ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fishermen protest

ADVERTISEMENT

ಕಾರವಾರ | ಬಹಿಷ್ಕಾರದ ಆರೋಪ: ದೋಣಿಯಲ್ಲೆ ಉಳಿದ ಮೀನು!

ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ‘ಕಾಮಧೇನು’ ಹೆಸರಿನ ಮೀನುಗಾರಿಕೆ ದೋಣಿಯಲ್ಲಿ ಲಕ್ಷಾಂತರ ಮೌಲ್ಯದ ಮೀನು ಮೂರು ದಿನಗಳಿಂದ ಉಳಿದಕೊಂಡಿದೆ. ಸ್ಥಳಿಯ ಕೆಲ ಮುಖಂಡರ ಬೆದರಿಕೆಯಿಂದಾಗಿ ಮೀನು ಖರೀದಿಸಲು ವ್ಯಾಪಾರಿಗಳು ಬರುತ್ತಿಲ್ಲ ಎಂದು ದೋಣಿಯ ಮಾಲೀಕ ವಿಕ್ರಮ್ ತಾಂಡೇಲ್ ಆರೋಪಿಸಿದ್ದಾರೆ.
Last Updated 11 ಜನವರಿ 2024, 15:30 IST
ಕಾರವಾರ | ಬಹಿಷ್ಕಾರದ ಆರೋಪ: ದೋಣಿಯಲ್ಲೆ ಉಳಿದ ಮೀನು!

ಕೇರಳ: ಅದಾನಿ ಬಂದರು ವಿರೋಧಿಸಿ ದೋಣಿಗೆ ಬೆಂಕಿ ಹಚ್ಚಿದ ಮೀನುಗಾರರು

ಗೌತಮ್‌ ಅದಾನಿ ಸಮೂಹದ ವಿಳಿಂಞ ಅಂತರರಾಷ್ಟ್ರೀಯ ಬಂದರು ನಿರ್ಮಾಣ ಕಾಮಗಾರಿ ವಿರೋಧಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆಯು 100ನೇ ದಿನಕ್ಕೆ ಕಾಲಿಟ್ಟಿದೆ.
Last Updated 28 ಡಿಸೆಂಬರ್ 2022, 5:19 IST
ಕೇರಳ: ಅದಾನಿ ಬಂದರು ವಿರೋಧಿಸಿ ದೋಣಿಗೆ ಬೆಂಕಿ ಹಚ್ಚಿದ ಮೀನುಗಾರರು

ಮಾಜಾಳಿ ಬಂದರು ಕೈಬಿಡಲು ಆಗ್ರಹ: ಮೀನುಗಾರರಿಂದ ಪ್ರತಿಭಟನೆಯ ಎಚ್ಚರಿಕೆ

ಕಾರವಾರತಾಲ್ಲೂಕಿನ ಮಾಜಾಳಿಯಲ್ಲಿ ಉದ್ದೇಶಿತ ಮೀನುಗಾರಿಕಾ ಬಂದರು ಯೋಜನೆಯನ್ನು ಕೈಬಿಡಬೇಕು ಎಂದು ದೇವಬಾಗ ಮತ್ತು ಮಾಜಾಳಿ ಮೀನುಗಾರರ ಹೋರಾಟ ಸಮಿತಿ ಒತ್ತಾಯಿಸಿದೆ.
Last Updated 22 ಸೆಪ್ಟೆಂಬರ್ 2022, 15:32 IST
ಮಾಜಾಳಿ ಬಂದರು ಕೈಬಿಡಲು ಆಗ್ರಹ: ಮೀನುಗಾರರಿಂದ ಪ್ರತಿಭಟನೆಯ ಎಚ್ಚರಿಕೆ

ಸಮುದ್ರಕ್ಕೆ ಹಾರ, ಮನವಿಪತ್ರ ಹಾಕಿ ಪ್ರತಿಭಟನೆ

ಅಹವಾಲು ಆಲಿಸದ ಮೀನುಗಾರಿಕೆ ಸಚಿವ ಎಸ್‌.ಅಂಗಾರ
Last Updated 8 ಜೂನ್ 2021, 12:51 IST
ಸಮುದ್ರಕ್ಕೆ ಹಾರ, ಮನವಿಪತ್ರ ಹಾಕಿ ಪ್ರತಿಭಟನೆ

