ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

fire department

ADVERTISEMENT

ಲಿಂಗಸುಗೂರು: ‘ಅಗ್ನಿ’ ಆರಿಸಲು ಇರುವುದೊಂದೇ ವಾಹನ!

ಸ್ಥಳೀಯ ಅಗ್ನಿಶಾಮಕ ಠಾಣೆ ಆರಂಭಗೊಂಡು ಇಪ್ಪತ್ಕಾಲ್ಕು ವರ್ಷಗಳಲ್ಲಿ ಆಕಸ್ಮಿಕ ಬೆಂಕಿ ಅನಾಹುತ, ಕೆರೆ, ಬಾವಿ, ನದಿ ಇತರೆಡೆಗಳಲ್ಲಿ ಜೀವಹಾನಿ ತಪ್ಪಿಸುವಂತ ಸಾಕಷ್ಟು ಪ್ರಕರಣಗಳಲ್ಲಿ ಸೇವೆ ಸಲ್ಲಿಸಿದೆ. ಈಗಿರುವ...
Last Updated 14 ಮಾರ್ಚ್ 2024, 5:53 IST
ಲಿಂಗಸುಗೂರು: ‘ಅಗ್ನಿ’ ಆರಿಸಲು ಇರುವುದೊಂದೇ ವಾಹನ!

ಸಿಸಿಬಿ ಹೆಸರಿನಲ್ಲಿ ಹಣ ವಸೂಲಿ: ಫೈರ್‌ಮನ್ ಬಂಧನ

ಸಿಸಿಬಿ ಅಧಿಕಾರಿಗಳ ಹೆಸರಿನಲ್ಲಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಫೈರ್‌ಮನ್ ಆನಂದ್ (34) ಅವರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
Last Updated 28 ಸೆಪ್ಟೆಂಬರ್ 2022, 4:26 IST
ಸಿಸಿಬಿ ಹೆಸರಿನಲ್ಲಿ ಹಣ ವಸೂಲಿ: ಫೈರ್‌ಮನ್ ಬಂಧನ

ಬೆಳಗಾವಿ: ಮಕ್ಕಳ ಮುದ್ದಿನ ಬೆಕ್ಕು ರಕ್ಷಿಸಿದ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ 

ಬೆಳಗಾವಿಯ ಖಡೇಬಜಾರ್ ನಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಬಾಲ್ಕನಿ ತುದಿಯಲ್ಲಿ ಸಿಕ್ಕಿಕೊಂಡಿದ್ದ ಬೆಕ್ಕನ್ನು ಕಾಪಾಡಲು ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಹಾಗೂ ಪೊಲೀಸರೇ ಬರಬೇಕಾಯಿತು!
Last Updated 24 ಜುಲೈ 2022, 4:34 IST
ಬೆಳಗಾವಿ: ಮಕ್ಕಳ ಮುದ್ದಿನ ಬೆಕ್ಕು ರಕ್ಷಿಸಿದ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ 

ಯಾದಗಿರಿ। ನಮ್ಮ ಜನ ನಮ್ಮ ಧ್ವನಿ: ಅಗ್ನಿ ಅನಾಹುತಕ್ಕೆ ದೂರವಾದ ‘ಠಾಣೆ’ಗಳು

ಹಳೆ ತಾಲ್ಲೂಕುಗಳಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳು, ಹೊಸ ತಾಲ್ಲೂಕುಗಳಲ್ಲಿ ಜಾಗದ ಕೊರತೆ
Last Updated 15 ಮೇ 2022, 19:30 IST
ಯಾದಗಿರಿ। ನಮ್ಮ ಜನ ನಮ್ಮ ಧ್ವನಿ: ಅಗ್ನಿ ಅನಾಹುತಕ್ಕೆ ದೂರವಾದ ‘ಠಾಣೆ’ಗಳು

