ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Fire Station

ADVERTISEMENT

ಲಿಂಗಸುಗೂರು: ‘ಅಗ್ನಿ’ ಆರಿಸಲು ಇರುವುದೊಂದೇ ವಾಹನ!

ಸ್ಥಳೀಯ ಅಗ್ನಿಶಾಮಕ ಠಾಣೆ ಆರಂಭಗೊಂಡು ಇಪ್ಪತ್ಕಾಲ್ಕು ವರ್ಷಗಳಲ್ಲಿ ಆಕಸ್ಮಿಕ ಬೆಂಕಿ ಅನಾಹುತ, ಕೆರೆ, ಬಾವಿ, ನದಿ ಇತರೆಡೆಗಳಲ್ಲಿ ಜೀವಹಾನಿ ತಪ್ಪಿಸುವಂತ ಸಾಕಷ್ಟು ಪ್ರಕರಣಗಳಲ್ಲಿ ಸೇವೆ ಸಲ್ಲಿಸಿದೆ. ಈಗಿರುವ...
Last Updated 14 ಮಾರ್ಚ್ 2024, 5:53 IST
ಲಿಂಗಸುಗೂರು: ‘ಅಗ್ನಿ’ ಆರಿಸಲು ಇರುವುದೊಂದೇ ವಾಹನ!

ಉತ್ತರ ಪ್ರದೇಶ ತಾಲೂಕು ಮಟ್ಟದಲ್ಲಿ ಅಗ್ನಿಶಾಮಕ ಠಾಣೆ ಹೊಂದಿರುವ ದೇಶದ ಮೊದಲ ರಾಜ್ಯ?

'ಶೀಘ್ರದಲ್ಲೇ ಉತ್ತರ ಪ್ರದೇಶ ತಾಲೂಕು ಮಟ್ಟದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಗಲಿದೆ' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಹೇಳಿದರು.
Last Updated 29 ಫೆಬ್ರುವರಿ 2024, 13:29 IST
ಉತ್ತರ ಪ್ರದೇಶ ತಾಲೂಕು ಮಟ್ಟದಲ್ಲಿ ಅಗ್ನಿಶಾಮಕ ಠಾಣೆ ಹೊಂದಿರುವ ದೇಶದ ಮೊದಲ ರಾಜ್ಯ?

ಬೆಂಗಳೂರು | ಅಗ್ನಿಶಾಮಕ ದಳದ ಬಲವರ್ಧನೆ: ₹329 ಕೋಟಿ ವೆಚ್ಚಕ್ಕೆ ಕ್ರಿಯಾಯೋಜನೆ

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹ 329 ಕೋಟಿ ವೆಚ್ಚದಲ್ಲಿ 17 ಅಗ್ನಿಶಾಮಕ ಠಾಣೆಗಳನ್ನು ಆರಂಭಿಸುವುದೂ ಸೇರಿದಂತೆ ಅಗ್ನಿಶಾಮಕ ದಳದ ಬಲವರ್ಧನೆಗೆ ಗೃಹ ಇಲಾಖೆಯು ಕಂದಾಯ ಇಲಾಖೆಗೆ ಸೋಮವಾರ ಕ್ರಿಯಾಯೋಜನೆ ಸಲ್ಲಿಸಿದೆ
Last Updated 8 ಜನವರಿ 2024, 16:06 IST
ಬೆಂಗಳೂರು | ಅಗ್ನಿಶಾಮಕ ದಳದ ಬಲವರ್ಧನೆ: ₹329 ಕೋಟಿ ವೆಚ್ಚಕ್ಕೆ ಕ್ರಿಯಾಯೋಜನೆ