ಕಾರವಾರ: ಮೀನುಗಾರರ ಧರಣಿ ತಾತ್ಕಾಲಿಕ ಅಂತ್ಯ

ಬಾಣಂತಿ ಗೀತಾ ಬಾನಾವಳಿ ಸಾವಿನ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಎಂಟು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಮೀನುಗಾರರು ಸೋಮವಾರ ಅಂತ್ಯಗೊಳಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಮಾತುಕತೆ ನಡೆಸಿದರು.
Last Updated 22 ಮಾರ್ಚ್ 2021, 14:54 IST
ಕಾರವಾರ: ಮೀನುಗಾರರ ಧರಣಿ ತಾತ್ಕಾಲಿಕ ಅಂತ್ಯ

ಭಾರತೀಯರಿಂದ ಅಕ್ರಮ ಮೀನುಗಾರಿಕೆ ಆರೋಪ: ಶ್ರೀಲಂಕಾದಲ್ಲಿ ಪ್ರತಿಭಟನೆ

ಭಾರತೀಯ ರಾಯಭಾರ ಕಚೇರಿಗೆ ಮೀನುಗಾರರ ದೂರು
Last Updated 15 ಸೆಪ್ಟೆಂಬರ್ 2020, 9:37 IST
ಭಾರತೀಯರಿಂದ ಅಕ್ರಮ ಮೀನುಗಾರಿಕೆ ಆರೋಪ: ಶ್ರೀಲಂಕಾದಲ್ಲಿ ಪ್ರತಿಭಟನೆ

ಕಾರವಾರ| ಮಧ್ಯಂತರ ತಡೆ ಆಶಾದಾಯಕ ಬೆಳವಣಿಗೆ: ಸತೀಶ ಸೈಲ್

ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲು ಸರ್ಕಾರಕ್ಕೆ ಮುಖಂಡರ ಆಗ್ರಹ
Last Updated 24 ಜನವರಿ 2020, 14:05 IST
ಕಾರವಾರ| ಮಧ್ಯಂತರ ತಡೆ ಆಶಾದಾಯಕ ಬೆಳವಣಿಗೆ: ಸತೀಶ ಸೈಲ್
ADVERTISEMENT

ಭುಗಿಲೆದ್ದ ಮೀನುಗಾರರ ಆಕ್ರೋಶ: ಮಲ್ಪೆಯಿಂದ ಉಡುಪಿವರೆಗೆ ಬೃಹತ್ ಪ್ರತಿಭಟನೆ

ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿ
Last Updated 6 ಜನವರಿ 2019, 13:00 IST
ಭುಗಿಲೆದ್ದ ಮೀನುಗಾರರ ಆಕ್ರೋಶ: ಮಲ್ಪೆಯಿಂದ ಉಡುಪಿವರೆಗೆ ಬೃಹತ್ ಪ್ರತಿಭಟನೆ

ಮೀನುಗಾರರ ನಾಪತ್ತೆ: ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ

ಡಿ.13ರಂದು ಮೀನುಗಾರಿಕೆಗೆ ತೆರಳಿದ್ದ ‘ಸುವರ್ಣ ತ್ರಿಭುಜ’ ದೋಣಿ: ಇನ್ನೂ ಲಭಿಸದ 8 ಮೀನುಗಾರರ ಸುಳಿವು
Last Updated 3 ಜನವರಿ 2019, 9:33 IST
ಮೀನುಗಾರರ ನಾಪತ್ತೆ: ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ

ಕರ್ನಾಟಕ ಮೀನು ನಿಷೇಧದ ಬಗ್ಗೆ ಗೋವಾ ಸರ್ಕಾರದೊಂದಿಗೆ ಚರ್ಚೆ: ಯು.ಟಿ.ಖಾದರ್

ಫಾರ್ಮಲಿನ್ ರಾಸಾಯನಿಕ ಬಳಸಲಾಗುತ್ತಿದೆ ಎಂಬ ಕಾರಣ ನೀಡಿ ಗೋವಾ ರಾಜ್ಯದಲ್ಲಿ ಕರ್ನಾಟಕದ ಮೀನಿಗೆ ನಿಷೇಧ ಹೇರಿರುವ ಕುರಿತು ಅಲ್ಲಿನ ರಾಜ್ಯ ಸರ್ಕಾರದ ಜೊತೆಗೆ ಚರ್ಚಿಸಿ, ಸಮಸ್ಯೆ ಪರಿಹರಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದರು.
Last Updated 17 ನವೆಂಬರ್ 2018, 6:47 IST
ಕರ್ನಾಟಕ ಮೀನು ನಿಷೇಧದ ಬಗ್ಗೆ ಗೋವಾ ಸರ್ಕಾರದೊಂದಿಗೆ ಚರ್ಚೆ: ಯು.ಟಿ.ಖಾದರ್
ADVERTISEMENT
ADVERTISEMENT
ADVERTISEMENT