ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FootballWorldCup

ADVERTISEMENT

ಫುಟ್‌ಬಾಲ್‌ ರಣಾಂಗಣದ ಎಂಟೆದೆ ಭಂಟರು...

ಲೆವ್‌ ಯಾಶಿನ್‌, ಡಿನೊ ಜೊಫ್‌, ಇಕರ್‌ ಕ್ಯಾಸಿಲಸ್‌ ಹೀಗೆ ಅನೇಕರು ಅಮೋಘ ಗೋಲ್‌ಕೀಪಿಂಗ್‌ ಮೂಲಕ ಫುಟ್‌ಬಾಲ್‌ ಜಗತ್ತಿನಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ತಂಡವೊಂದರ ಸೋಲು, ಗೆಲುವಿನಲ್ಲಿ ಗೋಲ್‌ಕೀಪರ್‌ಗಳ ಪಾತ್ರ ನಿರ್ಣಾಯಕವಾಗಿರುತ್ತದೆ.
Last Updated 8 ಜುಲೈ 2018, 20:10 IST
ಫುಟ್‌ಬಾಲ್‌ ರಣಾಂಗಣದ ಎಂಟೆದೆ ಭಂಟರು...

ಫುಟ್‌ಬಾಲ್‌ ಜ್ವರ

ಫಿಫಾ ವಿಶ್ವಕಪ್‌ 2018
Last Updated 28 ಜೂನ್ 2018, 13:53 IST
ಫುಟ್‌ಬಾಲ್‌ ಜ್ವರ
err

ವಿಎಆರ್‌: ಬಿಂಬ–ಪ್ರತಿಬಿಂಬ

ಮಾಹಿತಿ ಯುಗದಲ್ಲಿ ಕ್ರೀಡೆಯ ಮೇಲೆ ತಂತ್ರಜ್ಞಾನ, ಗಾಢ ಪ್ರಭಾವ ಬೀರುತ್ತಿದೆ. ಆಟದ ಗುಣಮಟ್ಟ ಹೆಚ್ಚಿಸುವ ಮತ್ತು ಪಂದ್ಯದ ಅಧಿಕಾರಿಗಳು ನೀಡುವ ತೀರ್ಪುಗಳು ಪಾರದರ್ಶಕ ಮತ್ತು ನಿಖರವಾಗಿರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಕ್ರೀಡಾ ಸಂಸ್ಥೆಗಳು ವಿನೂತನ ತಂತ್ರಜ್ಞಾನ ಮತ್ತು ನಿಯಮಗಳನ್ನು ಜಾರಿಗೆ ತರುತ್ತಿವೆ.
Last Updated 24 ಜೂನ್ 2018, 20:16 IST
ವಿಎಆರ್‌: ಬಿಂಬ–ಪ್ರತಿಬಿಂಬ

ಪನಾಮ ತಂಡವನ್ನು ಮಣಿಸಿ ಪ್ರೀ ಕ್ವಾರ್ಟರ್ ಪ್ರವೇಶ ಗಿಟ್ಟಿಸಿದ ಇಂಗ್ಲೆಂಡ್

ಹ್ಯಾರಿ ಕೇನ್‌ ಮತ್ತೊಮ್ಮೆ ಇಂಗ್ಲೆಂಡ್ ಪಾಳಯದಲ್ಲಿ ಬೆಳಗಿದರು. ಹ್ಯಾಟ್ರಿಕ್ ಗೋಲಿನೊಂದಿಗೆ ತಂಡಕ್ಕೆ ವಿಶ್ವಕಪ್‌ನ ‘ಜಿ’ ಗುಂಪಿನ ಪಂದ್ಯದಲ್ಲಿ ಗೆಲುವಿನ ಕಾಣಿಕೆ ನೀಡಿದರು. ಪನಾಮವನ್ನು 6–1 ಗೋಲುಗಳಿಂದ ಮಣಿಸಿದ ಈ ತಂಡ 16 ಘಟ್ಟಕ್ಕೆ ಪ್ರವೇಶಿಸಿತು. ಚೊಚ್ಚಲ ಟೂರ್ನಿ ಆಡಿದ ಪನಾಮ ಹೊರ ನಡೆಯಿತು. ‌
Last Updated 24 ಜೂನ್ 2018, 16:22 IST
ಪನಾಮ ತಂಡವನ್ನು ಮಣಿಸಿ ಪ್ರೀ ಕ್ವಾರ್ಟರ್ ಪ್ರವೇಶ ಗಿಟ್ಟಿಸಿದ ಇಂಗ್ಲೆಂಡ್

ಇತಿಹಾಸ ನಿರ್ಮಿಸಿದ ಜಪಾನ್‌

ಆರಂಭಿಕ ಪಂದ್ಯದಲ್ಲಿ ಕೊಲಂಬಿಯಾಗೆ ಆಘಾತ: ಮಿಂಚಿದ ಯುಯಾ ಒಸಾಕ
Last Updated 19 ಜೂನ್ 2018, 20:35 IST
ಇತಿಹಾಸ ನಿರ್ಮಿಸಿದ ಜಪಾನ್‌

ಬಲಿಷ್ಠ ತಂಡಗಳ ಕಾರ್ಯತಂತ್ರ ಸೋರಿಕೆ ಮಾಡಲು ಗೂಢಚಾರರ ನೇಮಕ?

ವಿಶ್ವಕಪ್ ಪುಟ್‍ಬಾಲ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ಕಾರ್ಯತಂತ್ರವನ್ನು ಸೋರಿಕೆ ಮಾಡಲು ಗೂಢಚಾರರನ್ನು ನೇಮಕ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ.
Last Updated 19 ಜೂನ್ 2018, 12:16 IST
ಬಲಿಷ್ಠ ತಂಡಗಳ ಕಾರ್ಯತಂತ್ರ ಸೋರಿಕೆ ಮಾಡಲು ಗೂಢಚಾರರ ನೇಮಕ?

ಮದ್ಯ ಕಂಪೆನಿ ಪ್ರಾಯೋಜಿತ ಪ್ರಶಸ್ತಿ ನಿರಾಕರಿಸಿದ ಈಜಿಪ್ಟ್ ಫುಟ್‍ಬಾಲ್ ತಂಡದ ಗೋಲ್ ಕೀಪರ್

ಅಮೆರಿಕನ್ ಬಿಯರ್ ಕಂಪೆನಿಯಾದ ಬಡ್‍ವೈಜರ್ ಪ್ರಾಯೋಜಿತ ಪ್ರಶಸ್ತಿ ಇದಾಗಿದ್ದರಿಂದ ತಮ್ಮ ತಂಡದ ಯಾವೊಬ್ಬ ಸದಸ್ಯನೂ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಈಜಿಪ್ಟ್ ಟೀಂ ನಿರ್ದೇಶಕ ಇಹಾಬ್ ಲೆಹತಾ ಹೇಳಿದ್ದಾರೆ.
Last Updated 18 ಜೂನ್ 2018, 13:50 IST
ಮದ್ಯ ಕಂಪೆನಿ ಪ್ರಾಯೋಜಿತ ಪ್ರಶಸ್ತಿ ನಿರಾಕರಿಸಿದ ಈಜಿಪ್ಟ್ ಫುಟ್‍ಬಾಲ್ ತಂಡದ ಗೋಲ್ ಕೀಪರ್
ADVERTISEMENT
ADVERTISEMENT
ADVERTISEMENT
ADVERTISEMENT