ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Food review

ADVERTISEMENT

ಜ್ಯೂಸ್‌ ತಿನ್ನಲು ‘ಈಟ್ ರಾಜಾ’ ಜ್ಯೂಸ್‌ ಸ್ಟಾಲ್‌ಗೆ ಬನ್ನಿ!

ಮಲ್ಲೇಶ್ವರಂನಲ್ಲಿ ಕಾಡು ಮಲ್ಲೇಶ್ವರ ಮತ್ತು ಸಾಯಿಬಾಬ ದೇವಸ್ಥಾನದ ಮಧ್ಯದಲ್ಲಿ ಒಂದು ‘ಈಟ್ ರಾಜಾ’ ಎಂಬ ಜ್ಯೂಸ್‌ ಅಂಗಡಿಗೆ ಹೋದ್ರೆ ಜ್ಯೂಸ್‌ ಕುಡಿಯಲೂಬಹುದು, ತಿನ್ನಲೂಬಹುದು.
Last Updated 29 ಅಕ್ಟೋಬರ್ 2019, 5:58 IST
ಜ್ಯೂಸ್‌ ತಿನ್ನಲು ‘ಈಟ್ ರಾಜಾ’ ಜ್ಯೂಸ್‌ ಸ್ಟಾಲ್‌ಗೆ ಬನ್ನಿ!

ಜೋಳದ ದೋಸೆ, ಅನ್ನದ ರುಚಿ ಬಲ್ಲಿರಾ...

ಜೋಳವು ವಿಶ್ವದ ಅರೆ–ಒಣ ಪ್ರದೇಶದ ಬಹುತೇಕ ಜನರ ದಿನನಿತ್ಯದ ಆಹಾರ. ಕ್ರಿಮಿ–ಕೀಟ ಬಾದೆಗಳಿಗೆ ಒಳಗೊಳ್ಳದೆ ಅತ್ಯುತ್ತಮ ಪೌಷ್ಟಿಕ ಗುಣವುಳ್ಳ ಮತ್ತು ಋತುಮಾನಕ್ಕೆ ಅನುಗುಣವಾಗಿ ಬೆಳೆಯುವ ಬೆಳೆ.
Last Updated 23 ಜನವರಿ 2019, 20:00 IST
ಜೋಳದ ದೋಸೆ, ಅನ್ನದ ರುಚಿ ಬಲ್ಲಿರಾ...

ಉಡುಪಿ ಗ್ರ್ಯಾಂಡ್‌ನಲ್ಲಿ ನಿತ್ಯ ಹೊಸ ರುಚಿ

ದಕ್ಷಿಣ ಭಾರತ ಮತ್ತು ಉತ್ತರ ಭಾರತ ಶೈಲಿಯ ವಿವಿಧ ಖಾದ್ಯಗಳ ರುಚಿಯನ್ನು ಮತ್ತು ದಿನಕ್ಕೊಂದು ವಿಶೇಷ ಖಾದ್ಯವನ್ನು ಪರಿಚಯಿಸುತ್ತಾ ಗಮನ ಸೆಳೆಯುತ್ತಿದೆ ಬಸವನಗುಡಿಯ ನಾಗಸಂದ್ರದಲ್ಲಿರುವ ಉಡುಪಿ ಗ್ರ್ಯಾಂಡ್‌ ರೆಸ್ಟೋರೆಂಟ್‌.
Last Updated 23 ಜನವರಿ 2019, 19:45 IST
ಉಡುಪಿ ಗ್ರ್ಯಾಂಡ್‌ನಲ್ಲಿ ನಿತ್ಯ ಹೊಸ ರುಚಿ

ಅಮ್ಮನ ನೆನಪಿಸುವ ‘ಕೈರುಚಿ’

ಹೋಟೆಲ್‌ನಲ್ಲಿ ಊಟ ತಿಂಡಿ ತಿಂದರೆ ಹೊಟ್ಟೆ ಕೆಡುವುದು ಖಚಿತ ಎಂಬುದು ಸಾಮಾನ್ಯ ದೂರು. ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಅಡುಗೆ ಸೋಡಾ ಮತ್ತು ಕೃತಕ ಬಣ್ಣ ಮತ್ತು ಪುಡಿಗಳನ್ನು ಬಳಸುವುದು ಇದಕ್ಕೆ ಕಾರಣ. ಆದರೆ ಇಂತಹ ಗಿಮಿಕ್‌ಗಳಿಗೆ ಮೊರೆಹೋಗದೆ ಸ್ವಂತ ಮನೆಯಷ್ಟೇ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ತಿಂಡಿ ತಿನಿಸು ತಯಾರಿಸಿ ಉಣಬಡಿಸುವ ‘ಕಾಕಾಲ್‌ ಕೈರುಚಿ’ ಹೋಟೆಲ್‌ ಸರಣಿ ಅದೇ ಕಾರಣಕ್ಕೆ ಗ್ರಾಹಕರ ವಿಶ್ವಾಸ ಗಳಿಸಿದೆ. ಜೆ.ಪಿ.ನಗರ ಮತ್ತು ಕೋಣನಕುಂಟೆಯಲ್ಲಿ ಈ ಹೋಟೆಲ್‌ಗಳಿವೆ
Last Updated 24 ಅಕ್ಟೋಬರ್ 2018, 20:00 IST
ಅಮ್ಮನ ನೆನಪಿಸುವ ‘ಕೈರುಚಿ’
ADVERTISEMENT
ADVERTISEMENT
ADVERTISEMENT
ADVERTISEMENT