Astrology: 6 ಬೆರಳು, ಎರಡು ಸುಳಿ ಹೊಂದಿದ್ದರೆ ಅದೃಷ್ಟವೋ, ದುರದೃಷ್ಟವೋ
Lucky Signs: ಕೆಲವರಿಗೆ 6 ಬೆರಳು ಹಾಗೂ ತಲೆಯಲ್ಲಿ ಎರಡು ಸುಳಿ ಸಹಜವಾಗಿಯೇ ಇರುತ್ತದೆ. ಜ್ಯೋತಿಷ ಪ್ರಕಾರ ಇದು ಅದೃಷ್ಟದ ಸಂಕೇತ ಎಂದು ಎಲ್. ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ. ಇವರು ರಾಜಯೋಗ ಅಥವಾ ಧನಯೋಗ ಪಡೆಯುತ್ತಾರೆ.Last Updated 7 ನವೆಂಬರ್ 2025, 6:20 IST