ನಿಯಮಾವಳಿಗಳಲ್ಲಿ ಬದಲಾವಣೆ ತಂದ ಪಾಕ್ ಫುಟ್‌ಬಾಲ್ ಒಕ್ಕೂಟ; ಅಮಾನತು ಹಿಂಪಡೆದ FIFA
ವಿಶ್ವ ಫುಟ್‌ಬಾಲ್ ಮಂಡಳಿ ಹಾಗೂ ಏಷ್ಯನ್ ಫುಟ್‌ಬಾಲ್ ಒಕ್ಕೂಟ ಒಪ್ಪಿತ ನಿಯಮಾವಳಿಯನ್ನು ಅಳವಡಿಸಿಕೊಂಡ ಪಾಕಿಸ್ತಾನ ಫುಟ್‌ಬಾಲ್ ಒಕ್ಕೂಟದ (ಪಿಎಫ್‌ಎ) ಮೇಲಿನ ಅಮಾನತನ್ನು ಫಿಫಾ ಹಿಂಪಡೆದಿದೆ. Last Updated 3 ಮಾರ್ಚ್ 2025, 14:31 IST