ದಾವಣಗೆರೆ: ಮಳೆಗೆ ಕೆಪಿಟಿಸಿಎಲ್ ಕಟ್ಟಡ ಜಲಾವೃತ; ಇಬ್ಬರು ಸಿಬ್ಬಂದಿ ರಕ್ಷಣೆ

ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಇಲ್ಲಿನ ಕಾಡಜ್ಜಿ–ಆಲೂರು ಹಳ್ಳ ಭರ್ತಿಯಾಗಿದೆ. ಕಾಡಜ್ಜಿಯ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡದಲ್ಲಿ ನೀರು ತುಂಬಿದ್ದು, ಅಲ್ಲಿ ಸಿಲುಕಿದ್ದ ಇಬ್ಬರು ಸಿಬ್ಬಂದಿಯನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಿಸಿದ್ದಾರೆ.
Last Updated 18 ಜುಲೈ 2021, 4:58 IST
ದಾವಣಗೆರೆ: ಮಳೆಗೆ ಕೆಪಿಟಿಸಿಎಲ್ ಕಟ್ಟಡ ಜಲಾವೃತ; ಇಬ್ಬರು ಸಿಬ್ಬಂದಿ ರಕ್ಷಣೆ

ತೊಕ್ಕೊಟ್ಟು: ಆಟೋಮೊಬೈಲ್ ಅಂಗಡಿಗೆ ಬೆಂಕಿ, ಲಕ್ಷಾಂತರ ನಷ್ಟ

ಮುಚ್ಚಿದ್ದ ಅಂಗಡಿಯಲ್ಲಿ ದಟ್ಟವಾಗಿ ಹೊಗೆ ಆವರಿಸಿರುವುದನ್ನು ಕಂಡ ಸ್ಥಳೀಯರು ಶಟರ್ ತೆರೆದು ನೋಡಿದಾಗ ಬೆಂಕಿ ತಗಲಿರುವುದು ಬೆಳಕಿಗೆ ಬಂದಿದೆ.
Last Updated 31 ಮೇ 2021, 6:24 IST
ತೊಕ್ಕೊಟ್ಟು: ಆಟೋಮೊಬೈಲ್ ಅಂಗಡಿಗೆ ಬೆಂಕಿ, ಲಕ್ಷಾಂತರ ನಷ್ಟ

ಅಗ್ನಿ ಅವಘಡ ತಡೆಗಟ್ಟುವ ದಿನಾಚರಣೆ

ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ
Last Updated 24 ಫೆಬ್ರುವರಿ 2021, 4:20 IST
ಅಗ್ನಿ ಅವಘಡ ತಡೆಗಟ್ಟುವ ದಿನಾಚರಣೆ
ADVERTISEMENT

ಅಫ್ಗಾನಿಸ್ತಾನದಲ್ಲಿ ಬೆಂಕಿ ಅವಘಡ; 100ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ನಾಶ

‘ಅಫ್ಗಾನಿಸ್ತಾನ ಮತ್ತು ಇರಾನ್‌ ಗಡಿ ಪ್ರದೇಶದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಇದರಲ್ಲಿ 100 ಕ್ಕೂ ಹೆಚ್ಚು ತೈಲ ಮತ್ತು ಅನಿಲ ಟ್ಯಾಂಕರ್‌ಗಳು ನಾಶಗೊಂಡಿವೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
Last Updated 14 ಫೆಬ್ರುವರಿ 2021, 9:41 IST
ಅಫ್ಗಾನಿಸ್ತಾನದಲ್ಲಿ ಬೆಂಕಿ ಅವಘಡ; 100ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ನಾಶ

ಯಾದಗಿರಿ: ಮೂರು ತಾಲ್ಲೂಕುಗಳಿಗಿಲ್ಲ ಅಗ್ನಿಶಾಮಕ ಠಾಣೆ

ಗುರುಮಠಕಲ್‌, ಹುಣಸಗಿ ತಾಲ್ಲೂಕುಗಳಲ್ಲಿ ನೀಗದ ಸರ್ಕಾರಿ ಜಾಗದ ಸಮಸ್ಯೆ
Last Updated 20 ಜನವರಿ 2021, 1:12 IST
ಯಾದಗಿರಿ: ಮೂರು ತಾಲ್ಲೂಕುಗಳಿಗಿಲ್ಲ ಅಗ್ನಿಶಾಮಕ ಠಾಣೆ

ಅಗ್ನಿಶಾಮಕ ಇಲಾಖೆ: 1,567 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವಿವಿಧ ವೃಂದಗಳಲ್ಲಿ ಖಾಲಿ ಇರುವ 1,567 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 20 ಜೂನ್ 2020, 19:08 IST
fallback
ADVERTISEMENT
ADVERTISEMENT
ADVERTISEMENT