ಗುರುವಾರ, 9 ಅಕ್ಟೋಬರ್ 2025
×
ADVERTISEMENT
ADVERTISEMENT

ಲಿಂಗಸುಗೂರು: ಬೆಂಕಿ ನಂದಿಸಲು ವಾಹನದ ಕೊರತೆ

ನಾಗರಾಜ ಗೊರೇಬಾಳ
Published : 9 ಅಕ್ಟೋಬರ್ 2025, 6:13 IST
Last Updated : 9 ಅಕ್ಟೋಬರ್ 2025, 6:13 IST
ಫಾಲೋ ಮಾಡಿ
Comments
ಪಟ್ಟಣದ ಅಗ್ನಿ ಶಾಮಕ ಠಾಣೆಯಲ್ಲಿ ಎರಡು ವಾಹನಗಳ ಅವಧಿ ಮುಗಿದಿದೆ. ಅವುಗಳನ್ನು ಗುಜರಿಗೆ ಹಾಕಲಾಗುತ್ತಿದೆ. ಹೊಸ ವಾಹನ ಒದಗಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದೇವೆ. ಗಂಗಾವತಿಯಿಂದ ತಾತ್ಕಾಲಿಕವಾಗಿ ಒಂದು ವಾಹನ ಒದಗಿಸಿದ್ದರಿಂದ ತ್ವರಿತ ಸೇವೆ ನೀಡಲಾಗುತ್ತಿದೆ.
–ಹೊನ್ನಪ್ಪ, ಠಾಣಾಧಿಕಾರಿ ಅಗ್ನಿಶಾಮಕ ಠಾಣೆ ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT