ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Fixed Deposits

ADVERTISEMENT

ಹಣಕಾಸು ಸಾಕ್ಷರತೆ | ವಿಶೇಷ ಎಫ್.ಡಿ: ಪರಿಗಣಿಸಬೇಕೇ?

ರೆಪೊ ದರ ಹೆಚ್ಚಳಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ನಿಶ್ಚಿತ ಠೇವಣಿ (ಎಫ್.ಡಿ) ದರ ಹೆಚ್ಚಳ ಮಾಡುತ್ತಿವೆ. ಕೆಲವು ಬ್ಯಾಂಕ್‌ಗಳು ಗ್ರಾಹಕರನ್ನು ಸೆಳೆಯಲು ವಿಶೇಷ ನಿಶ್ಚಿತ ಠೇವಣಿ ಯೋಜನೆಗಳನ್ನು ರೂಪಿಸಿ ಅವುಗಳಿಗೆ ಹೆಚ್ಚಿನ ಬಡ್ಡಿ ನೀಡುತ್ತಿವೆ. ಸಣ್ಣ ಪ್ರಮಾಣದ ಬ್ಯಾಂಕ್‌ಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂಚೂಣಿ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ಒದಗಿಸುತ್ತಿವೆ. ಈ ಹೊತ್ತಿನಲ್ಲಿ ನಿಶ್ಚಿತ ಠೇವಣಿಯಲ್ಲಿ ಹಣ ತೊಡಗಿಸುವ ಮುನ್ನ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
Last Updated 19 ಫೆಬ್ರವರಿ 2023, 22:00 IST
ಹಣಕಾಸು ಸಾಕ್ಷರತೆ | ವಿಶೇಷ ಎಫ್.ಡಿ: ಪರಿಗಣಿಸಬೇಕೇ?

ಎಫ್‌ಡಿ ಮೇಲಿನ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ; ಇಲ್ಲಿದೆ ಪರಿಷ್ಕೃತ ದರದ ವಿವರ

ಬೆಂಗಳೂರು: ಕಳೆದ ವಾರ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಅದರ ಬೆನ್ನೆಲ್ಲೇ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ನಿಶ್ಚಿತ ಠೇವಣಿಯ (ಎಫ್‌ಡಿ) ಮೇಲಿನ ಬಡ್ಡಿ ದರದಲ್ಲಿ ಹೆಚ್ಚಳ ಪ್ರಕಟಿಸಿವೆ. ಎಚ್‌ಡಿಎಫ್‌ಸಿಯ ಪರಿಷ್ಕೃತ ಬಡ್ಡಿ ದರವು ಫೆಬ್ರುವರಿ 14ರಿಂದ ಹಾಗೂ ಎಸ್‌ಬಿಐನ ಪರಿಷ್ಕೃತ ಬಡ್ಡಿ ದರವು ಫೆಬ್ರುವರಿ 15ರಿಂದಲೇ ಅನ್ವಯವಾಗುತ್ತದೆ.
Last Updated 17 ಫೆಬ್ರವರಿ 2022, 14:33 IST
ಎಫ್‌ಡಿ ಮೇಲಿನ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ; ಇಲ್ಲಿದೆ ಪರಿಷ್ಕೃತ ದರದ ವಿವರ

ಕೋವಿಡ್ ಲಸಿಕೆ ಪಡೆದವರಿಗೆ ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಹೆಚ್ಚು ಬಡ್ಡಿ

ಕೋವಿಡ್–19 ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುವ ಗುರಿಯೊಂದಿಗೆ ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ ವಿಶೇಷ ನಿಶ್ಚಿತ ಠೇವಣಿ ಯೋಜನೆಯೊಂದನ್ನು ಘೋಷಿಸಿದೆ.
Last Updated 14 ಏಪ್ರಿಲ್ 2021, 14:33 IST
ಕೋವಿಡ್ ಲಸಿಕೆ ಪಡೆದವರಿಗೆ ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಹೆಚ್ಚು ಬಡ್ಡಿ

ಎಫ್‌ಡಿ ಮಾಡೋದು ಹೇಗೆ? ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ? ಇಲ್ಲಿದೆ ಮಾಹಿತಿ

ಕಾಸು ಉಳಿಸಿ
Last Updated 24 ಜೂನ್ 2020, 7:48 IST
ಎಫ್‌ಡಿ ಮಾಡೋದು ಹೇಗೆ? ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ? ಇಲ್ಲಿದೆ ಮಾಹಿತಿ

ಎಸ್‌ಬಿಐ: ಸಾಲದ ಮೇಲಿನ ಬಡ್ಡಿ ದರ ಕಡಿತ, ಸ್ಥಿರ ಠೇವಣಿ ಬಡ್ಡಿಯೂ ಇಳಿಕೆ

ಒಂದು ವರ್ಷದ ಅವಧಿಯ ಎಂಸಿಎಲ್‌ಆರ್‌ ಶೇ 0.10ರಷ್ಟು ಕಡಿತಗೊಳಿಸಲಾಗಿದ್ದು, ಬಡ್ಡಿ ದರ ಶೇ 7.85ರಿಂದ ಶೇ 7.75ಕ್ಕೆ ಇಳಿಕೆಯಾಗಿದೆ.
Last Updated 11 ಮಾರ್ಚ್ 2020, 6:54 IST
ಎಸ್‌ಬಿಐ: ಸಾಲದ ಮೇಲಿನ ಬಡ್ಡಿ ದರ ಕಡಿತ, ಸ್ಥಿರ ಠೇವಣಿ ಬಡ್ಡಿಯೂ ಇಳಿಕೆ

