ಶನಿವಾರ, 5 ಜುಲೈ 2025
×
ADVERTISEMENT

films

ADVERTISEMENT

PHOTOS | ಚೆಂದದ ಫೋಟೊಗಳಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯ

PHOTOS | ಚೆಂದದ ಫೋಟೊಗಳಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯ
Last Updated 4 ಏಪ್ರಿಲ್ 2025, 13:12 IST
PHOTOS | ಚೆಂದದ ಫೋಟೊಗಳಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯ
err

‘ಭಾಯ್, ಭಾಯ್’ ಎಂದು ಕೂಗುವವರೆಲ್ಲ ಚಿತ್ರಮಂದಿರಗಳಿಗೆ ಬರುವುದಿಲ್ಲ: ಸಲ್ಮಾನ್ ಖಾನ್

‘ಭಾಯ್, ಭಾಯ್’ ಎಂದು ಕೂಗುವ ಅಭಿಮಾನಿಗಳೆಲ್ಲಾ ಚಿತ್ರಮಂದಿರಗಳಿಗೆ ಬರುವುದಿಲ್ಲ. ಜತೆಗೆ, ಬಾಲಿವುಡ್ ಮತ್ತು ದಕ್ಷಿಣದ ನಟರನ್ನು ಸೇರಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಕಷ್ಟ ಎಂದು ನಟ ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
Last Updated 27 ಮಾರ್ಚ್ 2025, 4:44 IST
‘ಭಾಯ್, ಭಾಯ್’ ಎಂದು ಕೂಗುವವರೆಲ್ಲ ಚಿತ್ರಮಂದಿರಗಳಿಗೆ ಬರುವುದಿಲ್ಲ: ಸಲ್ಮಾನ್ ಖಾನ್

ಇಂದು ಕನ್ನಡದ ಎರಡು ಚಿತ್ರಗಳು ತೆರೆಗೆ

ನಾರಾಯಣ ನಾರಾಯಣ ‘ಮಜಾ ಟಾಕಿಸ್’ ಖ್ಯಾತಿಯ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾಕ್ಕೆ ಶ್ರೀಕಾಂತ್ ಕೆಂಚಪ್ಪ ಆ್ಯಕ್ಷನ್ ಕಟ್ ಹೇಳಿದ್ದಾರೆ.
Last Updated 21 ಮಾರ್ಚ್ 2025, 0:05 IST
ಇಂದು ಕನ್ನಡದ ಎರಡು ಚಿತ್ರಗಳು ತೆರೆಗೆ

ದರ ನಿಯಂತ್ರಣದ ಅವಶ್ಯ | ಸಿನಿಮಾಗೆ ಏಕ ದರದ ಟಿಕೆಟ್: ಗೃಹ ಸಚಿವ ಪರಮೇಶ್ವರ

‘ಮಲ್ಟಿಫ್ಲೆಕ್ಸ್‌ಗಳು ಸಿನಿಮಾ ಟಿಕೆಟ್‌ಗೆ ದುಬಾರಿ ದರ ನಿಗದಿ ಮಾಡಿ ದರೋಡೆ ಮಾಡುತ್ತಿವೆ. ಅದನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಏಕರೂಪದ ಟಿಕೆಟ್‌ ದರ ನಿಗದಿ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 6 ಮಾರ್ಚ್ 2025, 15:29 IST
ದರ ನಿಯಂತ್ರಣದ ಅವಶ್ಯ | ಸಿನಿಮಾಗೆ ಏಕ ದರದ ಟಿಕೆಟ್: ಗೃಹ ಸಚಿವ ಪರಮೇಶ್ವರ

ಭಾರತದ ಮೊದಲ ಮಲ್ಟಿವರ್ಸ್ ಸೂಪರ್ ಹೀರೋ ಚಿತ್ರ 'ಮನ್ಮಧನ್'ನಲ್ಲಿ ನಿವಿನ್‌ ಪೋಳಿ

ಭಾರತದ ಮೊದಲ ಮಲ್ಟಿವರ್ಸ್ ಸೂಪರ್ ಹಿರೋ ಚಿತ್ರ' ಮಲ್ಟಿವರ್ಸ್ ಮನ್ಮಧನ್'ನಲ್ಲಿ ಮಲಯಾಳಂ ನಟ ನಿವಿನ್ ಪೌಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
Last Updated 16 ಫೆಬ್ರುವರಿ 2025, 11:24 IST
ಭಾರತದ ಮೊದಲ ಮಲ್ಟಿವರ್ಸ್ ಸೂಪರ್ ಹೀರೋ ಚಿತ್ರ 'ಮನ್ಮಧನ್'ನಲ್ಲಿ ನಿವಿನ್‌ ಪೋಳಿ

