ಶನಿವಾರ, 17 ಜನವರಿ 2026
×
ADVERTISEMENT

foot march

ADVERTISEMENT

ಚಿತ್ತಾಪುರ: ‘ಭೀಮ ನಡೆ’ ಯಶಸ್ವಿ, ಶಾಂತಿಯುತ

ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸೋಮವಾರ ಇಲ್ಲಿ ನಡೆದ ‘ಭೀಮನಡೆ’ ಮೆರವಣಿಗೆ ಹಾಗೂ ಸಂವಿಧಾನ ಸಮಾವೇಶ ಶಾಂತಿಯುತವಾಗಿ ಜರುಗಿತು.
Last Updated 1 ಡಿಸೆಂಬರ್ 2025, 17:42 IST
ಚಿತ್ತಾಪುರ: ‘ಭೀಮ ನಡೆ’ ಯಶಸ್ವಿ, ಶಾಂತಿಯುತ

ಸಂವಿಧಾನ ಸಮಾವೇಶ, ಭೀಮನಡೆ ಪಥ ಸಂಚಲನ: ಚಿತ್ತಾಪುರ ಸಜ್ಜು

Chittapur Event: ಕಲಬುರಗಿ ಜಿಲ್ಲೆ: ಚಿತ್ತಾಪುರದಲ್ಲಿ ಡಿಸೆಂಬರ್ 1 ರಂದು ಸಂವಿಧಾನ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಭೀಮನಡೆ ಪಥ ಸಂಚಲನ ಮತ್ತು ಸಂವಿಧಾನ ಸಮಾವೇಶ ನಡೆಯಲಿದೆ. ವಿವಿಧ ಸಮಾಜಗಳ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 5000 ಜನರ ಪಾಲ್ಗೊಳ್ಳುವ ನಿರೀಕ್ಷೆ.
Last Updated 30 ನವೆಂಬರ್ 2025, 10:10 IST
ಸಂವಿಧಾನ ಸಮಾವೇಶ, ಭೀಮನಡೆ ಪಥ ಸಂಚಲನ: ಚಿತ್ತಾಪುರ ಸಜ್ಜು

ರಾಯಚೂರು: ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನ

Awareness March: ರಾಯಚೂರು: ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಸಂವಿಧಾನ ರಕ್ಷಣಾ ಪಡೆ ವೇದಿಕೆ ವತಿಯಿಂದ ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನದಡಿ ಮಂಗಳವಾರ ಸಂವಿಧಾನ ಜಾಗೃತಿ ಜಾಥಾ ನಡೆಯಿತು
Last Updated 18 ನವೆಂಬರ್ 2025, 11:39 IST
ರಾಯಚೂರು: ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನ

ಹಿರಿಯೂರು: ಪಥಸಂಚಲನಕ್ಕೆ ನಾಗರಹಾವು ಚಲನಚಿತ್ರದ ಹಾಡು

ತಾಲ್ಲೂಕಿನ ಐಮಂಗಲ ಗ್ರಾಮದ ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಯೋಗ
Last Updated 20 ಆಗಸ್ಟ್ 2025, 4:52 IST
ಹಿರಿಯೂರು: ಪಥಸಂಚಲನಕ್ಕೆ ನಾಗರಹಾವು ಚಲನಚಿತ್ರದ ಹಾಡು

ಜಾಮ್‌ನಗರದಿಂದ ದ್ವಾರಕಾಕ್ಕೆ 141 KM ಪಾದಯಾತ್ರೆ ಹೊರಟ ಅನಂತ್ ಅಂಬಾನಿ! ಕಾರಣ ಏನು?

ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಯ ನಿರ್ದೇಶಕ ಅನಂತ್ ಅಂಬಾನಿ ಅವರು ಪಾದಯಾತ್ರೆ ಹೊರಟಿದ್ದಾರೆ.
Last Updated 1 ಏಪ್ರಿಲ್ 2025, 3:17 IST
ಜಾಮ್‌ನಗರದಿಂದ ದ್ವಾರಕಾಕ್ಕೆ 141 KM ಪಾದಯಾತ್ರೆ ಹೊರಟ ಅನಂತ್ ಅಂಬಾನಿ! ಕಾರಣ ಏನು?

ಆಂಧ್ರ: ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಪಾದಯಾತ್ರೆಗೆ ಅನುಮತಿ

ಅಮರಾವತಿ: ಇದೇ 27ರಿಂದ ಚಿತ್ತೂರು ಜಿಲ್ಲೆಯ ಕುಪ್ಪಂನಿಂದ ಆರಂಭವಾಗಲಿರುವ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ 4 ಸಾವಿರ ಕಿ.ಮೀ ಉದ್ದದ ಪಾದಯಾತ್ರೆಗೆ ಆಂಧ್ರಪ್ರದೇಶದ ಪೊಲೀಸರು ಮಂಗಳವಾರ ಅನುಮತಿ ನೀಡಿದ್ದಾರೆ.
Last Updated 24 ಜನವರಿ 2023, 14:10 IST
ಆಂಧ್ರ: ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಪಾದಯಾತ್ರೆಗೆ ಅನುಮತಿ
ADVERTISEMENT
ADVERTISEMENT
ADVERTISEMENT
ADVERTISEMENT