ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

flowers

ADVERTISEMENT

GKVK: ಪುಷ್ಪ ಮಾರುಕಟ್ಟೆ ನಿರ್ಮಿಸಲು ಸಿದ್ಧತೆ; 942 ಮರಗಳಿಗೆ ಕುತ್ತು?

₹40 ಕೋಟಿ ವೆಚ್ಚದಲ್ಲಿ ಪುಷ್ಪ ಮಾರುಕಟ್ಟೆ ನಿರ್ಮಿಸಲು ಸಿದ್ಧತೆ
Last Updated 2 ಸೆಪ್ಟೆಂಬರ್ 2025, 2:04 IST
GKVK: ಪುಷ್ಪ ಮಾರುಕಟ್ಟೆ ನಿರ್ಮಿಸಲು ಸಿದ್ಧತೆ; 942 ಮರಗಳಿಗೆ ಕುತ್ತು?

ಕೊರಟಗೆರೆ: ಬೆಲೆ ಏರಿಕೆ ನಡುವೆ ಕುಗ್ಗದ ಉತ್ಸಾಹ

Varamahalakshmi Festival: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗುರುವಾರ ಪಟ್ಟಣದ ಮಾರುಕಟ್ಟೆಗಳಲ್ಲಿ ವ್ಯಾಪಕ ಖರೀದಿ ಚಟುವಟಿಕೆಗಳು ನಡೆದವು. ಹೂವು, ಹಣ್ಣು, ಬಳೆ, ಅಲಂಕಾರ ಸಾಮಗ್ರಿ, ಪೂಜಾ ಹಾಗೂ ದಿನಸಿ ವಸ್ತುಗಳನ್ನು ಖರೀದಿಸಿದರು.
Last Updated 8 ಆಗಸ್ಟ್ 2025, 5:25 IST
ಕೊರಟಗೆರೆ: ಬೆಲೆ ಏರಿಕೆ ನಡುವೆ ಕುಗ್ಗದ ಉತ್ಸಾಹ

ತುಮಕೂರು | ವರಮಹಾಲಕ್ಷ್ಮಿ ಹಬ್ಬ: ಹೂ, ಹಣ್ಣು ದುಬಾರಿ; ಖರೀದಿ ಜೋರು

ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ಧತೆ; ಮಾರುಕಟ್ಟೆಯಲ್ಲಿ ಜನಜಂಗುಳಿ
Last Updated 8 ಆಗಸ್ಟ್ 2025, 5:23 IST
ತುಮಕೂರು | ವರಮಹಾಲಕ್ಷ್ಮಿ ಹಬ್ಬ: ಹೂ, ಹಣ್ಣು ದುಬಾರಿ; ಖರೀದಿ ಜೋರು

ಮೈಸೂರು: ಪುಷ್ಪ ಕೃಷಿಯತ್ತ ರೈತರ ಒಲವು

3 ಸಾವಿರ ಹೆಕ್ಟೇರ್‌ನಲ್ಲಿ ಕೃಷಿ ಕಾರ್ಯ; ದಿನದ ಲೆಕ್ಕದಲ್ಲಿ ಆದಾಯ ಗಳಿಕೆ
Last Updated 2 ಜುಲೈ 2025, 7:01 IST
ಮೈಸೂರು: ಪುಷ್ಪ ಕೃಷಿಯತ್ತ ರೈತರ ಒಲವು

ಚಿಕ್ಕಬಳ್ಳಾಪುರ: ಹೆಚ್ಚುತ್ತಿದೆ ಹೂವಿನ ಘಮ

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಪುಷ್ಪ ಕೃಷಿ; ಹೊರ ರಾಜ್ಯಗಳಿಗೂ ರವಾನೆ
Last Updated 18 ಮೇ 2025, 0:30 IST
ಚಿಕ್ಕಬಳ್ಳಾಪುರ: ಹೆಚ್ಚುತ್ತಿದೆ ಹೂವಿನ ಘಮ