‘ಅವನಿರಬೇಕಿತ್ತು’ ತಂಡಕ್ಕೆ ಶ್ರೀಮುರಳಿ ಸಾಥ್‌

ವಿಭಿನ್ನ ಶೀರ್ಷಿಕೆಯಿಂದ ಗಮನ ಸೆಳೆದಿರುವ ‘ಅವನಿರಬೇಕಿತ್ತು’ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ಅಂದಕಾಲತ್ತಿಲ್ಲೆ’ ಎಂಬ ರೆಟ್ರೋ ಶೈಲಿಯ ಹಾಡನ್ನು ನಟ ಶ್ರೀಮುರಳಿ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
Last Updated 26 ಜನವರಿ 2025, 22:30 IST
‘ಅವನಿರಬೇಕಿತ್ತು’ ತಂಡಕ್ಕೆ ಶ್ರೀಮುರಳಿ ಸಾಥ್‌

ಕನ್ನಡ ಚಿತ್ರರಂಗಕ್ಕಿದು ಕಹಿ–ಸಿಹಿಯ ವರ್ಷ

2024 ಕನ್ನಡ ಚಿತ್ರರಂಗಕ್ಕೆ ಎಳ್ಳು ಬೆಲ್ಲದ ಮಿಶ್ರಣದಂತಿತ್ತು. ವರ್ಷದ ಮೊದಲಾರ್ಧ ತಾರಾ ವರ್ಚಸ್ಸಿನ ನಟರ ಸಿನಿಮಾಗಳಿಲ್ಲದೆ ಸೊರಗಿದ ಬೆಳ್ಳಿತೆರೆಗಳು ದ್ವಿತೀಯಾರ್ಧದಲ್ಲಿ ಪರಭಾಷಾ ಚಿತ್ರಗಳ ಪೈಪೋಟಿ ನಡುವೆಯೂ ಸ್ಟಾರ್‌ ನಟರ ಸಿನಿಮಾಗಳಿಂದ ತುಂಬಿದವು.
Last Updated 27 ಡಿಸೆಂಬರ್ 2024, 0:00 IST
ಕನ್ನಡ ಚಿತ್ರರಂಗಕ್ಕಿದು ಕಹಿ–ಸಿಹಿಯ ವರ್ಷ
ADVERTISEMENT

ಸಂಗತ: ಪ್ಯಾನ್ ಇಂಡಿಯಾ ಚಿತ್ರ– ಹಾಗೆಂದರೆ?

ಒಂದು ಸಿನಿಮಾವು ನಿರ್ದೇಶಕ ಅಥವಾ ನಟರ ಕಾರಣದಿಂದ ‘ಪ್ಯಾನ್’ನ ಸ್ವರೂಪ, ವ್ಯಾಪ್ತಿ ಪಡೆಯುತ್ತದೆ ಎನ್ನಲಾಗದು
Last Updated 12 ಡಿಸೆಂಬರ್ 2024, 19:55 IST
ಸಂಗತ: ಪ್ಯಾನ್ ಇಂಡಿಯಾ ಚಿತ್ರ– ಹಾಗೆಂದರೆ?

ಹಬ್ಬಗಳಿಗಿಲ್ಲ ಸ್ಟಾರ್‌ ಚಿತ್ರಗಳ ಅಬ್ಬರ!

ವರಮಹಾಲಕ್ಷ್ಮಿ, ದಸರಾ, ದೀಪಾವಳಿ ಮೊದಲಾದ ಹಬ್ಬಗಳಿಗೆ ಸ್ಟಾರ್‌ ನಟರ ಚಿತ್ರಗಳು ತೆರೆಗೆ ಬರುವ ವಾಡಿಕೆ ಹಿಂದಿನಿಂದಲೂ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಹಬ್ಬಗಳಂದು ಪರಭಾಷಾ ನಟರ ಚಿತ್ರಗಳೇ ನಮ್ಮಲ್ಲಿ ಹೆಚ್ಚು ಅಬ್ಬರಿಸುತ್ತಿವೆ.
Last Updated 3 ಅಕ್ಟೋಬರ್ 2024, 23:45 IST
ಹಬ್ಬಗಳಿಗಿಲ್ಲ ಸ್ಟಾರ್‌ ಚಿತ್ರಗಳ ಅಬ್ಬರ!

'ಅನಿಮಲ್'ನಂತಹ ಚಿತ್ರಗಳ ಯಶಸ್ಸು ಅಪಾಯಕಾರಿ: ಬರಹಗಾರ ಜಾವೇದ್ ಅಖ್ತರ್‌‌‌‌‌‌‌

ಸಮಸ್ಯಾತ್ಮಕ ದೃಶ್ಯಗಳನ್ನು ಹೊಂದಿರುವ ಚಲನಚಿತ್ರಗಳ ವಾಣಿಜ್ಯ ಯಶಸ್ಸು ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದು ಬರಹಗಾರ ಹಾಗೂ ಚಿತ್ರಕಥೆಗಾರ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
Last Updated 6 ಜನವರಿ 2024, 16:17 IST
'ಅನಿಮಲ್'ನಂತಹ ಚಿತ್ರಗಳ ಯಶಸ್ಸು ಅಪಾಯಕಾರಿ: ಬರಹಗಾರ ಜಾವೇದ್ ಅಖ್ತರ್‌‌‌‌‌‌‌
ADVERTISEMENT
ADVERTISEMENT
ADVERTISEMENT