ಸಾಮರ್ಥ್ಯ ವೃದ್ಧಿಸಿಕೊಂಡ ಅಗ್ನಿಶಾಮಕ ಸೇವೆ

ಬೆಂಗಳೂರು:ಅಗ್ನಿ ದುರಂತಗಳನ್ನು ಸಮರ್ಥವಾಗಿ ಎದುರಿಸಲು, ಜನರ ಪ್ರಾಣ ರಕ್ಷಣೆ ಮಾಡಲು ಅಗ್ನಿಶಾಮಕ ಸೇವೆಯ ಪಡೆ ಇನ್ನಷ್ಟು ಆಧುನೀಕರಣಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಗುರುವಾರ ಆಯೋಜಿಸಿದ್ದ 90 ಮೀಟರ್ ಏಣಿ ಒಳಗೊಂಡ ಪ್ಲಾಟ್‍ಫಾರಂ ವಾಹನ ಹಸ್ತಾಂತರಿಸಿ, ಹಸಿರು ದೀಪಾವಳಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತದಲ್ಲಿ ಮುಂಬೈ ಹೊರತು ಪಡಿಸಿದರೆ ಬೆಂಗಳೂರಿನಲ್ಲಿ ಮಾತ್ರ ಇಷ್ಟು ದೊಡ್ಡ ಏಣಿ ಇರುವ ವಾಹನಗಳನ್ನು ಪರಿಚಯಿಸಲಾಗಿದೆ. ಜನರ ರಕ್ಷಣೆ ಹಾಗೂ ಇನ್ನಷ್ಟು ಎತ್ತರದ ಕಟ್ಟಡಗಳ ನಿರ್ಮಾಣ ಕಾರ್ಯ ಸಾಧ್ಯವಾಗಲಿದೆ. ಅಗ್ನಿ ದುರಂತಗಳನ್ನು ನಿಯಂತ್ರಿಸಲು ಉಪಯುಕ್ತವಾಗಿದೆ ಎಂದು ಹೇಳಿದರು.
Last Updated 20 ಅಕ್ಟೋಬರ್ 2022, 21:08 IST
ಸಾಮರ್ಥ್ಯ ವೃದ್ಧಿಸಿಕೊಂಡ ಅಗ್ನಿಶಾಮಕ ಸೇವೆ

ಅಗ್ನಿಶಾಮಕ ಠಾಣೆಗಳಲ್ಲೇ ನೀರಿನ ಕೊರತೆ

ಭಾಲ್ಕಿಯಲ್ಲಿ 9 ಹುದ್ದೆಗಳು ಖಾಲಿ, ಅವಿಭಜಿತ ಬಸವಕಲ್ಯಾಣ ತಾಲ್ಲೂಕಿನಲ್ಲಿ ಒಂದೇ ಠಾಣೆ: ಜಾಗ ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ
Last Updated 9 ಮೇ 2022, 3:14 IST
ಅಗ್ನಿಶಾಮಕ ಠಾಣೆಗಳಲ್ಲೇ ನೀರಿನ ಕೊರತೆ

ಅಗ್ನಿಶಾಮಕ ಠಾಣೆಗಳಲ್ಲೇ ನೀರಿನ ಕೊರತೆ...

ಬೀದರ್‌: ಜಿಲ್ಲೆಯಲ್ಲಿ ಒಂದು ತಿಂಗಳಿಂದ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಬಯಲು ಪ್ರದೇಶದಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಅಲ್ಲಲ್ಲಿ ಬೆಂಕಿ ಅವಘಡಗಳು ಕಾಣಿಸಿಕೊಳ್ಳುತ್ತಿವೆ. ಅಗ್ನಿಶಾಮಕ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದರೂ ಕೆಲ ಅಗ್ನಿಶಾಮಕ ಠಾಣೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಮಸ್ಯೆ ಗಂಭೀರವಾಗಿದ್ದರೂ ನಗರ ಸ್ಥಳೀಯ ಸಂಸ್ಥೆಗಳು ಸ್ಪಂದಿಸುತ್ತಿಲ್ಲ.
Last Updated 9 ಮೇ 2022, 2:54 IST
ಅಗ್ನಿಶಾಮಕ ಠಾಣೆಗಳಲ್ಲೇ ನೀರಿನ ಕೊರತೆ...

ಸಿಬ್ಬಂದಿ, ವಾಹನ ಕೊರತೆ: ಅಗ್ನಿ ಅವಘಡ ಸ್ಥಳಕ್ಕೆ ತಲುಪುವ ಸವಾಲು!

