ಶುಕ್ರವಾರ, 30 ಜನವರಿ 2026
×
ADVERTISEMENT

Flood victims

ADVERTISEMENT

ನೆರೆ ಸಂತ್ರಸ್ತರಿಗೆ ಮನೆ ಯಾವಾಗ ನೀಡುತ್ತೀರಿ: ಸಿದ್ದರಾಮಯ್ಯಗೆ ಅಶೋಕ ಪ್ರಶ್ನೆ

Karnataka Flood Victims: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ 13,000 ಕುಟುಂಬಗಳಿಗೆ ಮನೆ ನೀಡುವ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯವಿದೆ ಎಂದು ವಿರೋಧ ಪಕ್ಷದ ನಾಯಕ ಅಶೋಕ ಆರೋಪಿಸಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
Last Updated 31 ಡಿಸೆಂಬರ್ 2025, 16:45 IST
ನೆರೆ ಸಂತ್ರಸ್ತರಿಗೆ ಮನೆ ಯಾವಾಗ ನೀಡುತ್ತೀರಿ: ಸಿದ್ದರಾಮಯ್ಯಗೆ ಅಶೋಕ ಪ್ರಶ್ನೆ

ನೆರೆ-ವೈಮಾನಿಕ ಸಮೀಕ್ಷೆ | ಪರಿಹಾರ ಘೋಷಿಸಿಯೇ ಸಿಎಂ ಕಲಬುರಗಿಗೆ ಬರಲಿ: ವಿಜಯೇಂದ್ರ

ಮುಖ್ಯಮಂತ್ರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ
Last Updated 30 ಸೆಪ್ಟೆಂಬರ್ 2025, 5:31 IST
ನೆರೆ-ವೈಮಾನಿಕ ಸಮೀಕ್ಷೆ | ಪರಿಹಾರ ಘೋಷಿಸಿಯೇ ಸಿಎಂ ಕಲಬುರಗಿಗೆ ಬರಲಿ: ವಿಜಯೇಂದ್ರ

ಬೆಳಗಾವಿ|ನೆರೆ ಸಂತ್ರಸ್ತರ ನೆರವಿಗೆ ಬಾರದೆ ಚುನಾವಣೆ ಹಿಂದೆ ಬಿದ್ದ ಸಚಿವರು:ಕಡಾಡಿ

Flood Negligence: ‘ಪ್ರವಾಹ ಮತ್ತು ಅತಿವೃಷ್ಟಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಜಿಲ್ಲೆಯ ಇಬ್ಬರೂ ಸಚಿವರು ಜನರ ನೆರವಿಗೆ ಧಾವಿಸದೆ ಚುನಾವಣೆಗಳ ಹಿಂದೆ ಬಿದ್ದಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.
Last Updated 27 ಸೆಪ್ಟೆಂಬರ್ 2025, 9:44 IST
ಬೆಳಗಾವಿ|ನೆರೆ ಸಂತ್ರಸ್ತರ ನೆರವಿಗೆ ಬಾರದೆ ಚುನಾವಣೆ ಹಿಂದೆ ಬಿದ್ದ ಸಚಿವರು:ಕಡಾಡಿ

ಪಾಕಿಸ್ತಾನ: ದೋಣಿ ಮುಳುಗಿ 10 ಮಂದಿ ಪ್ರವಾಹ ಸಂತ್ರಸ್ತರು ಸಾವು

Pakistan Boat Accident: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೂರು ದೋಣಿಗಳು ಮುಳುಗಿ ಮಕ್ಕಳು ಸೇರಿದಂತೆ 10 ಮಂದಿ ಪ್ರವಾಹ ಸಂತ್ರಸ್ತರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 12 ಸೆಪ್ಟೆಂಬರ್ 2025, 13:46 IST
ಪಾಕಿಸ್ತಾನ: ದೋಣಿ ಮುಳುಗಿ 10 ಮಂದಿ ಪ್ರವಾಹ ಸಂತ್ರಸ್ತರು ಸಾವು

ಚೀಕಲಪರ್ವಿ: ‘ಆಸರೆ’ ಮನೆಗಳ ಹಂಚಿಕೆಗೆ ಅಧಿಕಾರಿಗಳ ಅಸಡ್ಡೆ

Flood Rehabilitation Delay: ಎರಡ್ಮೂರು ದಿನಗಳಿಂದ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ ಹತ್ತಕ್ಕೂ ಅಧಿಕ ಗ್ರಾಮಗಳಲ್ಲಿ ಪ್ರತಿ ವರ್ಷದಂತೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
Last Updated 4 ಆಗಸ್ಟ್ 2025, 7:42 IST
ಚೀಕಲಪರ್ವಿ: ‘ಆಸರೆ’ ಮನೆಗಳ ಹಂಚಿಕೆಗೆ ಅಧಿಕಾರಿಗಳ ಅಸಡ್ಡೆ

ಈಡೇರದ ಜಾಗ, ಮನೆ ನಿರ್ಮಾಣ ಅನುದಾನದ ಭರವಸೆ: ನೆರೆ ಸಂತ್ರಸ್ತರಿಗೆ ಮನೆ ಮರೀಚಿಕೆ!

