ಹಣಕಾಸು ಅಕ್ರಮ: ಬ್ಲಾಟರ್, ಪ್ಲಾಟಿನಿ ಖುಲಾಸೆ
ಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಮತ್ತು ಯುರೋಪಿಯನ್ ಫುಟ್‌ಬಾಲ್ ಸಂಸ್ಥೆ ಮಾಜಿ ಮುಖ್ಯಸ್ಥ ಮೈಕೆಲ್ ಪ್ಲಾಟಿನಿ ಅವರನ್ನು ಸ್ವಿಟ್ಜರ್ಲೆಂಡ್‌ನ ನ್ಯಾಯಾಲಯವೊಂದು ಹಣಕಾಸು ಅವ್ಯವಹಾರ, ದುರಾಡಳಿತ, ವಂಚನೆ ಆರೋಪಗಳಿಂದ ಮಂಗಳವಾರ ದೋಷಮುಕ್ತಗೊಳಿಸಿದೆ.Last Updated 25 ಮಾರ್ಚ್ 2025, 12:55 IST