ಬುಧವಾರ, 3 ಡಿಸೆಂಬರ್ 2025
×
ADVERTISEMENT

flood relief camp

ADVERTISEMENT

ಪ್ರವಾಹ ಪೀಡಿತ ಲಂಕಾಗೆ ಕೆಟ್ಟ ಆಹಾರ ಕಳುಹಿಸಿದ ಪಾಕ್?: ಹರಿದಾಡುತ್ತಿವೆ ಚಿತ್ರಗಳು

Pakistan Food Scandal: ದಿತ್ವಾ ಚಂಡಮಾರುತದ ಅಬ್ಬರದಿಂದ ನಲುಗಿರುವ ಶ್ರೀಲಂಕಾಗೆ ನೆರವಿನ ಹಸ್ತ ಚಾಚಿದ್ದ ಪಾಕಿಸ್ತಾನ, ಸಂತ್ರಸ್ತರಿಗೆ ಅಹಾರ ಪದಾರ್ಥಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ, ಆ ಆಹಾರದ ಪೊಟ್ಟಣಗಳು ಅವಧಿ ಮೀರಿದವುಗಳಾಗಿವೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.
Last Updated 3 ಡಿಸೆಂಬರ್ 2025, 2:40 IST
ಪ್ರವಾಹ ಪೀಡಿತ ಲಂಕಾಗೆ ಕೆಟ್ಟ ಆಹಾರ ಕಳುಹಿಸಿದ ಪಾಕ್?: ಹರಿದಾಡುತ್ತಿವೆ ಚಿತ್ರಗಳು

ವರ್ಷ ಕಳೆದರೂ ತಪ್ಪಿಲ್ಲ ಬೆಳಗಾವಿ ಪ್ರವಾಹ ಸಂತ್ರಸ್ತರ ಸಂಕಟ!

ಪ್ರವಾಹಕ್ಕೆ ನಲುಗಿ ಒಂದು ವರ್ಷ ಕಳೆದರೂ ಜಿಲ್ಲೆಯ ಎಲ್ಲ ಸಂತ್ರಸ್ತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಪರಿಹಾರ ಕೊಡುವಂತೆ ಒತ್ತಾಯಿಸಿ, ಈಗಲೂ ಅಲ್ಲೊಂದು, ಇಲ್ಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇವೆ.
Last Updated 15 ಆಗಸ್ಟ್ 2020, 21:28 IST
ವರ್ಷ ಕಳೆದರೂ ತಪ್ಪಿಲ್ಲ ಬೆಳಗಾವಿ ಪ್ರವಾಹ ಸಂತ್ರಸ್ತರ ಸಂಕಟ!

ಮೇವು ನೀಡಿ ಔದಾರ್ಯ ಮೆರೆದ ಗ್ರಾಮಸ್ಥರು

ಪ್ರವಾಹಕ್ಕೆ ಕೊಚ್ಚಿ ಹೋದ ಮೇವು; ಸಂಕಷ್ಟಕ್ಕೆ ಸಿಲುಕಿದ ಜಾನುವಾರು
Last Updated 17 ಆಗಸ್ಟ್ 2019, 6:09 IST
ಮೇವು ನೀಡಿ ಔದಾರ್ಯ ಮೆರೆದ ಗ್ರಾಮಸ್ಥರು

ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಗಲಾಟೆ:ಸೋಮವಾರಪೇಟೆ ತಹಶೀಲ್ದಾರ್‌ ಮೇಲೆ ಹಲ್ಲೆ

ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ಕುಟುಂಬಗಳಿಗೆ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆಪಾದಿಸಿ ಮಂಗಳವಾರ ರಾತ್ರಿ ಸಂತ್ರಸ್ತರು ಪ್ರತಿಭಟನೆ ನಡೆಸಿದರು.
Last Updated 19 ಸೆಪ್ಟೆಂಬರ್ 2018, 18:11 IST
ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಗಲಾಟೆ:ಸೋಮವಾರಪೇಟೆ ತಹಶೀಲ್ದಾರ್‌ ಮೇಲೆ ಹಲ್ಲೆ
ADVERTISEMENT
ADVERTISEMENT
ADVERTISEMENT
ADVERTISEMENT