ಮಳೆಗಾಲದಲ್ಲಿ ಪ್ರವಾಹದ ಸ್ಥಿತಿ ಎದುರಿಸುವ ಹೊನ್ನಾವರ ತಾಲ್ಲೂಕಿನ ಗುಂಡಬಾಳ ನದಿ ದಂಡೆಯ ಹೆಚ್ಚಿನ ಪ್ರದೇಶಗಳು ಹಾಗೂ ಬಡಗಣಿ ನದಿ ಮತ್ತು ಭಾಸ್ಕೇರಿ ಹಳ್ಳ ದಂಡೆಗಳ ಕೆಲವು ಜಾಗಗಳಲ್ಲಿರುವ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮರೀಚಿಕೆಯಾಗಿದೆ.
Last Updated 30 ಏಪ್ರಿಲ್ 2024, 4:59 IST
ಈಡೇರದ ಜಾಗ, ಮನೆ ನಿರ್ಮಾಣ ಅನುದಾನದ ಭರವಸೆ: 
ನೆರೆ ಸಂತ್ರಸ್ತರಿಗೆ ಮನೆ ಮರೀಚಿಕೆ!

‘ಶಾಲೆಗೂ ಹೋಗಲಾಗ್ತಿಲ್ಲ; ನಮ್ಮೂರು ಸರಿ ಮಾಡ್ಸಿ ಪ್ಲೀಸ್..’

‘ಸರ್, ನಮ್ಮ ಮನೆ ಕುಸಿದಿದೆ. ಶಾಲೆಗೆ ಹೋಗಲಾಗ್ತಿಲ್ಲ. ನನ್ನ ವಿದ್ಯಾಭ್ಯಾಸದ ಗತಿಯೇನು..? ಏನಾದ್ರೂ ಮಾಡಿ ನಮ್ಮೂರು ಸರಿ ಮಾಡ್ಸಿ ಪ್ಲೀಸ್...'
Last Updated 29 ಜುಲೈ 2021, 20:47 IST
‘ಶಾಲೆಗೂ ಹೋಗಲಾಗ್ತಿಲ್ಲ; ನಮ್ಮೂರು ಸರಿ ಮಾಡ್ಸಿ ಪ್ಲೀಸ್..’
ADVERTISEMENT

ಮನೆ ಕೊಡದೆ, ಕೊಟ್ಟೆ ಎಂದ ಸರ್ಕಾರ! 2 ಮಳೆಗಾಲ ಮುಗಿದರೂ ಸಂತ್ರಸ್ತರ ಕಷ್ಟ ತಪ್ಪಿಲ್ಲ

‘ಎರಡು ಮಳೆಗಾಲವನ್ನು ಮಳೆಯಲ್ಲೇ ಕಳೆದಿದ್ದೇವೆ. ಆದರೂ ಮನೆ ಕೊಟ್ಟಿಲ್ಲ. ಅದಕ್ಕಾಗಿ ಪ್ರತಿಭಟನೆ ಮಾಡಿ ಜೈಲಿನಲ್ಲಿರೋದೇ ಒಳ್ಳೆಯದು ಎನಿಸುತ್ತಿದೆ’ –2019ರ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ಸರಗೂರು ತಾಲ್ಲೂಕಿನ ಬಿದರಹಳ್ಳಿ ಸರ್ಕಲ್‌ನ 42 ಸಂತ್ರಸ್ತರ ಅಳಲು ಇದು. ಅವರು ಕಬಿನಿ ಜಲಾಶಯ ನಿರ್ಮಿಸುವ ಸಲುವಾಗಿ ಬಂದು ನೆಲೆಗೊಂಡವರು.
Last Updated 29 ಜುಲೈ 2021, 20:46 IST
ಮನೆ ಕೊಡದೆ, ಕೊಟ್ಟೆ ಎಂದ ಸರ್ಕಾರ! 2 ಮಳೆಗಾಲ ಮುಗಿದರೂ ಸಂತ್ರಸ್ತರ ಕಷ್ಟ ತಪ್ಪಿಲ್ಲ

ಸಂತ್ರಸ್ತರ ಕನಸು ಈಡೇರುವ ಸಮಯ

ಎರಡು ವರ್ಷಗಳ ಬಳಿಕ ನಿರಾಶ್ರಿತರ ಮೊಗದಲ್ಲಿ ಅರಳಲಿದೆ ನಗು, 463 ಮನೆಗಳ ಹಸ್ತಾಂತರಕ್ಕೆ ಸಿದ್ಧತೆ
Last Updated 3 ಜೂನ್ 2020, 9:55 IST
ಸಂತ್ರಸ್ತರ ಕನಸು ಈಡೇರುವ ಸಮಯ

ಸಂತ್ರಸ್ತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ!

ಮಳೆಗೆ ಕುಸಿದುಬೀಳುತ್ತಿವೆ ಮನೆಗಳು: ಜೀವ ಕೈಯಲ್ಲಿ ಹಿಡಿದು ಬದುಕಬೇಕಿದೆ
Last Updated 12 ಅಕ್ಟೋಬರ್ 2019, 20:11 IST
ಸಂತ್ರಸ್ತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ!
ADVERTISEMENT
ADVERTISEMENT
ADVERTISEMENT