ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Flashback-2020

ADVERTISEMENT

2020| ಚಾಮರಾಜನಗರದಲ್ಲಿ ಈ ವರ್ಷ ನಡೆದಿದ್ದಿಷ್ಟು...

2020ರಲ್ಲಿ ಇಡೀ ಜಗತ್ತನ್ನೇ ಬಾಧಿಸಿದ ಕೋವಿಡ್‌ ಜಿಲ್ಲೆಯನ್ನೂ ಕಾಡಿತು. ವರ್ಷದ ಬಹುಪಾಲು ದಿನಗಳು ಕೋವಿಡ್‌ ಭಯದಲ್ಲೇ ಕಳೆದುಹೋಗಿದೆ. ಜಿಲ್ಲೆಯ ಜನ ಸೋಂಕಿನ ಸವಾಲು ಎದುರಿಸಿಕೊಂಡೇ ದಿನ ದೂಡುತ್ತಲೇ ಬಂದಿದ್ದಾರೆ. 2021ರಲ್ಲೂ ಇದು ಮುಂದುವರಿಯುವ ಲಕ್ಷಣ ಕಾಣಿಸುತ್ತಿದೆ.
Last Updated 31 ಡಿಸೆಂಬರ್ 2020, 3:11 IST
2020| ಚಾಮರಾಜನಗರದಲ್ಲಿ ಈ ವರ್ಷ ನಡೆದಿದ್ದಿಷ್ಟು...

ಹಿನ್ನೋಟ 2020: ಐತಿಹಾಸಿಕ ಕುಸಿತ ಕಂಡ ಜಿಡಿಪಿ

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಭಾರತದ ಆರ್ಥಿಕತೆಯು ಸತತ ಎರಡು ತ್ರೈಮಾಸಿಕಗಳಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡಿದೆ. ಶೂನ್ಯಕ್ಕಿಂತ ಕಡಿಮೆ ಮಟ್ಟಕ್ಕೆ ಬೆಳವಣಿಗೆ ಕಂಡಿರುವುದು ಇದೇ ಮೊದಲ ಬಾರಿ.
Last Updated 30 ಡಿಸೆಂಬರ್ 2020, 20:34 IST
ಹಿನ್ನೋಟ 2020: ಐತಿಹಾಸಿಕ ಕುಸಿತ ಕಂಡ ಜಿಡಿಪಿ

ಹಿನ್ನೋಟ 2020: ಕೊರೊನಾ ಆಟ ಬಯೋ ಬಬಲ್ ಪಾಠ

ಕಣ್ಣಿಗೆ ಕಾಣದ ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್ ಕ್ಷೇತ್ರ ‘ನವ ವಾಸ್ತವ’ ನಿಯಮಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಾಯಿತು.
Last Updated 30 ಡಿಸೆಂಬರ್ 2020, 19:31 IST
ಹಿನ್ನೋಟ 2020: ಕೊರೊನಾ ಆಟ ಬಯೋ ಬಬಲ್ ಪಾಠ

ಸಿನಿಮಾ ಹಿನ್ನೋಟ-2020: ಜೊಳ್ಳುಗಳ ಸಂತೆಯಲ್ಲಿನ ಪ್ರಯೋಗಮುಖಿ ಕಾಳುಗಳು

ಸಂಖ್ಯಾಸಮೃದ್ಧಿಗೆ ಹೆಸರಾದ ಕನ್ನಡ ಚಿತ್ರರಂಗ ಈ ವರ್ಷದ ಬಹುಪಾಲು ಕೋವಿಡ್ ನೆರಳಿನಲ್ಲೇ ಕಳೆಯ ಬೇಕಾಯಿತು. ಎಂಬತ್ತಕ್ಕೂ ಹೆಚ್ಚು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ, ಎಂಟು ಒಟಿಟಿಯಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡವು. ಡ್ರಗ್ಸ್‌ ಮಾಫಿಯಾ ಜಾಲದಲ್ಲಿರುವ ಕಾರಣಕ್ಕೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜೈಲು ಸೇರಿದ್ದೇ ದೊಡ್ಡ ಸುದ್ದಿ.
Last Updated 30 ಡಿಸೆಂಬರ್ 2020, 19:30 IST
ಸಿನಿಮಾ ಹಿನ್ನೋಟ-2020: ಜೊಳ್ಳುಗಳ ಸಂತೆಯಲ್ಲಿನ ಪ್ರಯೋಗಮುಖಿ ಕಾಳುಗಳು

ಹಿನ್ನೋಟ-2020: ಆನ್‌ಲೈನ್‌ನಲ್ಲಿ ಚಿಗುರಿದ ಫ್ಯಾಷನ್‌ ಮಾರುಕಟ್ಟೆ

2020ನೇ ವರ್ಷವು ಪ್ರತಿ ಕ್ಷೇತ್ರಕ್ಕೂ ಒಂದಲ್ಲ ಒಂದು ರೀತಿಯ ಸಮಸ್ಯೆ ತಂದಿರಿಸಿದ್ದು ಸುಳ್ಳಲ್ಲ. ಅದಕ್ಕೆ ಫ್ಯಾಷನ್ ಕ್ಷೇತ್ರವೂ ಹೊರತಲ್ಲ. ಈ ವರ್ಷದ ಮಾರ್ಚ್‌ನಿಂದ ಮನೆಯೊಳಗೇ ಇದ್ದ ಜನರು ಫ್ಯಾಷನ್‌ ಮಾರುಕಟ್ಟೆಯ ಮೇಲೆ ಅಷ್ಟೊಂದು ಒಲವು ತೋರಿರಲಿಲ್ಲ.
Last Updated 30 ಡಿಸೆಂಬರ್ 2020, 19:30 IST
ಹಿನ್ನೋಟ-2020: ಆನ್‌ಲೈನ್‌ನಲ್ಲಿ ಚಿಗುರಿದ ಫ್ಯಾಷನ್‌ ಮಾರುಕಟ್ಟೆ

