ಮುದ್ದೆಗೂ ಬೇಕು ಶಿಷ್ಟಾಚಾರದ ಮುದ್ರೆ!
ಮದುವೆ ಸಮಾರಂಭ, ಮಠ–ಮಂದಿರಗಳು... ಹೀಗೆ ಭಾರಿ ಸಂಖ್ಯೆಯ ಜನರಿಗೆ ಆಹಾರ ವಿತರಣೆಯಾಗುವಲ್ಲೆಲ್ಲಾ ಆಹಾರ ಪರೀಕ್ಷೆ ಮಾಡುವ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯವಿದೆ. ಇದನ್ನು ನಂಬಿಕೆಯ ಪ್ರಶ್ನೆಯಾಗಿ, ಧಾರ್ಮಿಕ ಪ್ರಶ್ನೆಯಾಗಿ ನೋಡಬೇಕಾದ ಅಗತ್ಯವಿಲ್ಲ. ಇದು ಸುರಕ್ಷತೆಯ ಪ್ರಶ್ನೆ ಅಷ್ಟೆ.Last Updated 10 ನವೆಂಬರ್ 2018, 20:00 IST