ಪ್ರಶ್ನೋತ್ತರ: ಪಿಂಚಣಿ ರೂಪದಲ್ಲಿ ಆದಾಯ, ಆರೋಗ್ಯ ವಿಮೆ ವಿಚಾರದಲ್ಲಿ ವಿವರಣೆ ನೀಡಿ

ನಾನು ಷೇರುಪೇಟೆ ಮತ್ತು ಇತರ ಹೂಡಿಕೆ ಯೋಜನೆಗಳಲ್ಲಿ ಇದುವರೆಗೆ ಹಣ ತೊಡಗಿಸಿ ಸುಮಾರು ₹ 2 ಲಕ್ಷ ಕಳೆದುಕೊಂಡಿರುವೆ. ಈಗ ನಿಮ್ಮ ಸಲಹೆಯಂತೆ FD/RD ಮಾಡಲು ಬಯಸುತ್ತೇನೆ. ಮಗಳ ವಿದ್ಯಾಭ್ಯಾಸ, ನಿವೃತ್ತಿಯ ನಂತರ ಪಿಂಚಣಿ ರೂಪದಲ್ಲಿ ಆದಾಯ, ಆರೋಗ್ಯ ವಿಮೆ ವಿಚಾರದಲ್ಲಿ ವಿವರಣೆ ನೀಡಿ.
Last Updated 28 ಜನವರಿ 2020, 19:30 IST
ಪ್ರಶ್ನೋತ್ತರ: ಪಿಂಚಣಿ ರೂಪದಲ್ಲಿ ಆದಾಯ, ಆರೋಗ್ಯ ವಿಮೆ ವಿಚಾರದಲ್ಲಿ ವಿವರಣೆ ನೀಡಿ

ನಿಶ್ಚಿತ ಠೇವಣಿಗೆ ಯಾವ್ಯಾವ ಬ್ಯಾಂಕಲ್ಲಿ ಎಷ್ಟು ಬಡ್ಡಿ? ಇಲ್ಲಿದೆ ಮಾಹಿತಿ

ನಿಶ್ಚಿತ ಠೇವಣಿಗೆ 2019ರಲ್ಲಿ ಯಾವ್ಯಾವ ಬ್ಯಾಂಕ್‌ಗಳು ಎಷ್ಟೆಷ್ಟು ಬಡ್ಡಿ ನಿಗದಿಪಡಿಸಿವೆ ಎಂಬ ಮಾಹಿತಿ ಇಲ್ಲಿದೆ.
Last Updated 8 ಮೇ 2019, 9:30 IST
ನಿಶ್ಚಿತ ಠೇವಣಿಗೆ ಯಾವ್ಯಾವ ಬ್ಯಾಂಕಲ್ಲಿ ಎಷ್ಟು ಬಡ್ಡಿ? ಇಲ್ಲಿದೆ ಮಾಹಿತಿ
ADVERTISEMENT

ಸುರಕ್ಷಿತ ಹೂಡಿಕೆಗೆ‘ಎಫ್‌ಡಿ’

‘ನಿಶ್ಚಿತ ಠೇವಣಿ’ (ಎಫ್‌ಡಿ) ಕನಿಷ್ಠ ಅಪಾಯ ಹೊಂದಿರುವ ಹೂಡಿಕೆ ವಿಧಾನ. ಬ್ಯಾಂಕಿಂಗ್‌ ಸೌಲಭ್ಯದಿಂದ ವಂಚಿತರಾಗಿರುವ ಗ್ರಾಮೀಣ ಪ್ರದೇಶದ ಜನರಿಗೆ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಡಲು ನಿಶ್ಚಿತ ಠೇವಣಿ ಒಂದು ಸುರಕ್ಷಿತ ವ್ಯವಸ್ಥೆಯಾಗಿದೆ.
Last Updated 30 ಏಪ್ರಿಲ್ 2019, 19:30 IST
ಸುರಕ್ಷಿತ ಹೂಡಿಕೆಗೆ‘ಎಫ್‌ಡಿ’

ಸುರಕ್ಷಿತ ಹೂಡಿಕೆಗೆ ನಿಶ್ಚಿತ ಠೇವಣಿ

ಈ ಎಲ್ಲ ಹೂಡಿಕೆಗಳಿಗೂ ಅದರದ್ದೇ ಆದ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳಿವೆ. ಅತಿ ಕಡಿಮೆ ಅಪಾಯ ಇರುವ ಕಾರಣಕ್ಕೆ ‘ನಿಶ್ಚಿತ ಠೇವಣಿ’ಯು ಹೂಡಿಕೆಗೆ ಒಳ್ಳೆಯ ಆಯ್ಕೆ ಎನಿಸುತ್ತದೆ. ಈಗಲೂ ಸಹ ನಿಶ್ಚಿತ ಠೇವಣಿಯೇ ಅನೇಕ ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ.
Last Updated 29 ಜನವರಿ 2019, 19:30 IST
ಸುರಕ್ಷಿತ ಹೂಡಿಕೆಗೆ ನಿಶ್ಚಿತ ಠೇವಣಿ
ADVERTISEMENT
ADVERTISEMENT
ADVERTISEMENT