ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Folk Education

ADVERTISEMENT

‘ಸುಖವಿಲ್ಲದ ಧಾವತಿಯನ್ನು ತಿರಸ್ಕರಿಸಬೇಕು’

ಬಯಲು ನಾಡಿನ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿಯಲ್ಲಿ ಜನಿಸಿದ ಪ್ರೊ.ಎಚ್.ಟಿ. ಪೋತೆಯವರು ನಾಡಿನ ಸಂವೇದನಾಶೀಲ ಕತೆಗಾರ
Last Updated 23 ಜುಲೈ 2023, 4:10 IST
‘ಸುಖವಿಲ್ಲದ ಧಾವತಿಯನ್ನು ತಿರಸ್ಕರಿಸಬೇಕು’

ಕರ್ನಾಟಕ ಜಾನಪದ ವಿ.ವಿ ಕುಲಪತಿ ಪತ್ನಿ ಆತ್ಮಹತ್ಯೆ

ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ (ಪ್ರಭಾರ) ಪ್ರೊ. ಸಿ.ಟಿ. ಗುರುಪ್ರಸಾದ್ ಅವರ ಪತ್ನಿ ಎಚ್‌.ಕೆ. ಚೈತ್ರಾ (41) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿದೆ.
Last Updated 19 ಜುಲೈ 2022, 5:46 IST
ಕರ್ನಾಟಕ ಜಾನಪದ ವಿ.ವಿ ಕುಲಪತಿ ಪತ್ನಿ ಆತ್ಮಹತ್ಯೆ

ಒಳನೋಟ: ಸೌಕರ್ಯ ವಂಚಿತ ಜಾನಪದ ವಿಶ್ವವಿದ್ಯಾಲಯ

‘ಜಾನಪದ ವಿವಿಯಲ್ಲಿ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ ಕಾಯಂ ಹುದ್ದೆಗಳಿಲ್ಲದಿರುವುದು. ಕಾಯಂ ಹುದ್ದೆಗಳಿದ್ದರೆ ಯುಜಿಸಿ ಅನುದಾನ, ಗುಣಮಟ್ಟದ ಶಿಕ್ಷಣ, ಪ್ರವೇಶಾತಿ ಹೆಚ್ಚಳ, ಸಂಶೋಧನೆಗೆ ಒತ್ತು, ಬೋಧಕರ ಗುಣಮಟ್ಟ ವೃದ್ಧಿ ಸೇರಿದಂತೆ ವಿವಿ ಸಮಗ್ರ ಅಭಿವೃದ್ಧಿಯಾಗುತ್ತಿತ್ತು’ ಎಂದು ಪ್ರಾಧ್ಯಾಪಕರೊಬ್ಬರು ಸಮಸ್ಯೆಯನ್ನು ತೋಡಿಕೊಳ್ಳುತ್ತಾರೆ. ಜಾ‍ನಪದ ವಿಶ್ವವಿದ್ಯಾಲಯದ ಸ್ಥಿತಿಗತಿಗಳನ್ನು ಈ ಮಾತು ಸ್ಪಷ್ಟಪಡಿಸುತ್ತದೆ.
Last Updated 25 ಡಿಸೆಂಬರ್ 2021, 19:45 IST
ಒಳನೋಟ: ಸೌಕರ್ಯ ವಂಚಿತ ಜಾನಪದ ವಿಶ್ವವಿದ್ಯಾಲಯ

ಶಾಲಾ, ಕಾಲೇಜುಗಳ ಪಠ್ಯದಲ್ಲಿ ಜಾನಪದ ಅಳವಡಿಸಿ: ರಾಣಿ ಸತ್ಯಮೂರ್ತಿ

ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷೆ ರಾಣಿ ಸತ್ಯಮೂರ್ತಿ ಹೇಳಿಕೆ
Last Updated 7 ಫೆಬ್ರುವರಿ 2021, 11:49 IST
ಶಾಲಾ, ಕಾಲೇಜುಗಳ ಪಠ್ಯದಲ್ಲಿ ಜಾನಪದ ಅಳವಡಿಸಿ: ರಾಣಿ ಸತ್ಯಮೂರ್ತಿ

ಜಾನಪದ ಶಿಕ್ಷಣಕ್ಕೆ ಉದ್ಯೋಗವೇನು?

ಜಾನಪದಕ್ಕಾಗಿ ಸ್ಥಾಪನೆಯಾದ ಪ್ರತ್ಯೇಕ ವಿಶ್ವವಿದ್ಯಾಲಯವು ಎಂಟನೇ ವರ್ಷಕ್ಕೆ ಕಾಲಿಡುತ್ತಿದೆ. ಜಾನಪದ ಅಧ್ಯಯನ ಮಾಡಿದ ಪದವೀಧರರ ಭವಿಷ್ಯ ...?!
Last Updated 24 ಡಿಸೆಂಬರ್ 2018, 19:53 IST
ಜಾನಪದ ಶಿಕ್ಷಣಕ್ಕೆ ಉದ್ಯೋಗವೇನು?
ADVERTISEMENT
ADVERTISEMENT
ADVERTISEMENT
ADVERTISEMENT