ಬಿಸಿಲಿಗೆ ಬಾಡುತ್ತಿರುವ ಪುಷ್ಪ: ಕಡೂರಿನಲ್ಲಿ ಹೂವಿನ ದರ ದುಪ್ಪಟ್ಟು

ಯುಗಾದಿ ಹಬ್ಬದ ಎದುರಿನಲ್ಲಿ ಹೂವಿನ ದರ ಏರಿಕೆಯಾಗಿದೆ. ಬಿರುಬಿಸಿಲಿನಿಂದಾಗಿ ಮಾರಾಟಗಾರರಿಗೆ ಬಹಳಷ್ಟು ನಷ್ಟವಾಗುತ್ತಿದೆ. ಹೂವಿನ ಬೆಲೆ 15 ದಿನದಲ್ಲಿ ದುಪ್ಪಟ್ಟಾಗಿದೆ.
Last Updated 28 ಮಾರ್ಚ್ 2025, 7:35 IST
ಬಿಸಿಲಿಗೆ ಬಾಡುತ್ತಿರುವ ಪುಷ್ಪ: ಕಡೂರಿನಲ್ಲಿ ಹೂವಿನ ದರ ದುಪ್ಪಟ್ಟು

ಬಂಡೀಪುರ: ಮುತ್ತುಗದ ಹೂವಿನ ಸೊಬಗು

ಫೆಬ್ರುವರಿ, ಮಾರ್ಚ್‌ ವೇಳೆ ಹೂ ಬಿಡುವ ಮರ
Last Updated 11 ಮಾರ್ಚ್ 2025, 6:40 IST
ಬಂಡೀಪುರ: ಮುತ್ತುಗದ ಹೂವಿನ ಸೊಬಗು
ADVERTISEMENT

ಪ್ಲಾಸ್ಟಿಕ್ ಹೂಗಳನ್ನು ನಿಷೇಧಿತ ವಸ್ತುಗಳ ಪಟ್ಟಿಗೆ ಏಕೆ ಸೇರಿಸಿಲ್ಲ: ಹೈಕೋರ್ಟ್‌

ಕೇಂದ್ರ ಸರ್ಕಾರ ಪ್ರಕಟಿಸಿರುವ ಏಕಬಳಕೆ ಪ್ಲಾಸ್ಟಿಕ್‌ನ ನಿಷೇಧಿತ ಪಟ್ಟಿಯಲ್ಲಿ ಪ್ಲಾಸ್ಟಿಕ್‌ ಹೂಗಳು ಸೇರ್ಪಡೆಗೊಂಡಿವೆಯೇ ಎಂಬುದರ ಕುರಿತು ವಿವರಣೆ ನೀಡುವಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
Last Updated 12 ಫೆಬ್ರುವರಿ 2025, 14:02 IST
ಪ್ಲಾಸ್ಟಿಕ್ ಹೂಗಳನ್ನು ನಿಷೇಧಿತ ವಸ್ತುಗಳ ಪಟ್ಟಿಗೆ ಏಕೆ ಸೇರಿಸಿಲ್ಲ: ಹೈಕೋರ್ಟ್‌

ಯಳಂದೂರು: ಇಬ್ಬನಿ ತಬ್ಬಿದ ‘ತಬೂಬಿಯಾ ರೋಸಿಯಾ’!

ಚಳಿಗಾಲದ ಋತುವಿನ ಸೊಬಗು ಹೆಚ್ಚಿಸುವ ಪುಷ್ಪಗಳು
Last Updated 28 ಜನವರಿ 2025, 5:14 IST
ಯಳಂದೂರು: ಇಬ್ಬನಿ ತಬ್ಬಿದ ‘ತಬೂಬಿಯಾ ರೋಸಿಯಾ’!

ಅಂದ ಹೆಚ್ಚಿಸಿಕೊಳ್ಳಲು ಹೂವನ್ನು ಹೀಗೂ ಮುಡಿದುಕೊಳ್ಳಬಹುದು...

ಹೂವಿನ ಅಂದ, ಘಮಲು, ಬಣ್ಣಕ್ಕೆ ಮನಸೋಲದವರಾರು? ಹೂವು ಎಂದರೆ ಸೌಂದರ್ಯ, ಮೃದುತ್ವ, ಕೋಮಲತೆ, ಸುಗಂಧ, ಮಧುರ ಭಾವನೆ...
Last Updated 25 ಅಕ್ಟೋಬರ್ 2024, 22:18 IST
ಅಂದ ಹೆಚ್ಚಿಸಿಕೊಳ್ಳಲು ಹೂವನ್ನು ಹೀಗೂ ಮುಡಿದುಕೊಳ್ಳಬಹುದು...
ADVERTISEMENT
ADVERTISEMENT
ADVERTISEMENT