ವಿದ್ಯುತ್ ಶಾರ್ಟ್ ಸರ್ಕಿಟ್: ಮನೆಯೊಳಗೆ ಬೆಂಕಿ, ನಿದ್ರೆಯಲ್ಲಿದ್ದ ತಾಯಿ-ಮಗ ಸಾವು
Davangere Fire Accident: ದಾವಣಗೆರೆ ನಗರದ ಕಾಯಿಪೇಟೆಯ ಮನೆಯೊಂದರಲ್ಲಿ ಮಂಗಳವಾರ ನಸುಕಿನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.Last Updated 1 ಜುಲೈ 2025, 5:03 IST