರ್ಶೆ: ಲಾಕ್‌ಡೌನ್‌ ಸಂಕಷ್ಟ ಕಟ್ಟಿಕೊಟ್ಟ ಚಿತ್ರ

ಸಾವಿರಾರು ವಲಸೆ ಕಾರ್ಮಿಕರು ಕೋವಿಡ್‌ನ ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ನಗರಗಳಿಂದ ತಮ್ಮೂರಿಗೆ ಮರಳುವಾಗ ಸಂಭವಿಸಿದ ದುರ್ಘಟನೆಗಳನ್ನು ದಿನಪತ್ರಿಕೆಗಳಲ್ಲಿ, ನ್ಯೂಸ್‌ ಚಾನೆಲ್‌ಗಳಲ್ಲಿ ನೋಡಿರುತ್ತೇವೆ.
Last Updated 16 ಮಾರ್ಚ್ 2024, 9:22 IST
'ಫೋಟೋ’ ಸಿನಿಮಾ ವಿಮರ್ಶೆ: ಲಾಕ್‌ಡೌನ್‌ ಸಂಕಷ್ಟ ಕಟ್ಟಿಕೊಟ್ಟ ಚಿತ್ರ
ADVERTISEMENT

ಸಿನಿಮಾ ವಿಮರ್ಶೆ: ಮಾತಿನ ಮಂಟಪದಲ್ಲಿ ‘ರಂಗನಾಯಕ’

ಇಡೀ ಚಿತ್ರದಲ್ಲಿ ಕ್ಲೋಸಪ್‌ಗಳು ಹೆಚ್ಚಿವೆ. ಜಗ್ಗೇಶ್‌ ಹಾವಭಾವ, ವಿಚಿತ್ರ ವರ್ತನೆಯ ಹಾಸ್ಯದಿಂದ ಇಷ್ಟವಾಗುತ್ತಾರೆ. ರಚಿತಾ ಮಹಾಲಕ್ಷ್ಮಿ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯೋಗರಾಜ್‌ ಭಟ್ಟರು ಕೂಡ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 9 ಮಾರ್ಚ್ 2024, 0:28 IST
ಸಿನಿಮಾ ವಿಮರ್ಶೆ: ಮಾತಿನ ಮಂಟಪದಲ್ಲಿ ‘ರಂಗನಾಯಕ’

'ಕೋಳಿ ಎಸ್ರು' ಸಿನಿಮಾ ವಿಮರ್ಶೆ: ಸಂಸಾರವೆಂಬ ಪಾತ್ರೆಯಲ್ಲಿ ಕುದಿಯುವ ಎಸ್ರು

ಚಾಮರಾಜನಗರದ ಹೆಣ್ಣುಮಗಳು ಹುಚ್ಚೇರಿ. ಗಂಡ, ಮಗಳೇ ಆಕೆಯ ಪ್ರಪಂಚ. ತನ್ನ ಕನಸುಗಳನ್ನೆಲ್ಲ ಮೂಟೆ ಕಟ್ಟಿ ಕುಡುಕ ಗಂಡನ ಜೊತೆಗೆ ಬದುಕುವ ಆಕೆಯ ಜೀವನದ ಏರಿಳಿತಗಳ ಕಥೆಯೇ ‘ಕೋಳಿ ಎಸ್ರು’ ಚಿತ್ರದ ಒಂದೆಳೆ.
Last Updated 25 ಜನವರಿ 2024, 20:40 IST
'ಕೋಳಿ ಎಸ್ರು' ಸಿನಿಮಾ ವಿಮರ್ಶೆ: ಸಂಸಾರವೆಂಬ ಪಾತ್ರೆಯಲ್ಲಿ ಕುದಿಯುವ ಎಸ್ರು

ಟಗರು ಪಲ್ಯ ಸಿನಿಮಾ ವಿಮರ್ಶೆ: ಹದದ ಒಗ್ಗರಣೆಯ ಪಲ್ಯ 

ಮುಂಜಾನೆಯಿಂದ ಸಂಜೆಯೊಳಗೆ ನಡೆಯುವ ‘ಪಲ್ಯ’ದ ಸಣ್ಣ ಕಥೆಯನ್ನು ಹದವಾದ ಒಗ್ಗರಣೆಯೊಂದಿಗೆ ತೆರೆಯ ಮೇಲೆ ತರುವ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
Last Updated 27 ಅಕ್ಟೋಬರ್ 2023, 10:29 IST
ಟಗರು ಪಲ್ಯ ಸಿನಿಮಾ ವಿಮರ್ಶೆ: ಹದದ ಒಗ್ಗರಣೆಯ ಪಲ್ಯ 
ADVERTISEMENT
ADVERTISEMENT
ADVERTISEMENT