ಜಿಲ್ಲೆಯ ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿ, ವಾಹನ ಕೊರತೆ, 50, 60 ಕಿ.ಮೀ.ಗೆ ಒಂದು ಠಾಣೆ
Last Updated 9 ಮೇ 2022, 2:36 IST
ಸಿಬ್ಬಂದಿ, ವಾಹನ ಕೊರತೆ: ಅಗ್ನಿ ಅವಘಡ ಸ್ಥಳಕ್ಕೆ ತಲುಪುವ ಸವಾಲು!
ADVERTISEMENT

ದೆಹಲಿಯಲ್ಲಿ ನರ್ಸಿಂಗ್‌ ಹೋಂ ಸಿಬ್ಬಂದಿಗೆ ಅಗ್ನಿಶಾಮಕ ತರಬೇತಿ ನೀಡಲು ಚಿಂತನೆ

‘ನರ್ಸಿಂಗ್‌ ಹೋಂ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಸಾಮಾನ್ಯ ಅಗ್ನಿಶಾಮಕ ತರಬೇತಿಯನ್ನು ನೀಡಲು ದೆಹಲಿಯ ಅಗ್ನಿಶಾಮಕ ಸೇವೆಯು ಚಿಂತನೆ ನಡೆಸಿದೆ.ತುರ್ತು ಪರಿಸ್ಥಿತಿಯನ್ನು ಎದುರಿಸಲು ಅವರನ್ನು ಸಜ್ಜುಗೊಳಿಸುವುದೇ ಇದರ ಹಿಂದಿನ ಮೂಲ ಉದ್ದೇಶವಾಗಿದೆ’ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
Last Updated 13 ಮಾರ್ಚ್ 2021, 9:36 IST
ದೆಹಲಿಯಲ್ಲಿ ನರ್ಸಿಂಗ್‌ ಹೋಂ ಸಿಬ್ಬಂದಿಗೆ ಅಗ್ನಿಶಾಮಕ ತರಬೇತಿ ನೀಡಲು ಚಿಂತನೆ

ದೆಹಲಿಯಲ್ಲಿ ತೈಲ ಮಳೆ: ಅಗ್ನಿಶಾಮಕ ದಳಕ್ಕೆ ನಾಗರಿಕರಿಂದ ದೂರು 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ರಾತ್ರಿ ವಿಚಿತ್ರ ವಿದ್ಯಮಾನವಾಗಿದೆ. ಸಂಜೆಯಿಂದಲೂ ಸುರಿಯುತ್ತಿದ್ದ ಮಳೆಯ ನಡುವೆಯೇ 'ತೈಲ ಮಳೆ'ಯೂ ಆಗಿದೆ ಎಂದು ಹಲವರು ಅಗ್ನಿಶಾಮಕ ದಳ ಮತ್ತು ಇತರೇ ತುರ್ತು ಸೇವೆಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
Last Updated 16 ನವೆಂಬರ್ 2020, 4:25 IST
ದೆಹಲಿಯಲ್ಲಿ ತೈಲ ಮಳೆ: ಅಗ್ನಿಶಾಮಕ ದಳಕ್ಕೆ ನಾಗರಿಕರಿಂದ ದೂರು 

ಅರಕಲಗೂಡು: 5 ತಿಂಗಳಲ್ಲಿ 79 ಬೆಂಕಿ ಪ್ರಕರಣ

₹ 1 ಕೋಟಿ ಮೊತ್ತದ ಆಸ್ತಿಯ ರಕ್ಷಣೆ; ₹ 44.61 ಲಕ್ಷ ಮೌಲ್ಯದ ಆಸ್ತಿಗೆ ಹಾನಿ
Last Updated 6 ಜೂನ್ 2019, 19:30 IST
ಅರಕಲಗೂಡು: 5 ತಿಂಗಳಲ್ಲಿ 79  ಬೆಂಕಿ ಪ್ರಕರಣ
ADVERTISEMENT
ADVERTISEMENT
ADVERTISEMENT