ಭಾನುವಾರ, 7 ಡಿಸೆಂಬರ್ 2025
×
ADVERTISEMENT

Filmactor

ADVERTISEMENT

‘ಜಮ್ತಾರಾ2‘ ವೆಬ್‌ ಸರಣಿಯ ನಾಯಕ ಸಚಿನ್ ನಿಧನ; ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Marathi Actor Suicide: ‘ಜಮ್ತಾರಾ2’ ಖ್ಯಾತಿಯ ಮರಾಠಿ ನಟ ಸಚಿನ್ ಚಂದವಾಡೆ (25) ಅವರು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2025, 6:22 IST
‘ಜಮ್ತಾರಾ2‘  ವೆಬ್‌ ಸರಣಿಯ ನಾಯಕ ಸಚಿನ್ ನಿಧನ; ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಚಿತ್ರ ದೊಡ್ಡ ಜವಾಬ್ದಾರಿ: ಅಮರ್ ಕೌಶಿಕ್

Vicky Kaushal Film: ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಸಿನಿಮಾ ಒಂದು ದೊಡ್ಡ ಜವಾಬ್ದಾರಿಯಾಗಿದೆ ಎಂದು ನಿರ್ದೇಶಕ ಅಮರ್ ಕೌಶಿಕ್ ಹೇಳಿದ್ದಾರೆ. ಪರಶುರಾಮ ಕುಂಡದ ನೆಲೆಯಾದ ಅರುಣಾಚಲ ಪ್ರದೇಶದಲ್ಲಿ ಚಿತ್ರೀಕರಣದ ಸಿದ್ಧತೆ ನಡೆದಿದೆ.
Last Updated 24 ಅಕ್ಟೋಬರ್ 2025, 6:39 IST
ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಚಿತ್ರ ದೊಡ್ಡ ಜವಾಬ್ದಾರಿ: ಅಮರ್ ಕೌಶಿಕ್

‘ಮಿ. ಬ್ಯಾಚುಲರ್‌’ ಆಗಲಿದ್ದಾರೆ ಡಾರ್ಲಿಂಗ್ ಕೃಷ್ಣ

‘ಮಿ. ಬ್ಯಾಚುಲರ್‌’ ಡಾರ್ಲಿಂಗ್‌ ಕೃಷ್ಣ ಅವರ ಮುಂದಿನ ಸಿನಿಮಾ. ಈ ಚಿತ್ರಕ್ಕೆ ನಾಯ್ಡು ಬಂದರ್ ನಿರ್ದೇಶನವಿದೆ.
Last Updated 3 ಜನವರಿ 2021, 6:44 IST
‘ಮಿ. ಬ್ಯಾಚುಲರ್‌’ ಆಗಲಿದ್ದಾರೆ ಡಾರ್ಲಿಂಗ್ ಕೃಷ್ಣ

ಎಸ್‌.ನಾರಾಯಣ್‌ಗೆ ₹ 43 ಲಕ್ಷ ವಂಚನೆ

₹ 70 ಕೋಟಿ ಸಾಲ ಕೊಡಿಸುವುದಾಗಿ ಮೋಸ
Last Updated 31 ಆಗಸ್ಟ್ 2018, 20:23 IST
ಎಸ್‌.ನಾರಾಯಣ್‌ಗೆ ₹ 43 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT
ADVERTISEMENT