ಹಿನ್ನೋಟ-2020: ಬಾಲಿವುಡ್‌ ಚೌಕಟ್ಟಿನಲ್ಲಿ ವಿವಾದದ ಚಿತ್ರಗಳು

ಜಗತ್ತಿನಲ್ಲಿ ಹೆಚ್ಚು ಹಣ ಓಡಾಡುವ ಸಿನಿಮಾ ಉದ್ಯಮ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್‌ ಬೇರೆ ಎಲ್ಲಾ ಕ್ಷೇತ್ರಗಳಂತೆಯೇ 2020ರಲ್ಲಿ ಹಲವು ಆಘಾತಗಳನ್ನು ಕಂಡಿದೆ.
Last Updated 30 ಡಿಸೆಂಬರ್ 2020, 19:30 IST
ಹಿನ್ನೋಟ-2020: ಬಾಲಿವುಡ್‌ ಚೌಕಟ್ಟಿನಲ್ಲಿ ವಿವಾದದ ಚಿತ್ರಗಳು

ಹಿನ್ನೋಟ-2020: ಕೊಡಗು ಜಿಲ್ಲೆಗೆ ಸಿಗದ ಹೆಚ್ಚಿನ ಲಾಭ; ಕಾಡಿದ ವರ್ಷ, ಉಳಿದ ನೋವು

ಕೊಡಗು ಜಿಲ್ಲೆಗೆ 2020 ಸಹ ನೋವು ಉಳಿಸಿ ಹೋದ ವರ್ಷ.ಕೊರೊನಾ, ಲಾಕ್‌ಡೌನ್‌, ಮಹಾಮಳೆ, ಭೂಕುಸಿತ ಶಾಪವಾಗಿ ಕಾಡಿದವು. ಸತತ ಮೂರನೇ ವರ್ಷವು ಕೊಡಗು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದ್ದು ಮಾತ್ರ ದುರಂತ. ಬಿಕ್ಕಟ್ಟಿಗೆ ಸಿಲುಕಿ ಕಾಫಿ ಕಣಿವೆಯ ಜನರು ಹೈರಾಣಾದರು. ಜಿಲ್ಲೆಗೆ ರಾಜಕೀಯವಾಗಿಯೂ ಅಷ್ಟೇನೂ ಲಾಭವಾಗಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರವು ಆಡಳಿತಕ್ಕೆ ಬಂದರೂ, ಸ್ಥಳೀಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಸಿಗಲಿಲ್ಲ.
Last Updated 30 ಡಿಸೆಂಬರ್ 2020, 19:30 IST
ಹಿನ್ನೋಟ-2020: ಕೊಡಗು ಜಿಲ್ಲೆಗೆ ಸಿಗದ ಹೆಚ್ಚಿನ ಲಾಭ; ಕಾಡಿದ ವರ್ಷ, ಉಳಿದ ನೋವು
ADVERTISEMENT

ಹಿನ್ನೋಟ-2020: ಕೋವಿಡ್‌ ಆತಂತಕದಲ್ಲೇ ಕಳೆದು ಹೋಯಿತು ವರ್ಷ

ಸುಧಾರಣೆ ಆಗದ ಮಳೆ, ಪ್ರವಾಹದಿಂದ ಹಾನಿಯಾದ ರಸ್ತೆಗಳು
Last Updated 30 ಡಿಸೆಂಬರ್ 2020, 19:30 IST
ಹಿನ್ನೋಟ-2020: ಕೋವಿಡ್‌ ಆತಂತಕದಲ್ಲೇ ಕಳೆದು ಹೋಯಿತು ವರ್ಷ

ಹಿನ್ನೋಟ–2020: ನೋವನ್ನು ತಂದ 2020 ಮರೆಯಾಗುವ ಹೊತ್ತು...

ಹೊಸ ವರ್ಷದಲ್ಲಿ ಸಂಭ್ರಮ ತೇಲಿಬರಲಿ ಎಂಬ ಕನಸಿನ ನೇವರಿಕೆ
Last Updated 30 ಡಿಸೆಂಬರ್ 2020, 19:30 IST
ಹಿನ್ನೋಟ–2020: ನೋವನ್ನು ತಂದ 2020 ಮರೆಯಾಗುವ ಹೊತ್ತು...

2020-ಬೆಳಗಾವಿ| ಕಾಡಿದ ಅಂಗಡಿ ಅಗಲಿಕೆ, ಕಳಚಿದ ಕೊಂಡಿಗಳು

ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸತತ ನಾಲ್ಕನೇ ಬಾರಿಗೆ ಪ್ರತಿನಿಧಿಸುತ್ತಿದ್ದ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಸೇರಿದಂತೆ ಹಲವು ಗಣ್ಯರ ನಿಧನ ಜಿಲ್ಲೆಯನ್ನು ಕಾಡಿತು. ವಿವಿಧ ಕ್ಷೇತ್ರದ ಕೊಂಡಿಗಳು ಕಳಚಿದ ವಿದ್ಯಮಾನಕ್ಕೆ 2020ನೇ ವರ್ಷ ಸಾಕ್ಷಿಯಾಯಿತು.
Last Updated 30 ಡಿಸೆಂಬರ್ 2020, 6:58 IST
2020-ಬೆಳಗಾವಿ| ಕಾಡಿದ ಅಂಗಡಿ ಅಗಲಿಕೆ, ಕಳಚಿದ ಕೊಂಡಿಗಳು
ADVERTISEMENT
ADVERTISEMENT
ADVERTISEMENT