ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಪ್ರಶ್ನೆ: ನಾವು ನಮ್ಮ ಮನೆಯಲ್ಲಿ ತಂದೆ, ತಾಯಿ ಹಾಗೂ ನಮ್ಮ ಕೂಡು ಕುಟುಂಬದ ಜೊತೆ ವಾಸವಾಗಿದ್ದೇವೆ. ನನ್ನ ಪತ್ನಿಗೆ ಆಕೆಯ ಮನೆ ಕಡೆಯಿಂದ ಒಂದಷ್ಟು ಜಮೀನು ಹಾಗೂ ಅದಕ್ಕೆ ಸಂಬಂಧಿಸಿದ ಮನೆಯೊಂದನ್ನು ವರ್ಗಾಯಿಸುವ ಯೋಚನೆ ಇದೆ. ಇದಕ್ಕೆ ಪ್ರತಿಯಾಗಿ ನಾವು ಹಣ ಪಾವತಿಸುತ್ತಿಲ್ಲ. ಆಕೆಯ ತಂದೆ, ತಾಯಿಗೆ ಬೇರೆ ಮಕ್ಕಳು ಇಲ್ಲದ ಕಾರಣ ಮುಂದೆ ಅವರೊಡನೆ ನಾವು ವಾಸವಾಗಲಿದ್ದೇವೆ. ಈ ವರ್ಗಾವಣೆಗೆ ಸಂಬಂಧಿಸಿ ಆದಾಯ ತೆರಿಗೆ ಪಾವತಿಸಬೇಕಾದ ಪ್ರಮೇಯ ಇರುತ್ತದೆಯೇ?Last Updated 20 ಡಿಸೆಂಬರ್ 2022, 22:15 IST