ಬೆಂಗಳೂರು | ಫ್ಲೆಕ್ಸ್: 12 ಎಫ್‌ಐಆರ್, ₹12 ಲಕ್ಷ ದಂಡ
ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿ, 12 ಎಫ್‌ಐಆರ್ ದಾಖಲಿಸಿ ₹12 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.Last Updated 17 ಮಾರ್ಚ್ 2025, 16:20 IST