ಬುಧವಾರ, 8 ಅಕ್ಟೋಬರ್ 2025
×
ADVERTISEMENT

folk culture

ADVERTISEMENT

ಜಾನಪದ ಕಲಾವಿದ, ಪದ್ಮಶ್ರಿ ಪುರಸ್ಕೃತ ಗೋಪಿನಾಥ್‌ ಸ್ವೈನ್‌ ನಿಧನ

Padma Shri Awardee: ಒಡಿಶಾದ ಪ್ರಸಿದ್ಧ ಜನಪದ ನೃತ್ಯ ‘ಕೃಷ್ಣಲೀಲಾ’ದ ಗಾಯಕ, ಪದ್ಮಶ್ರಿ ಪುರಸ್ಕೃತ ಗೋಪಿನಾಥ್‌ ಸ್ವೈನ್‌ (107) ಅವರು ಗುರುವಾರ ನಿಧ‌ನರಾಗಿದ್ದಾರೆ.
Last Updated 2 ಅಕ್ಟೋಬರ್ 2025, 14:07 IST
ಜಾನಪದ ಕಲಾವಿದ, ಪದ್ಮಶ್ರಿ ಪುರಸ್ಕೃತ ಗೋಪಿನಾಥ್‌ ಸ್ವೈನ್‌ ನಿಧನ

ಸಿರವಾರ: ಜಾನಪದ ಸಂಸ್ಕೃತಿ ಉಳಿಯಲಿ; ಹಿರೇಮಠ

‘ಭಾರತದ ಜಾನಪದ ಸಾಹಿತ್ಯ ಸಂಸ್ಕೃತಿ, ಕಲೆ, ಸಾಹಿತ್ಯ ವೈಶಿಷ್ಟ್ಯಪೂರ್ಣವಾಗಿದ್ದು, ಮರೆಯಾಗುತ್ತಿರುವ ಜಾನಪದ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು’ ಎಂದು ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಶಿವಯ್ಯ ಹಿರೇಮಠ ಸಲಹೆ ನೀಡಿದರು.
Last Updated 7 ಮೇ 2025, 14:29 IST
ಸಿರವಾರ: ಜಾನಪದ ಸಂಸ್ಕೃತಿ ಉಳಿಯಲಿ; ಹಿರೇಮಠ

ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಭಜನೆ ಜೀವಂತ

ಕಸಾಪ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮ
Last Updated 22 ಜನವರಿ 2025, 15:50 IST
ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಭಜನೆ ಜೀವಂತ

ಜಾನಪದ ಲೋಕದಲ್ಲಿ ಗಿರಿಜನರ ಹಾಡು–ಪಾಡು

ಕಲೆ ಮತ್ತು ಸಂಸ್ಕೃತಿಯ ಕುರುಹುಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ರಾಮನಗರದ ಜಾನಪದ ಲೋಕದಲ್ಲಿ ಈಗ ಬುಡಕಟ್ಟು ಗಿರಿಜನರ ಬದುಕು ಸಾರುವ ಶಿಲ್ಪಗಳು ಕರೆಯುತ್ತಿವೆ
Last Updated 19 ಆಗಸ್ಟ್ 2023, 23:30 IST
ಜಾನಪದ ಲೋಕದಲ್ಲಿ ಗಿರಿಜನರ ಹಾಡು–ಪಾಡು

ಜಾನಪದ ಕಲೆ ಉಳಿಸಿ ಬೆಳೆಸಬೇಕಿದೆ: ಪುಟ್ಟರಂಗಶೆಟ್ಟಿ

ಅಖಿಲ ಕರ್ನಾಟಕ ಜಾನಪದ ಕಲಾವಿದರ ರಕ್ಷಣಾ ವೇದಿಕೆ ಉದ್ಘಾಟನೆ
Last Updated 30 ಜುಲೈ 2023, 12:29 IST
ಜಾನಪದ ಕಲೆ ಉಳಿಸಿ ಬೆಳೆಸಬೇಕಿದೆ: ಪುಟ್ಟರಂಗಶೆಟ್ಟಿ

ಬಳ್ಳಾರಿ: ಸರ್ಕಾರಿ ಗೌರವಗಳೊಂದಿಗೆ ನಾಡೋಜ ಬೆಳಗಲ್ಲು ವೀರಣ್ಣ ಅಂತ್ಯಕ್ರಿಯೆ

ತೊಗಲುಗೊಂಬೆ ಕಲಾವಿದ
Last Updated 3 ಏಪ್ರಿಲ್ 2023, 15:56 IST
ಬಳ್ಳಾರಿ: ಸರ್ಕಾರಿ ಗೌರವಗಳೊಂದಿಗೆ ನಾಡೋಜ ಬೆಳಗಲ್ಲು ವೀರಣ್ಣ ಅಂತ್ಯಕ್ರಿಯೆ

‌ಉತ್ತರ ಕನ್ನಡ: ಶಿರಸಿಯ ವಿಶಿಷ್ಟ ಜನಪದೀಯ ಆಚರಣೆ - ರೌದ್ರ ರಮಣೀಯ ಬೇಡರ ವೇಷ

Last Updated 5 ಮಾರ್ಚ್ 2023, 14:40 IST
fallback
ADVERTISEMENT

Video | ಹಿಂದೂ–ಮುಸ್ಲಿಂ ಭಾವೈಕ್ಯದ ತಿಂಥಣಿ ಮೌನೇಶ್ವರ ಜಾತ್ರೆ

Last Updated 5 ಫೆಬ್ರುವರಿ 2023, 5:06 IST
fallback

ಜನಪದ ಸಿರಿ | ಕಥಾ ಕಣಜದ ‘ದಳವಾಯಿ’!

ಎತ್ತಪ್ಪನ ಕಾವ್ಯ, ಜುಂಜಪ್ಪನ ಕಾವ್ಯ, ಚಿತ್ತಯ್ಯನ ಕಾವ್ಯದ ‘ನಿಧಿ’ ದಳವಾಯಿ ಚಿತ್ತಪ್ಪ. ವಯೋಸಹಜ ಕಾರಣದಿಂದ ಈಚಿನ ದಿನಗಳಲ್ಲಿ ಹೆಚ್ಚು ಮೌನಿಯಾಗಿದ್ದಾರೆ. ಈ ಜನಪದ ಸಿರಿಯನ್ನು ದಾಖಲಿಸುವ ಕೆಲಸ ಆಗುತ್ತಲೇ ಇಲ್ಲವಲ್ಲ?!
Last Updated 14 ಜನವರಿ 2023, 19:30 IST
ಜನಪದ ಸಿರಿ | ಕಥಾ ಕಣಜದ ‘ದಳವಾಯಿ’!

ಪುಸ್ತಕ ವಿಮರ್ಶೆ | ಜಾನಪದ ಜಗತ್ತಿನ ಸಿರಿವಂತ ನೋಟ

ಜಾನಪದದಲ್ಲಿ ಏನಿದೆ? ಕಲೆ, ಸಾಹಿತ್ಯ, ನುಡಿ... ಇಷ್ಟೇತಾನೆ ಎಂದು ಯೋಚಿಸುವವರಿಗೆ ಉತ್ತರ ರೂಪದಲ್ಲಿದೆ ‘ಹೊನ್ನ ರಾಗೋಲ’.
Last Updated 7 ಜನವರಿ 2023, 19:30 IST
ಪುಸ್ತಕ ವಿಮರ್ಶೆ | ಜಾನಪದ ಜಗತ್ತಿನ ಸಿರಿವಂತ ನೋಟ
ADVERTISEMENT
ADVERTISEMENT
ADVERTISEMENT